N. Lokesh Gowda followers

N. Lokesh Gowda followers ಹಿಂದೂ ರಾಷ್ಟ್ರೀಯತೆ..ಜೈ ಹಿಂದ್..

25/03/2023
22/03/2023
20/03/2023

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡಿನ ಸಂಜೀವಿನಿ ನಗರದಲ್ಲಿ ನೀರಿನ ಸಮಸ್ಯೆ ಅರಿತು ದಾಸರಹಳ್ಳಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಶ್ರೀ ಎನ್ .ಲೋಕೇಶ್ ಗೌಡ ರವರು ಉಚಿತ ಕುಡಿಯುವ ನೀರಿನ ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದಾರೆ.
ಒಬ್ಬ ಜನನಾಯಕ ಜನರ ನಾಡಿ ಮಿಡಿತವನ್ನು ಅರಿತು ಜನರ ಕಷ್ಟಕಾರ್ಪಣ್ಯವನ್ನು ನೀಗಿಸಲು ಸದ್ದಿಲ್ಲದ ಸೇವೆ ಮಾಡುತ್ತಿರುವುದು ಪ್ರಸಂಶನೀಯ.

20/03/2023

"ಈ ಬಾರಿ ದಾಸರಹಳ್ಳಿಯಲ್ಲಿ ಬದಲಾವಣೆ ಪರ್ವ"

25/02/2023

* ದಾಸರಹಳ್ಳಿಯ ಸಮಗ್ರ ಅಭಿವೃದ್ಧಿಗಾಗಿ
ಬಿಜೆಪಿಯನ್ನು ಬೆಂಬಲಿಸಿ. ಬಿಜೆಪಿಯನ್ನು ಅಧಿಕಾರಕ್ಕೆ ತರೋಣ.

ಫೆ.26ರಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಹಮ್ಮಿಕೊಂಡಿರುವ ಜನಾಶೀರ್ವಾದ ಯಾತ್ರೆಯಲ್ಲಿ ಹೆಚ್ಚಿನ‌ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕಾಗಿ ಮನವಿ.

Nirmal Kumar Surana

02/02/2023
28/01/2023

ನಮ್ಮ ಲೋಕೇಶ್ ಅಣ್ಣ

Address

Bangalore

Website

Alerts

Be the first to know and let us send you an email when N. Lokesh Gowda followers posts news and promotions. Your email address will not be used for any other purpose, and you can unsubscribe at any time.

Share