Gubbi Media

Gubbi Media Creative Content | Survey | Campaign | Media PR | Social Media Management | Ads | Documentary Shoots

19/03/2026

ಸೂರ್ಯನ ಉತ್ತರಾಯಣದಂತೆ ನಿಮ್ಮ ಜೀವನದ ಪ್ರಗತಿ ನಿರಂತರವಾಗಿರಲಿ. ಮಕರ ಸಂಕ್ರಾಂತಿಯ ಶುಭಾಶಯಗಳು.Happy Makar Sankranti.
13/01/2026

ಸೂರ್ಯನ ಉತ್ತರಾಯಣದಂತೆ ನಿಮ್ಮ ಜೀವನದ ಪ್ರಗತಿ ನಿರಂತರವಾಗಿರಲಿ.
ಮಕರ ಸಂಕ್ರಾಂತಿಯ ಶುಭಾಶಯಗಳು.
Happy Makar Sankranti.

ಪೋಲಿಯೋ ಮುಕ್ತ ಹಾಗೂ ಆರೋಗ್ಯಯುತ ಭವಿಷ್ಯಕ್ಕಾಗಿ ದಯವಿಟ್ಟು ಪೋಷಕರು ತಮ್ಮ 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ.
21/12/2025

ಪೋಲಿಯೋ ಮುಕ್ತ ಹಾಗೂ ಆರೋಗ್ಯಯುತ ಭವಿಷ್ಯಕ್ಕಾಗಿ ದಯವಿಟ್ಟು ಪೋಷಕರು ತಮ್ಮ 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ.

ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಸುರಕ್ಷತೆ ಮರೆಯದಿರಿ! ಮಕ್ಕಳು, ಪ್ರಾಣಿ, ಪಕ್ಷಿಗಳ ಬಾಳಿಗೂ ಈ ದೀಪಾವಳಿ ಬೆಳಕಾಗುವಂತೆ ಎಚ್ಚರದಿಂದ ಆಚರಿಸಿ. ಎಲ್ಲ...
20/10/2025

ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಸುರಕ್ಷತೆ ಮರೆಯದಿರಿ!
ಮಕ್ಕಳು, ಪ್ರಾಣಿ, ಪಕ್ಷಿಗಳ ಬಾಳಿಗೂ ಈ ದೀಪಾವಳಿ ಬೆಳಕಾಗುವಂತೆ ಎಚ್ಚರದಿಂದ ಆಚರಿಸಿ.

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು!
ದೀಪಗಳ ಬೆಳಕು ನಿಮ್ಮ ಬದುಕಿಗೆ ಹೊಸ ಪ್ರೇರಣೆ, ಶಕ್ತಿ ಮತ್ತು ಸಂತೋಷವನ್ನು ನೀಡಲಿ.

ಶಕ್ತಿಯ ಆಚರಣೆ, ಯಶಸ್ಸಿನ ಹಬ್ಬ – ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು!
01/10/2025

ಶಕ್ತಿಯ ಆಚರಣೆ, ಯಶಸ್ಸಿನ ಹಬ್ಬ – ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು!

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
27/08/2025

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ನಮ್ಮ ಸ್ವಾತಂತ್ರ್ಯದ ಸ್ಮರಣೆಯ ದಿನಕ್ಕೆ ಹಾರ್ದಿಕ ಶುಭಾಶಯಗಳು.
15/08/2025

ನಮ್ಮ ಸ್ವಾತಂತ್ರ್ಯದ ಸ್ಮರಣೆಯ ದಿನಕ್ಕೆ ಹಾರ್ದಿಕ ಶುಭಾಶಯಗಳು.



ಸಮಸ್ತ ಜನತೆಯ ಮೇಲೆ ಶಿವನ ಅನುಗ್ರಹವಿರಲಿ. ಹರ ಹರ ಮಹಾದೇವ್!
26/02/2025

ಸಮಸ್ತ ಜನತೆಯ ಮೇಲೆ ಶಿವನ ಅನುಗ್ರಹವಿರಲಿ. ಹರ ಹರ ಮಹಾದೇವ್!

Honoring the heroes who laid down their lives in the Pulwama attack. Their sacrifice will always be remembered.         ...
14/02/2025

Honoring the heroes who laid down their lives in the Pulwama attack. Their sacrifice will always be remembered.

ಸಂಕ್ರಾಂತಿ ಸಂಭ್ರಮದೊಂದಿಗೆ ನಿಮ್ಮೆಲ್ಲರ ಕನಸಿನ ಗಾಳಿಪಟ ಉತ್ತುಂಗಕ್ಕೇರಲಿ!  Manushri
14/01/2025

ಸಂಕ್ರಾಂತಿ ಸಂಭ್ರಮದೊಂದಿಗೆ ನಿಮ್ಮೆಲ್ಲರ ಕನಸಿನ ಗಾಳಿಪಟ ಉತ್ತುಂಗಕ್ಕೇರಲಿ!


Manushri

FIDE ವಿಶ್ವ ಚೆಸ್ ಚಾಂಪಿಯನ್ ಶಿಪ್ ಸಿಂಗಾಪೂರ್ 2024ನಲ್ಲಿ ಚೀನಾದ ಗ್ರಾಂಡ್ ಮಾಸ್ಟರ್ ಡಿಂಗ್ ಲೈರನ್ ಅವರನ್ನ ಸೋಲಿಸುವ ಮೂಲಕ ವಿಶ್ವದ ಅತ್ಯಂತ ಕಿ...
13/12/2024

FIDE ವಿಶ್ವ ಚೆಸ್ ಚಾಂಪಿಯನ್ ಶಿಪ್ ಸಿಂಗಾಪೂರ್ 2024ನಲ್ಲಿ ಚೀನಾದ ಗ್ರಾಂಡ್ ಮಾಸ್ಟರ್ ಡಿಂಗ್ ಲೈರನ್ ಅವರನ್ನ ಸೋಲಿಸುವ ಮೂಲಕ ವಿಶ್ವದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಆಗಿರುವ ಭಾರತದ ಅವರಿಗೆ ಅಭಿನಂದನೆಗಳು



Gukesh D

Heartfelt congratulations to Executive Officer Shri. Paramesh Sir for lead the Gubbi taluk to victory in the Samvidhana ...
12/12/2024

Heartfelt congratulations to Executive Officer Shri. Paramesh Sir for lead the Gubbi taluk to victory in the Samvidhana Jagruti Jatha event organized by the government! We are proud that Gubbi Media had the privilege to be a part of this impactful event through our coverage. 🎉
ಸರ್ಕಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕನ್ನು ವಿಜಯದತ್ತ ಮುನ್ನಡೆಸಿದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪರಮೇಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ಮತ್ತು ಕವರೇಜ್ ಮೂಲಕ ಈ ಕಾರ್ಯಕ್ರಮ ಹಾಗೂ ಗೆಲುವಿನಲ್ಲಿ ಭಾಗಿಯಾಗಲು ನಮಗೆ ಅವಕಾಶ ಮಾಡಿಕೊಟ್ಟ ನಿಮಗೆ ಧನ್ಯವಾದಗಳು.


Address

Basaweshwara Nagar
Bangalore
560079

Website

Alerts

Be the first to know and let us send you an email when Gubbi Media posts news and promotions. Your email address will not be used for any other purpose, and you can unsubscribe at any time.

Contact The Organization

Send a message to Gubbi Media:

Share