05/09/2026
ಅವರು ನಮಗೆ ಪಾಠಗಳನ್ನು ಬೋಧಿಸಿದರು; ನಮ್ಮ ಜೀವನವನ್ನು ರೂಪಿಸಿ, ನಮ್ಮ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಿದರು.
ಅಕ್ಷರಾಭ್ಯಾಸದಿಂದ ಹಿಡಿದು ನಮ್ಮನ್ನು ಮುನ್ನಡೆಸುವ ನೈತಿಕ ಮೌಲ್ಯಗಳವರೆಗೆ, ಶಿಕ್ಷಕರು ಜೀವಮಾನವಿಡೀ ಅಳಿಯದ ಪ್ರಭಾವವನ್ನು ಬೀರುತ್ತಾರೆ.
ಈ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಮುಂದಿನ ಪೀಳಿಗೆಯನ್ನು ಪ್ರೇರೇಪಿಸಿ, ಮಾರ್ಗದರ್ಶನ ನೀಡಿ, ಸಶಕ್ತಗೊಳಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರಿಗೂ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತದೆ.
ಉತ್ತಮ ಭವಿಷ್ಯದ ನಿರ್ಮಾಣದಲ್ಲಿ ಶ್ರಮಿಸುತ್ತಿರುವ ಸಮಸ್ತ ಶಿಕ್ಷಕ ವೃಂದಕ್ಕೆ ಧನ್ಯವಾದಗಳು.
They taught us lessons. They shaped our lives. They helped shape our society.
From the first alphabet to the values that guide us, teachers leave an imprint that lasts a lifetime.
This Teachers’ Day, Bengaluru City Police salutes every teacher who inspires, guides and empowers the next generation.
To every teacher—thank you for helping build a better tomorrow.