ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party

  • Home
  • India
  • Bangalore
  • ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಸ್ವಚ್ಚ, ಪ್ರಾಮಾಣಿಕ, ಪ್ರಾದೇಶಿಕ, ಜನಪರ ರಾಜಕಾರಣಕ್ಕಾಗಿ
For Clean, Honest, Regional, Pro-people Politics
ಪಕ್ಷದ ಎರಡನೇ ಅಧಿಕೃತ ಪುಟ
(5)

01/09/2026

ಉಡುಪಿ ಜಿಲ್ಲೆಯ ಹ ಹ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಸುಮಾರು 15 ಅನಧಿಕೃತ ವ್ಯಕ್ತಿಗಳು ಸುಮಾರು ನಾಲ್ಕು ಗಂಟೆಗೆ ನಾವು ಆ ಕಚೇರಿಗೆ ಭೇಟಿ ನೀಡಿದಾಗ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿರುತ್ತದೆ.

ಇದನ್ನು ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂತೋಷ್ ಶೆಟ್ಟಿಯವರು ಅದನ್ನು ನೂರಕ್ಕೆ ನೂರು ಸರಿ ಎಂಬಂತೆ ಸಮರ್ಪಿಸಿಕೊಂಡರು.

ಇಂತಹ ದುರಾಡಳಿತ ಭ್ರಷ್ಟಾ ವ್ಯವಸ್ಥೆಯನ್ನು ನೀವು ಸಮರ್ಪಿಸಿಕೊಳ್ಳುವಿರಾ?

ವಿ ಆರ್ ಮರಾಠೆ
ರಾಜ್ಯ ಖಜಾಂಚಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ

01/09/2026

ಪಾರ್ಕಿಂಗ್ ರಹಿತ ಸ್ಥಳಗಳಲ್ಲಿ ಪಾರ್ಕ್ ಮಾಡಿದ ಗಾಡಿಗಳನ್ನು ಎತ್ತಿಕೊಂಡು ಹೋಗುಲು ತೋರಿಸುವ ಬದ್ಧತೆ ಕಸ ಎತ್ತುವುದರಲ್ಲಿ ಯಾಕಿಲ್ಲ.

01/09/2026

🚔 ಪೊಲೀಸ್ ಠಾಣೆ ಎಂದರೆ ಭಯದ ಸ್ಥಳವಲ್ಲ… ನ್ಯಾಯ ಸಿಗುವ ಸ್ಥಳವಾಗಬೇಕು!

ಸಾಮಾನ್ಯ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಪೊಲೀಸ್ ಠಾಣೆಗೆ ಹೋದಾಗ, ಅವರಿಗೆ ಗೌರವದಿಂದ ಹಾಗೂ ಸೌಜನ್ಯದಿಂದ ಸ್ಪಂದಿಸುವ ವ್ಯವಸ್ಥೆ ಇರಬೇಕು.

ಆದರೆ ಪೊಲೀಸ್ ಠಾಣೆಯಲ್ಲೇ ನಡೆಯುವ ಪ್ರತಿಯೊಂದು ಪ್ರಮುಖ ಪ್ರಕ್ರಿಯೆಯೂ ಪಾರದರ್ಶಕವಾಗಿದ್ದರೆ ಮಾತ್ರ ಜನರಲ್ಲಿ ವಿಶ್ವಾಸ ಮೂಡುತ್ತದೆ.

💡 KRS ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ —

✅ ಪೊಲೀಸ್ ಠಾಣೆಗಳಲ್ಲಿ CC Camera ವ್ಯವಸ್ಥೆ ಅಳವಡಿಕೆ
✅ ಠಾಣೆಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ
✅ ಸಾರ್ವಜನಿಕರೊಂದಿಗೆ ಸೌಜನ್ಯಯುತ ಹಾಗೂ ಜನಸ್ನೇಹಿ ವರ್ತನೆ
✅ ದೂರು ನೀಡಲು ಬರುವ ಪ್ರತಿಯೊಬ್ಬರಿಗೂ ಗೌರವಯುತ ಸ್ಪಂದನೆ
✅ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ವ್ಯವಸ್ಥೆ
✅ ಪೊಲೀಸ್ ಇಲಾಖೆಯಲ್ಲಿ ಹೊಣೆಗಾರಿಕೆ ಮತ್ತು ಜವಾಬ್ದಾರಿ

ಪೊಲೀಸರು ಜನರ ಸೇವಕರು ಎಂಬ ಭಾವನೆ ಬಲಪಡಿಸುವುದು ನಮ್ಮ ಗುರಿ.

ಭಯದಿಂದ ಪೊಲೀಸ್ ಠಾಣೆಗೆ ಹೋಗುವ ವ್ಯವಸ್ಥೆ ಬೇಡ…
ನ್ಯಾಯ ಮತ್ತು ರಕ್ಷಣೆಯ ಭರವಸೆಯಿಂದ ಪೊಲೀಸ್ ಠಾಣೆಗೆ ಹೋಗುವ ವ್ಯವಸ್ಥೆ ಬೇಕು!

🚩 ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ…
🚩 ಪಾರದರ್ಶಕ ಆಡಳಿತಕ್ಕಾಗಿ…
🚩 ಭ್ರಷ್ಟಾಚಾರಮುಕ್ತ ಕರ್ನಾಟಕಕ್ಕಾಗಿ…

ಈ ಬಾರಿ ನಿಮ್ಮ ಆಯ್ಕೆ — KRS PARTY!
ಬದಲಾವಣೆ ಸಾಧ್ಯ… ನೀವು ಬದಲಾವಣೆಯನ್ನು ಆಯ್ಕೆ ಮಾಡಿದರೆ! 🚩

#ಜನಸ್ನೇಹಿಪೊಲೀಸ್ #ಪಾರದರ್ಶಕಆಡಳಿತ #ಭ್ರಷ್ಟಾಚಾರಮುಕ್ತಕರ್ನಾಟಕ #ಬದಲಾವಣೆಸಾಧ್ಯ

31/08/2026
31/08/2026

ಸರ್ಕಾರಿ ಆಸ್ಪತ್ರೆಗಳು ಸುಧಾರಣೆಯಾಗಬೇಕು.

Address

216, Drive Rajkumar Road, Prakash Nagar
Bangalore
560021

Alerts

Be the first to know and let us send you an email when ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party:

Shortcuts

Share