Bearys Central Committee Bengaluru

Bearys Central Committee Bengaluru Contact information, map and directions, contact form, opening hours, services, ratings, photos, videos and announcements from Bearys Central Committee Bengaluru, Social service, Bangalore.

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು. ಇದು ಬೆಂಗಳೂರಿನಲ್ಲಿ ವಾಸಿಸುವ ಬ್ಯಾರಿಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಇಟ್ಟು ಸ್ಥಾಪಿಸಲ್ಪಟ್ಟ ಒಂದು ಚಳುವಳಿ. ಇಲ್ಲಿ ಪಕ್ಷ, ಸಂಘಟನೆ ಮತ್ತು ಆಶಯಗಳ ಭೇದ-ಭಾವಗಳಿಲ್ಲ....

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು(ರಿ)ನಾಡಿನ ಸಮಸ್ತ ಜನತೆಗೆ ಈದ್ ಮೀಲಾದ್ ಶುಭಾಶಯಗಳು…
24/08/2026

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು(ರಿ)

ನಾಡಿನ ಸಮಸ್ತ ಜನತೆಗೆ ಈದ್ ಮೀಲಾದ್ ಶುಭಾಶಯಗಳು…

23/08/2026

🎓 NUCLEII – BCC SUPER 30 CHALLENGE 🩺

ವೈದ್ಯರಾಗುವ ಕನಸು ಕಾಣುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶ!

NUCLEII Educational Academy Pvt. Ltd. ಹಾಗೂ Bearys Central Committee, Bengaluru (R) ಸಹಯೋಗದಲ್ಲಿ, 30 ವಿದ್ಯಾರ್ಥಿಗಳಿಗೆ ಸರ್ಕಾರಿ MBBS ಸೀಟು ಖಚಿತ ಎಂಬ ಗುರಿಯೊಂದಿಗೆ ಉಚಿತ NEET ಕೋಚಿಂಗ್ ನೀಡುವ SUPER 30 Challenge ಆರಂಭಿಸಲಾಗಿದೆ.

*✨ ಅನುಭವಿ ಶಿಕ್ಷಕರಿಂದ ತರಬೇತಿ*
*✨ ನಿಯಮಿತ ಪರೀಕ್ಷೆ ಹಾಗೂ Performance Analysis*
*✨ ವೈಯಕ್ತಿಕ Mentoring & Guidance*
*✨ Study Materials & Mock Tests*

📌 NEET 2026ರಲ್ಲಿ 350+ ಅಂಕ ಪಡೆದವರು ಈ ಸೂಪರ್ 30 ಯೋಜನೆಯಲ್ಲಿ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಬಹುದು.

🌟 ವಿಶೇಷ ಅವಕಾಶ:
NEET 2026ರಲ್ಲಿ 300–349 ಅಂಕ ಪಡೆದ ವಿದ್ಯಾರ್ಥಿಗಳು ಕೂಡಾ ಕೇವಲ ₹25,000/- ಪಾವತಿಸಿ ಕೋರ್ಸ್‌ಗೆ ಸೇರಬಹುದು. ಉಳಿದ ಮೊತ್ತವನ್ನು MBBS ಸೀಟು ಪಡೆದ ನಂತರ ಪಾವತಿಸುವ ವಿಶೇಷ ಯೋಜನೆ ಲಭ್ಯವಿದೆ.

📍 ತರಬೇತಿ ಕೇಂದ್ರ: Horamavu, Bengaluru

📞 ಹೆಚ್ಚಿನ ಮಾಹಿತಿಗಾಗಿ:
Adv. Rashif Nayarmoole – 7019609247
Adv. Kalandar Koila – 94491 17063

📧 [email protected]

30 Seats • One Goal • A Better Tomorrow ❤️
*🩺 ನಿಮ್ಮ MBBS ಕನಸಿಗೆ ನಮ್ಮ ಮಾರ್ಗದರ್ಶನ — ನಿಮ್ಮ ಯಶಸ್ಸೇ ನಮ್ಮ ಗುರಿ!*

👉 ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಈ ಸಂದೇ�

23/08/2026

Free NEET coaching by BCC - Aspirants register now.

ಫ್ರೀಡಂ ಹಬ್ಬದ ಅಂಗವಾಗಿ ನಡೆದ ದಫ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳನ್ನು ಬಿಸಿಸಿ ವತಿಯಿಂದ ಗೌರವಿಸಲಾಯಿತು. ಮಕ್ಕಳ ಪ್ರತಿಭೆ ಮತ್ತು ಉತ್ಸಾಹವನ...
22/08/2026

ಫ್ರೀಡಂ ಹಬ್ಬದ ಅಂಗವಾಗಿ ನಡೆದ ದಫ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳನ್ನು ಬಿಸಿಸಿ ವತಿಯಿಂದ ಗೌರವಿಸಲಾಯಿತು. ಮಕ್ಕಳ ಪ್ರತಿಭೆ ಮತ್ತು ಉತ್ಸಾಹವನ್ನು ಮೆಚ್ಚಿ, ಬಿಸಿಸಿ ಆರೋಗ್ಯ ಸಮಿತಿಯ ಕಾರ್ಯದರ್ಶಿ ರಫೀಕ್ ಪಾನೇಲ ಅವರ ಮೂಲಕ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಕಲಂದರ್ ಕೊಯಿಲ ಹಾಗೂ ವರ್ಕಿಂಗ್ ಕಮಿಟಿಯ ಸದಸ್ಯರಾದ ಕಲಂದರ್ ಬಿಸಿ ರೋಡ್ ಉಪಸ್ಥಿತರಿದ್ದರು.

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ನೂತನ ಅಧ್ಯಕ್ಷರಾಗಿ ಗಫೂರ್ ಕೆಂಟ್, ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೋಕೇಟ್ ಕಲಂದರ್ ಕೊಯಿಲ ಆಯ್ಕೆಬೆಂಗಳೂರ...
21/08/2026

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ನೂತನ ಅಧ್ಯಕ್ಷರಾಗಿ ಗಫೂರ್ ಕೆಂಟ್, ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೋಕೇಟ್ ಕಲಂದರ್ ಕೊಯಿಲ ಆಯ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಭಾಗದ ಬ್ಯಾರಿ ಸಮುದಾಯದ ಯುವಕರೇ ಕಟ್ಟಿಕೊಂಡಿರುವ ಸಂಘಟನೆಯಾಗಿರುವ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ವಾರ್ಷಿಕ ಮಹಾಸಭೆಯು ಮೆಜೆಸ್ಟಿಕ್‌ನ ಗಾಂಧಿನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆಯಿತು.

2026-26ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಗಫೂರ್ ಕೆಂಟ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೊಕೇಟ್ ಕಲಂದರ್ ಕೊಯಿಲ ಆಯ್ಕೆಯಾಗಿದ್ದಾರೆ.

ಕೋಶಾಧಿಕಾರಿಯಾಗಿ ರಿಫಾಯಿ ವಸಂತ ನಗರ, ಉಪಾಧ್ಯಕ್ಷರುಗಳಾಗಿ ನಾಸಿರ್ ಕೆಂಪಿ, ಇಕ್ಬಾಲ್ ಡಿಫೈನ್, ಸಲೀಂ ಸಿಎಂ, ಝಮೀರ್ ಉಳ್ಳಾಲ, ಶಂಶುದ್ದೀನ್ ಕುಕ್ಕಾಜೆಯಾಗಿ ಚುನಾವಣೆಯಲ್ಲಿ ಆಯ್ಕೆಯಾದರು.

ಜೊತೆ‌ ಕಾರ್ಯದರ್ಶಿಗಳಾಗಿ ಹಾರಿಸ್ ಜಿ‌ಎಸ್‌ಕೆ, ಶಫೀಕ್ ಮಲ್ಲೇಶ್ವರ, ಶಿಹಾಬ್ ಕಾಟಿಪಳ್ಳ , ಅಯ್ಯೂಬ್ ಕೋರಮಂಗಲ , ಸವಾದ್ ಆರ್.ಟಿ ನಗರ ಆಯ್ಕೆ ಆದರು.

ಸಂಘಟನಾ ಕಾರ್ಯದರ್ಶಿಗಳಾಗಿ ಆಸಿಫ್ ಪಿ.ಕೆ,ರಹೀಮ್ ಚಿಕ್ಕಪೇಟೆ,ಹಾರಿಸ್ ಬೆಳ್ಮಾ, ಶಬೀರ್ ಪರ್ಫ್ಯೂಮ್, ಹಾರಿಸ್ ಬೆಂಗಾರ್, ರಫೀಕ್ ಮಠ , ಸಲೀಂ‌ ಮೂಡಿಗೆರೆ,ಯೂಸುಫ್ ಮಾರ್ಥಲ್ಲಿ ಆಯ್ಕೆಯಾದರು

ವಿವಿಧ ವಿಭಾಗಗಳ ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆಯಲ್ಲಿ-ಮಾಧ್ಯಮ ಕಾರ್ಯದರ್ಶಿಯಾಗಿ ನವಾಝ್ ಅಹ್ಮದ್, ಸೋಷಿಯಲ್ ಮೀಡಿಯಾ ಕಾರ್ಯದರ್ಶಿಯಾಗಿ ಬಶೀರ್ ಅಡ್ಯನಡ್ಕ, ಶಿಕ್ಷಣ ಕಾರ್ಯದರ್ಶಿಯಾಗಿ ಅಡ್ವೊಕೇಟ್ ರಾಶಿಫ್, ವೈದ್ಯಕೀಯ ವಿಭಾಗದ ಕಾರ್ಯದರ್ಶಿಯಾಗಿ ರಫೀಕ್ ಪಾನೇಲ, ಕ್ರೀಡಾ ವಿಭಾಗದ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಇಂದಬೆಟ್ಟು, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಅನ್ವರ್ ಎಂಪೈರ್, ಉದ್ಯಮ ವಿಭಾಗದ ಕಾರ್ಯದರ್ಶಿಯಾಗಿ ಮಾಝಿನ್ ಕಾವಲಕಟ್ಟೆ, ಕಾನೂನು ಕಾರ್ಯದರ್ಶಿಯಾಗಿ ಅಬ್ಬಾಸ್ ಸಿಪಿ, ಕಲ್ಚರಲ್ ಕಾರ್ಯದರ್ಶಿಯಾಗಿ ಉಬೈದ್, ಆಫೀಸ್ ಕಾರ್ಯದರ್ಶಿಯಾಗಿ ಇರ್ಷಾದ್ ವೇಣೂರು, ಹಾಗು ಲೆಕ್ಕ ಪರಿಶೋಧಕರಾಗಿ ಅಲ್ತಾಫ್ ಕಟ್ಟೆ, ಹುಸೈನ್ ಆತೂರು ಸರ್ವಾನುಮತದಿಂದ ಆಯ್ಕೆಯಾದರು.

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು 2026-27 ನೂತನ ಸಾಲಿನ ವಿವಿಧ ವಿಭಾಗದ ಕಾರ್ಯದರ್ಶಿಗಳು
21/08/2026

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು 2026-27 ನೂತನ ಸಾಲಿನ ವಿವಿಧ ವಿಭಾಗದ ಕಾರ್ಯದರ್ಶಿಗಳು

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು 2026-27 ನೂತನ ಸಾಲಿನ ಸಂಘಟನಾ ಕಾರ್ಯದರ್ಶಿಗಳು
21/08/2026

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು 2026-27 ನೂತನ ಸಾಲಿನ ಸಂಘಟನಾ ಕಾರ್ಯದರ್ಶಿಗಳು

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು 2026-27 ಸಾಲಿನ ನೂತನ ಜೊತೆ ಕಾರ್ಯದರ್ಶಿಗಳಾಗಿ ಹಾರಿಸ್ ಜಿ.ಎಸ್.ಕೆ , ಶಫೀಕ್ ಮಲ್ಲೇಶ್ವರ, ಶಿಹಾಬ್ ಕಾಟಿ...
21/08/2026

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು 2026-27 ಸಾಲಿನ ನೂತನ ಜೊತೆ ಕಾರ್ಯದರ್ಶಿಗಳಾಗಿ ಹಾರಿಸ್ ಜಿ.ಎಸ್.ಕೆ , ಶಫೀಕ್ ಮಲ್ಲೇಶ್ವರ, ಶಿಹಾಬ್ ಕಾಟಿಪಳ್ಳ, ಅಯ್ಯೂಬ್ ಕೋರಮಂಗಲ, ಸವಾದ್ ಆರ್.ಟಿ ನಗರ ರವರುಗಳು ಆಯ್ಕೆಯಾದರು

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು 2026-27 ಸಾಲಿನ ನೂತನ ಪ್ರಧಾನ ಉಪಾಧ್ಯಕ್ಷರುಗಳಾಗಿ ನಾಸಿರ್ ಕೆಂಪಿ, ಸಲೀಂ ಸಿ ಎಂ, ಇಕ್ಬಾಲ್ ಡಿಫೈನ್, ಝಮ...
21/08/2026

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು 2026-27 ಸಾಲಿನ ನೂತನ ಪ್ರಧಾನ ಉಪಾಧ್ಯಕ್ಷರುಗಳಾಗಿ ನಾಸಿರ್ ಕೆಂಪಿ, ಸಲೀಂ ಸಿ ಎಂ, ಇಕ್ಬಾಲ್ ಡಿಫೈನ್, ಝಮೀರ್ ಉಳ್ಳಾಲ್ , ಶಂಶುದ್ದೀನ್ ಕುಕ್ಕಾಜೆ ರವರುಗಳು ಆಯ್ಕೆಯಾದರು.

Address

Bangalore

Website

Alerts

Be the first to know and let us send you an email when Bearys Central Committee Bengaluru posts news and promotions. Your email address will not be used for any other purpose, and you can unsubscribe at any time.

Shortcuts

Share

Category