06/08/2025
ರಾಷ್ಟ್ರೀಯ ನಾಯಕರು ಶ್ರೀ ಮಂದ ಕೃಷ್ಣ ಮಾದಿಗ ರವರ ಆದೇಶದ , ನಾಯಕತ್ವ ಮೇರೆಗೆ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರ ರವರ ನಾಯಕತ್ವದಲ್ಲಿ ದಿನಾಂಕ ಅಗಸ್ಟ್ 18 ರಂದು ಮಾದಿಗ ಮಹಾಯುದ್ದ, ಪದ್ಮಶ್ರೀ ,ಶ್ರೀ ಮಂದಾಕೃಷ್ಣ ಮಾದಿಗಣ್ಣನವರು ಆಗಮಿಸಲಿದ್ದು ಒಳ ಮೀಸಲಾತಿ ಜಾರಿ ಗೊಳಿಸಲು ಬೃಹತ್ ಪ್ರತಿಭಟನೆ ಶ್ರೀ ನರಸಪ್ಪ ಬಿ, ದಂಡೋರ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ರಾಜ್ಯ ಪ್ರವಾಸ ಪ್ರಾರಂಭಿಸಲಾಗುತ್ತಿದೆ ರಾಮಕೃಷ್ಣ ಅಣ್ಣ, ವೆಂಕಟೇಶ್ ಅಣ್ಣ, ತ್ರಿಲೋಕ್ ಅಣ್ಣ, ಇನ್ನಿತ ಮಾದಿಗ ಸಮಾಜದ ಹೋರಾಟಗಾರರು ಉಪಸ್ಥಿತರಿದ್ದರು. ಜೈ ಮಾದಿಗ
ಬಿ.ನರಸಪ್ಪ ದಂಡೋರ, ರಾಜ್ಯಾಧ್ಯಕ್ಷರು ಮೋ:9980949412
ಜೆ.ಡಿ.ಪ್ರಮೋದ್ ಕುಮಾರ್ ರಾಜ್ಯ ಸಂಚಾಲಕರು, ವಿದ್ಯಾರ್ಥಿ ಘಟಕ, ಮೋ:+917349389460
ಪ್ರಕಟಣೆ
ವೆಂಕಟೇಶ್ ಕತ್ತಿ ರಾಜ್ಯ ವಕ್ತಾರ ಮೋ:866051831
ಅನಿಲ್ ಕುಮಾರ್ ಪಿ
ಅಧ್ಯಕ್ಷರು ಶಿವಾಜಿನಗರ ಕ್ಷೇತ್ರ.