Movement for Gender and Sexual Pluralism

Movement for Gender and Sexual Pluralism Contact information, map and directions, contact form, opening hours, services, ratings, photos, videos and announcements from Movement for Gender and Sexual Pluralism, Political organisation, 21, C Cross, Gopalapura, Magadi Road, Bengaluru – 560023, Bangalore.

Karnataka Against Transgender Bill 2026Let’s call this what it is — state violence.This bill is an attack on our gender ...
26/03/2026

Karnataka Against Transgender Bill 2026

Let’s call this what it is — state violence.

This bill is an attack on our gender identity, our dignity, and our right to exist.

We will not negotiate our humanity. We will not be pushed back into silence.

🔥 We reject it. We resist it. We will fight it. 🔥

If this bill is forced on us, we will take to the streets — louder, stronger, and united.

✊🏽 Show up. Speak out. Stand in resistance.

📍 Freedom Park, Bengaluru
🗓️ 28 March 2026
⏰ 4 PM

History is watching.
Which side are you on?

ಟ್ರಾನ್ಸ್‌ಜೆಂಡರ್ ಮಸೂದೆ 2026 ವಿರುದ್ಧ ಕರ್ನಾಟಕಇದು ಕೇವಲ ಮಸೂದೆ ಅಲ್ಲ - ಇದು ರಾಜ್ಯ ಹಿಂಸಾಚಾರ.ನಮ್ಮ ಲಿಂಗತ್ವ, ನಮ್ಮ ಅಸ್ತಿತ್ವ, ನಮ್ಮ ಮಾನ...
26/03/2026

ಟ್ರಾನ್ಸ್‌ಜೆಂಡರ್ ಮಸೂದೆ 2026 ವಿರುದ್ಧ ಕರ್ನಾಟಕ

ಇದು ಕೇವಲ ಮಸೂದೆ ಅಲ್ಲ - ಇದು ರಾಜ್ಯ ಹಿಂಸಾಚಾರ.

ನಮ್ಮ ಲಿಂಗತ್ವ, ನಮ್ಮ ಅಸ್ತಿತ್ವ, ನಮ್ಮ ಮಾನವ ಹಕ್ಕುಗಳ ಮೇಲೆ ನೇರ ದಾಳಿ ಇದು.
ನಮ್ಮ ಮಾನವೀಯತೆಯನ್ನು ಯಾರೊಂದಿಗೂ ಮಾತುಕತೆ ಮಾಡುವುದಿಲ್ಲ. ನಾವು ಮೌನವಾಗಿರುವುದಿಲ್ಲ.

🔥 ನಾವು ತಿರಸ್ಕರಿಸುತ್ತೇವೆ. ನಾವು ಪ್ರತಿರೋಧಿಸುತ್ತೇವೆ. ನಾವು ಹೋರಾಡುತ್ತೇವೆ. 🔥

ಈ ಮಸೂದೆ ನಮ್ಮ ಮೇಲೆ ಹೇರಿದರೆ,
ನಾವು ಬೀದಿಗಳಲ್ಲಿ ಇನ್ನಷ್ಟು ಗಟ್ಟಿಯಾಗಿ, ಇನ್ನಷ್ಟು ಏಕತೆಯಿಂದ ನಿಂತುಕೊಳ್ಳುತ್ತೇವೆ.

✊🏽 ಬನ್ನಿ. ಧ್ವನಿ ಎತ್ತಿ. ಪ್ರತಿರೋಧಕ್ಕೆ ಸೇರಿ.

📍 ಫ್ರೀಡಂ ಪಾರ್ಕ್, ಬೆಂಗಳೂರು
🗓️ 28 ಮಾರ್ಚ್ 2026
⏰ ಸಂಜೆ 4 ಗಂಟೆಗೆ

ಇತಿಹಾಸ ನೋಡುತ್ತಿದೆ.
ನೀವು ಯಾವ ಬದಿಯಲ್ಲಿ?

ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಪುರುಷರು 18 ಡಿಸೆಂಬರ್ 2024 ರಂದು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ (SVS...
20/12/2024

ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಪುರುಷರು 18 ಡಿಸೆಂಬರ್ 2024 ರಂದು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ (SVS) ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ (ಎಂಜಿಎಸ್‌ಪಿ) ಸದಸ್ಯರು ಸಂವಾದ ನಡೆಸಿದರು.

ನಮ್ಮೊಂದಿಗೆ ಸಮಯ ಕಳೆದಿದ್ದಕ್ಕಾಗಿ ಮತ್ತು ನಮ್ಮನ್ನು ಮುಖ್ಯಮಂತ್ರಿಗಳಿಗೆ ಪರಿಚಯಿಸಿದ್ದಕ್ಕಾಗಿ ಗೌರವಾನ್ವಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಎಂಜಿಎಸ್‌ಪಿಯ ಧನ್ಯವಾದಗಳು.

ಎಂಜಿಎಸ್‌ಪಿ ರಾಜ್ಯ ಸಹ ಅಧ್ಯಕ್ಷೆ ವೈಶಾಲಿ, ಸದಸ್ಯರಾದ ಪ್ರೀತಮ್ ಮತ್ತು ಐನಾ ಶೇಖ್ ನಿಯೋಗದಲ್ಲಿದ್ದರು. ಈ ಬೆಳವಣಿಗೆಯಿಂದ ಎಂಜಿಎಸ್‌ಪಿ ಸಂತಸಗೊಂಡಿದೆ.

Gender minority women and gender minority men members of Movement for Gender and Sexual Pluralism (MGSP) interacted with...
20/12/2024

Gender minority women and gender minority men members of Movement for Gender and Sexual Pluralism (MGSP) interacted with our chief minister Siddaramaiah as beneficiaries of the Gruhalakshmi Scheme at the Suvarna Vidhana Soudha (SVS), Belagavi on 18th December 2024. MGSP thanks our Women and child welfare minister, Laxmi Hebbalkar for spending time with us and introducing us to the chief minister. MGSP state co-chairperson Vaishali, members Pritam and Aina Shaikh were part of the delegation. MGSP is pleased with this development.

15/10/2024
13/10/2024

ಸಮಾಜದಲ್ಲಿ ನಾವು ಕೂಡ ಸಮಾನರು.ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಮತ್ತು ಸಮಾಜದಲ್ಲಿ ಎಲ್ಲರಂ...

Address

21, C Cross, Gopalapura, Magadi Road, Bengaluru – 560023
Bangalore
500023

Website

Alerts

Be the first to know and let us send you an email when Movement for Gender and Sexual Pluralism posts news and promotions. Your email address will not be used for any other purpose, and you can unsubscribe at any time.

Share