Aam Aadmi Party Karnataka

Aam Aadmi Party Karnataka Born out of anti-corruption movement, AAP stands synonymous to honest and alternative politics.
(2)

04/08/2026

ಪ್ರಧಾನಿ ಮೋದಿ ಹೇರಿದ E20 ನಿಂದ ಕೋಟ್ಯಂತರ ಜನರು ತೊಂದರೆಗೊಳಗಾಗಿದ್ದಾರೆ. ಇಂದು ದೇಶವು ಪ್ರತಿಕ್ರಿಯೆಯನ್ನು ಬಯಸುತ್ತಿದೆ, ಮತ್ತು ಪ್ರಧಾನಿ ಪ್ರತಿಕ್ರಿಯಿಸಬೇಕಾಗುತ್ತದೆ.
- ಶ್ರೀ ಅರವಿಂದ್ ಕೇಜ್ರಿವಾಲ್, ರಾಷ್ಟ್ರೀಯ ಸಂಯೋಜಕರು, AAP

04/08/2026

ಮೋದಿ ಸರ್ಕಾರ ಜನರ ಧ್ವನಿಯನ್ನು ಹತ್ತಿಕ್ಕಲು ಸಾವಿರಾರು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿದೆ. ಆದರೆ ಅರವಿಂದ್ ಕೇಜ್ರಿವಾಲ್ E20 ವಿರುದ್ಧ ಲಕ್ಷಾಂತರ ಜನರ ಧ್ವನಿಯಾಗಿ ಬೀದಿಗಳಲ್ಲಿ ನಿಂತಿದ್ದಾರೆ.

04/08/2026

ನಿಮ್ಮ ಮನೆಗೆ ಬಿಎಲ್‌ಒ (BLO) ಬಂದಿದ್ದಾರಾ? ಆಗಸ್ಟ್ 8 ರೊಳಗೆ ಫಾರ್ಮ್ ಭರ್ತಿ ಮಾಡಿ, ನಿಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಿ!

ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ಕಮೆಂಟ್ ಮಾಡಿ! 👇


ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಕೃಪೆ ಎಲ್ಲರ ಮೇಲೂ ಸದಾ ಇರಲಿ.ವರ್ಧಂತಿ ಮಹೋತ್ಸವದ ಈ ಪವಿತ್ರ ಸಂದರ್ಭದಲ್ಲಿ ಭಕ್ತರೆಲ್ಲರಿಗೂ ಹಾರ್...
04/08/2026

ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಕೃಪೆ ಎಲ್ಲರ ಮೇಲೂ ಸದಾ ಇರಲಿ.
ವರ್ಧಂತಿ ಮಹೋತ್ಸವದ ಈ ಪವಿತ್ರ ಸಂದರ್ಭದಲ್ಲಿ ಭಕ್ತರೆಲ್ಲರಿಗೂ ಹಾರ್ದಿಕ ಶುಭಾಶಯಗಳು. 🙏✨

ಜೈ ಶ್ರೀ ಚಾಮುಂಡೇಶ್ವರಿ ದೇವಿ! 🌺

03/08/2026

ಒಂದು ವೇಳೆ ಚುನಾವಣೆ ಇದ್ದಿದ್ದರೆ... ನಾನು ಖಂಡಿತ ಅಳುತ್ತಿದ್ದೆ!

03/08/2026

ಅಶೋಕಣ್ಣನವರ ಸತ್ಯದ ಮಾತು !!

03/08/2026

ಬ್ರಾಝಿಲ್ನಲ್ಲಿ ಈಥನಾಲ್ ಪೆಟ್ರೋಲ್ ಸಿಗುತ್ತೆ ಸಾಮಾನ್ಯ ಪೆಟ್ರೋಲ್ ಸಿಗುತ್ತದೆ!!!

ನಮ್ಮ ದೇಶದಲ್ಲೂ ಇಂಧನ ಕ್ರಾಂತಿಯಾಗಲಿ!"

ಎಎಪಿ ಬೆಂಗಳೂರು ದಿವ್ಯ ಅವರು ಬ್ರೆಜಿಲ್‌ನ ಎಥೆನಾಲ್ ಮತ್ತು ಪೆಟ್ರೋಲ್ ಬಳಕೆಯ ಮಾದರಿಯನ್ನು ವಿವರಿಸುತ್ತಿದ್ದಾರೆ

ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಇಂತಹ ವ್ಯವಸ್ಥೆಗಳು ನಮಗೂ ಬೇಕು. !!

03/08/2026

ಅರವಿಂದ್ ಕೇಜ್ರಿವಾಲ್ ಅವರ 3 ಪ್ರಮುಖ ಬೇಡಿಕೆಗಳು:

1️⃣ ಆಯ್ಕೆಯ ಹಕ್ಕು: ಪ್ರತಿಯೊಂದು ಪೆಟ್ರೋಲ್ ಪಂಪ್‌ನಲ್ಲಿಯೂ ಗ್ರಾಹಕರಿಗೆ ಪ್ಯೂರ್ ಪೆಟ್ರೋಲ್ (Pure Petrol) ಅಥವಾ E20 ಪೆಟ್ರೋಲ್ ಹಾಕಿಸಿಕೊಳ್ಳುವ ಆಯ್ಕೆಯ ಸ್ವಾತಂತ್ರ್ಯ ನೀಡಬೇಕು.

2️⃣ ನ್ಯಾಯಯುತ ಬೆಲೆ: E20 ಪೆಟ್ರೋಲ್ ಬೆಲೆಯು ಪ್ಯೂರ್ ಪೆಟ್ರೋಲ್‌ಗಿಂತ ಅಗ್ಗವಾಗಿರಬೇಕು.

3️⃣ ಪೆಟ್ರೋಲ್ ಬೆಲೆ ಕಡಿತ: ತೈಲ ಕಂಪನಿಗಳ ಲಾಭಕ್ಕಾಗಿ ದುಬಾರಿ ಮಾಡಲಾಗಿರುವ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ₹84 ಕ್ಕಿಂತ ಕಡಿಮೆಗೆ ಇಳಿಸಬೇಕು.

ರಾಜರ್ಷಿ, ದೂರದೃಷ್ಟಿಯ ಆಡಳಿತಗಾರ, ಆಧುನಿಕ ಮೈಸೂರಿನ ಶಿಲ್ಪಿ.ನಾಡಿನ ಶಿಕ್ಷಣ, ಕೈಗಾರಿಕೆ, ಸಂಸ್ಕೃತಿ ಹಾಗೂ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ...
03/08/2026

ರಾಜರ್ಷಿ, ದೂರದೃಷ್ಟಿಯ ಆಡಳಿತಗಾರ, ಆಧುನಿಕ ಮೈಸೂರಿನ ಶಿಲ್ಪಿ.
ನಾಡಿನ ಶಿಕ್ಷಣ, ಕೈಗಾರಿಕೆ, ಸಂಸ್ಕೃತಿ ಹಾಗೂ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮಹಾನ್ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. 🙏

E20 ವಿರುದ್ಧ 2 ಲಕ್ಷಕ್ಕೂ ಹೆಚ್ಚು ಜನರ ಸಹಿಗಳನ್ನು ಹೊಂದಿರುವ ಮನವಿಯನ್ನು ತೆಗೆದುಕೊಂಡು ಆಗಸ್ಟ್ 4 ರಂದು ಮಧ್ಯಾಹ್ನ 12 ಗಂಟೆಗೆ ಅರವಿಂದ್ ಕೇಜ್...
03/08/2026

E20 ವಿರುದ್ಧ 2 ಲಕ್ಷಕ್ಕೂ ಹೆಚ್ಚು ಜನರ ಸಹಿಗಳನ್ನು ಹೊಂದಿರುವ ಮನವಿಯನ್ನು ತೆಗೆದುಕೊಂಡು ಆಗಸ್ಟ್ 4 ರಂದು ಮಧ್ಯಾಹ್ನ 12 ಗಂಟೆಗೆ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಮಂತ್ರಿ ಮೋದಿ ಅವರಿಗೆ ಸಲ್ಲಿಸಲಿದ್ದಾರೆ.

Address

No 54, 1st Floor, Railway Parallel Rd, Kumarapark West, Seshadripuram, Bengaluru, Karnataka 560020
Bangalore
560047

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918884431214

Alerts

Be the first to know and let us send you an email when Aam Aadmi Party Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Aam Aadmi Party Karnataka:

Shortcuts

Share