18/05/2026
ಕನ್ನಡ ನಾಡಿನ ಮಣ್ಣಿನ ಮಗ, ದಣಿವರಿಯದ ಮುತ್ಸದಿ ಜನನಾಯಕ, ದೇಶದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ ದೇವೇಗೌಡ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಹೋರಾಟದ ಬದುಕು, ಬದ್ಧತೆ, ಶಿಸ್ತು ಯುವ ಪೀಳಿಗೆಗೆ ಮಾದರಿಯಾಗಿದೆ. ಈ ಇಳಿವಯಸ್ಸಿನಲ್ಲೂ ರೈತರ ಪರ ನಿಮ್ಮಗಿರುವ ಕಾಳಜಿ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ, ಭಗವಂತ ನಿಮಗೆ ಹೆಚ್ಚಿನ ಆಯುರಾರೋಗ್ಯವನ್ನು ಕರುಣಿಸಿ ನಿಮ್ಮ ಮಾರ್ಗದರ್ಶನ ಇನ್ನಷ್ಟು ದಿನಗಳ ಕಾಲ ನಮ್ಮೆಲ್ಲರಿಗೂ ಸಿಗುವಂತಾಗಲೆಂದು ಆಶಿಸುತ್ತೇನೆ.