Student POWER Nation POWER

Student POWER Nation POWER Twitter: https://twitter.com/VidyarthiShakti power nation power

ನಾಡಿನ ಸಮಸ್ತ ಜನತೆಗೆಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳುದೇಶಕ್ಕಾಗಿ ಮಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸು...
15/08/2025

ನಾಡಿನ ಸಮಸ್ತ ಜನತೆಗೆ
ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು

ದೇಶಕ್ಕಾಗಿ ಮಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ ನಾವೆಲ್ಲಾ ಹೆಮ್ಮೆ ಗೌರವದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸೋಣ

09/08/2025

ಚನ್ನಗಿರಿಯ ಅಜ್ಜಿಹಳ್ಳಿ ಗ್ರಾಮದ 7 ವರ್ಷದ ಬಾಲಕಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಘಟನೆಗೆ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ಸಹಾಯ ಹಸ್ತ.ಮಗು...
24/09/2021

ಚನ್ನಗಿರಿಯ ಅಜ್ಜಿಹಳ್ಳಿ ಗ್ರಾಮದ 7 ವರ್ಷದ ಬಾಲಕಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಘಟನೆಗೆ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ಸಹಾಯ ಹಸ್ತ.

ಮಗುವಿನ ಪೋಷಕರಿಗೆ ಸುಮಾರು 15 ಲಕ್ಷ ರೂಪಾಯಿಗಳು ಅವಶ್ಯಕತೆ ಇರುವ ಮಾಹಿತಿ ತಿಳಿದು ಬಂದು ನಗರದ ಎಬಿವಿಪಿ ಕಾರ್ಯಕರ್ತರು ಅಂಗಡಿಗಳಿಂದ ಹಾಗೂ ಸಾರ್ವಜನಿಕರಿಂದ ಸುಮಾರು 6 ಸಾವಿರ ಹಣವನ್ನು ಸಂಗ್ರಹಿಸಿ ಹಸ್ತಾಂತರಿಸಿದ್ದಾರೆ. ಕಷ್ಟದಲ್ಲಿದ್ದ ಬಡ ಕುಟುಂಬ ವರ್ಗಕ್ಕೆ ಅಳಿಲು ಸೇವೆ ಸಲ್ಲಿಸಿ ಮಾನವಿಯತೆಗೆ ಸಾಕ್ಷಿಯಾಗಿದ್ದಾರೆ.

19/09/2021
ಭಾರತದ ಪ್ರತಿಯೊಬ್ಬ ಪ್ರಜೆಯೂ ವಿವೇಕಾನಂದರ ಬಗ್ಗೆ ತಿಳಿದಿದ್ದಾನೆ ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡುತ್ತಾನೆ.    h...
04/07/2021

ಭಾರತದ ಪ್ರತಿಯೊಬ್ಬ ಪ್ರಜೆಯೂ ವಿವೇಕಾನಂದರ ಬಗ್ಗೆ ತಿಳಿದಿದ್ದಾನೆ ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡುತ್ತಾನೆ.
https://t.co/zNe5b54NkA

ಸ್ವಾಮಿ ವಿವೇಕಾನಂದರ ಬಗ್ಗೆ ಇಂದು ಯಾರಿಗೆ ಗೊತ್ತಿಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯೂ ವಿವೇಕಾನಂದರ ಬಗ್ಗೆ ತಿಳಿದಿದ್ದಾನೆ ಹಾಗೂ ಅವ....

ಮೇ 1 ರಿಂದ ದೇಶಾದ್ಯಂತ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್-19 ಲಸಿಕೆ ನೀಡಲಿರುವ ಕೇಂದ್ರ ಸರ್ಕಾರ.ನಾವು ಲಸಿಕೆ ಪಡೆಯೋಣಾ, ಕೋವ...
20/04/2021

ಮೇ 1 ರಿಂದ ದೇಶಾದ್ಯಂತ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್-19 ಲಸಿಕೆ ನೀಡಲಿರುವ ಕೇಂದ್ರ ಸರ್ಕಾರ.

ನಾವು ಲಸಿಕೆ ಪಡೆಯೋಣಾ, ಕೋವಿಡ್ ಮುಕ್ತ ಭಾರತಕ್ಕಾಗಿ ಪಣತೊಡೋಣ..!

“ಮೇ 1 ರಿಂದ ದೇಶಾದ್ಯಂತ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್-19 ಲಸಿಕೆ ನೀಡಲಿರುವ ಕೇಂದ್ರ ಸರ್ಕಾರ. ನಾವು ಲಸಿಕೆ ಪಡೆಯ.....

25/03/2021
ಅಭಾವಿಪ ಕರ್ನಾಟಕದ 40ನೇ ರಾಜ್ಯ ಸಮ್ಮೇಳನ ರಾಯಚೂರು. "ಸಮರ್ಥ-ಸದೃಢ-ಸ್ವಾಭಿಮಾನಿ ಭಾರತಕ್ಕಾಗಿ ವಿದ್ಯಾರ್ಥಿ ಶಕ್ತಿ"
29/01/2021

ಅಭಾವಿಪ ಕರ್ನಾಟಕದ 40ನೇ ರಾಜ್ಯ ಸಮ್ಮೇಳನ ರಾಯಚೂರು.

"ಸಮರ್ಥ-ಸದೃಢ-ಸ್ವಾಭಿಮಾನಿ ಭಾರತಕ್ಕಾಗಿ ವಿದ್ಯಾರ್ಥಿ ಶಕ್ತಿ"

Address

#55 Yuvashakti 1st Main Road Sheshadripuram
Bangalore
560020

Alerts

Be the first to know and let us send you an email when Student POWER Nation POWER posts news and promotions. Your email address will not be used for any other purpose, and you can unsubscribe at any time.

Contact The Organization

Send a message to Student POWER Nation POWER:

Share