SASHA Foundation

SASHA Foundation 🌳"ಗಿಡ ಮರ ಬೆಳೆಸಿ, ಜೀವ ಸಂಕುಲ ಉಳಿಸಿ" 🌳

"we can't help everyone but everyone can help someone"

29/12/2025
ನಾಡಿನ ಸಮಸ್ತ ಜನತೆಗೆ ಮಹಾನ್ ದಾರ್ಶನಿಕ, ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು. ಜಾತಿ, ಕುಲ, ಮತಗಳ ಸಂಕೋಲೆಗಳನ್ನು ತೊರೆದ...
08/11/2025

ನಾಡಿನ ಸಮಸ್ತ ಜನತೆಗೆ ಮಹಾನ್ ದಾರ್ಶನಿಕ, ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.
ಜಾತಿ, ಕುಲ, ಮತಗಳ ಸಂಕೋಲೆಗಳನ್ನು ತೊರೆದು ಸಮಾನತೆ ಮತ್ತು ಭಕ್ತಿಯ ಸಂದೇಶ ಸಾರಿದ ಕನಕದಾಸರಿಗೆ ಭಕ್ತಿಪೂರ್ವಕ ನಮನಗಳು.

ಮಹಾತ್ಮ ಗಾಂಧಿಯವರ ಮಾರ್ಗದರ್ಶಕ,ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಗೋಪಾಲ್ ಕೃಷ್ಣ ಗೋಖಲೆ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. Remembe...
19/02/2025

ಮಹಾತ್ಮ ಗಾಂಧಿಯವರ ಮಾರ್ಗದರ್ಶಕ,
ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಗೋಪಾಲ್ ಕೃಷ್ಣ ಗೋಖಲೆ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

Remembering Gopal Krishna Gokhale, Mahatma Gandhi's mentor, freedom fighter, social reformer on his death anniversary.

“ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ವೀರ” ಛತ್ರಪತಿ ಶಿವಾಜಿ ಜಯಂತಿಯ ಶುಭಾಶಯಗಳು.HAPPY Shivaji Jayathi
19/02/2025

“ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ವೀರ” ಛತ್ರಪತಿ ಶಿವಾಜಿ ಜಯಂತಿಯ ಶುಭಾಶಯಗಳು.

HAPPY Shivaji Jayathi

14ನೇ ಫೆಬ್ರವರಿ 2019ರಂದು ಜಮ್ಮು & ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು CRPF ವೀರಯೋಧರು ಹುತಾತ್ಮರಾದರು. ಸ್ವಾತಂತ್ರ್ಯ ಭಾರತದ...
14/02/2025

14ನೇ ಫೆಬ್ರವರಿ 2019ರಂದು ಜಮ್ಮು & ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು CRPF ವೀರಯೋಧರು ಹುತಾತ್ಮರಾದರು. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಇದೊಂದು ಕರಾಳ ದಿನ. ದೇಶಕ್ಕಾಗಿ ಪ್ರಾಣ ಅರ್ಪಿಸಿದ ವೀರ ಕಲಿಗಳಿಗೆ ಗೌರವ ಪೂರ್ವಕ ನಮನಗಳು. ಅವರ ತ್ಯಾಗ, ಬಲಿದಾನವನ್ನು ದೇಶವು ಎಂದಿಗೂ ಮರೆಯುವುದಿಲ್ಲ.
PulwamaAttack
ಪುಲ್ವಾಮಾದಾಳಿ 🖤

29/12/2024
“ಎದೆಯೊಳಗೆ ಪ್ರೇಮದ ಭಾವನೆಗಳನ್ನು ಆಳವಾಗಿ ಇಳಿಸಿದಪ್ರೇಮಕವಿ”ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್‌. ನರಸಿಂಹ ಸ್ವಾಮಿ ಅವರ ಪುಣ್ಯಸ್ಮರಣೆಯ ಗೌರವ ನ...
28/12/2024

“ಎದೆಯೊಳಗೆ ಪ್ರೇಮದ ಭಾವನೆಗಳನ್ನು ಆಳವಾಗಿ ಇಳಿಸಿದ
ಪ್ರೇಮಕವಿ”

ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್‌. ನರಸಿಂಹ ಸ್ವಾಮಿ ಅವರ ಪುಣ್ಯಸ್ಮರಣೆಯ ಗೌರವ ನಮನಗಳು

Remembering K.S. Narasimha Swamy famous for Mysore Mallige who was called "Poet of Love" on his Death Anniversary

ನಮ್ಮ ಕಾಲದ ನಿಜವಾದ ದಂತಕಥೆಯಾದ ಶ್ರೀ ರತನ್ ಟಾಟಾ ಅವರನ್ನು ಸ್ಮರಿಸುತ್ತಿದ್ದೇನೆ, ಅವರು ನಾವೀನ್ಯತೆ ಮತ್ತು ಸಹಾನುಭೂತಿಯನ್ನು ಸಾರುವ, ಲೆಕ್ಕವಿಲ...
28/12/2024

ನಮ್ಮ ಕಾಲದ ನಿಜವಾದ ದಂತಕಥೆಯಾದ ಶ್ರೀ ರತನ್ ಟಾಟಾ ಅವರನ್ನು ಸ್ಮರಿಸುತ್ತಿದ್ದೇನೆ, ಅವರು ನಾವೀನ್ಯತೆ ಮತ್ತು ಸಹಾನುಭೂತಿಯನ್ನು ಸಾರುವ, ಲೆಕ್ಕವಿಲ್ಲದಷ್ಟು ಜೀವನವನ್ನು ಸ್ಪರ್ಶಿಸುವ ಮತ್ತು ಪೀಳಿಗೆಗೆ ಸ್ಪೂರ್ತಿದಾಯಕ.

ಇಂದು, ಅವರ ಜನ್ಮ ವಾರ್ಷಿಕೋತ್ಸವದಂದು ಅವರ ನಾಯಕತ್ವ, ದಯೆ ಮತ್ತು ಲೋಕೋಪಕಾರದ ಪರಂಪರೆಯನ್ನು ನಾವು ಗೌರವಿಸೋಣ

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಾಕಿ ದಂತಕಥೆ ಮೇಜರ್ ಧ್ಯಾನ್‌ಚಂದ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.ಭಾ...
03/12/2024

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಾಕಿ ದಂತಕಥೆ ಮೇಜರ್ ಧ್ಯಾನ್‌ಚಂದ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.

ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಅವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ.
MajorDhyanChand

Address

Maragondanahalli Circle Above Iyengar Bakery Beside Driving School Near Dr B R Ambedkar Statue
Bangalore
560036

Opening Hours

Monday 9am - 10:30pm
Tuesday 9am - 10:30pm
Wednesday 9am - 10:30pm
Thursday 9am - 10:30pm
Friday 9am - 10:30pm
Saturday 9am - 10:30pm
Sunday 9am - 10:30pm

Website

Alerts

Be the first to know and let us send you an email when SASHA Foundation posts news and promotions. Your email address will not be used for any other purpose, and you can unsubscribe at any time.

Share

Category