DYFI Bengaluru

DYFI Bengaluru ʏᴏᴜᴛʜ ᴏʀɢᴀɴɪᴢᴀᴛɪᴏɴ

𝙳𝚎𝚖𝚘𝚌𝚛𝚊𝚝𝚒𝚌 𝚈𝚘𝚞𝚝𝚑 𝙵𝚎𝚍𝚎𝚛𝚊𝚝𝚒𝚘𝚗 𝚘𝚏
𝙸𝚗𝚍𝚒𝚊 - 𝙳𝚈𝙵𝙸

On the union budget 2026.
02/02/2026

On the union budget 2026.

DYFI Bangalore stands against the anti-worker Labour Codes. We condemn this undemocratic move that dismantles workers' r...
28/11/2025

DYFI Bangalore stands against the anti-worker Labour Codes. We condemn this undemocratic move that dismantles workers' rights and empowers corporate greed.


20/07/2025

ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ.
19/07/2025

ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ.

ನಿರುದ್ಯೋಗ ನಿರ್ಮೂಲನೆಗೊಳಿಸಿಖಾಯಂ ಉದ್ಯೋಗ, ಸಾಮಾಜಿಕ ಭದ್ರತೆ ಮತ್ತು ಘನತೆ ಬದುಕು ಖಾತ್ರಿಪಡಿಸಿ  ಅಖಿಲ ಭಾರತ ಸಮಾವೇಶ19 ಜುಲೈ 2025ಕಾಮ್ರೇಡ್ ...
18/07/2025

ನಿರುದ್ಯೋಗ ನಿರ್ಮೂಲನೆಗೊಳಿಸಿ
ಖಾಯಂ ಉದ್ಯೋಗ, ಸಾಮಾಜಿಕ ಭದ್ರತೆ ಮತ್ತು ಘನತೆ ಬದುಕು ಖಾತ್ರಿಪಡಿಸಿ

ಅಖಿಲ ಭಾರತ ಸಮಾವೇಶ

19 ಜುಲೈ 2025
ಕಾಮ್ರೇಡ್ ಹರಕಿಶನಸಿಂಗ್ ಸುರ್ಜಿತ್ ಭವನ, ನವದೆಹಲಿ.

ಉದ್ಘಾಟನೆ: ಪ್ರೊ. ಪ್ರಭಾತ್ ಪಟ್ನಾಯಕ್
(ಪ್ರಖ್ಯಾತ ಅರ್ಥಶಾಸ್ತ್ರಜ್ಞರು)

Undoing UnemploymentAll India ConventionJuly 19th 2025,HKS Surjeet Bhawan
18/07/2025

Undoing Unemployment
All India Convention

July 19th 2025,
HKS Surjeet Bhawan


Undoing Unemployment - All India Convention.On 19th July 2025, at HKS Surjeet Bhawan, New Delhi.We demand - Permanent Jo...
11/07/2025

Undoing Unemployment - All India Convention.
On 19th July 2025, at HKS Surjeet Bhawan, New Delhi.

We demand - Permanent Jobs, Social Security and Dignity!

ಜುಲೈ 9ಸಾರ್ವತ್ರಿಕ ಮುಷ್ಕರ ಡಿವೈಎಫ್ಐ ಬೆಂಬಲಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ |8 ತಾಸು ಕೆಲಸದ ಸಮಯ, ಕನಿಷ್ಠ ವೇತನ, ಸಾ...
08/07/2025

ಜುಲೈ 9
ಸಾರ್ವತ್ರಿಕ ಮುಷ್ಕರ ಡಿವೈಎಫ್ಐ ಬೆಂಬಲ

ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ |
8 ತಾಸು ಕೆಲಸದ ಸಮಯ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಖಾತ್ರಿಪಡಿಸಿ | ಭೂಮಿ, ಶ್ರಮ ಮತ್ತು ಸಂಪನ್ಮೂಲಗಳ ಸಾಂಸ್ಥಿಕ ಲೂಟಿಯನ್ನು ನಿಲ್ಲಿಸಿ|

DYFI Karnataka





ಮಾದಕ ದ್ರವ್ಯ ಸೇವನೆ ವಿರುದ್ಧ ಅಂತಾರಾಷ್ಟ್ರೀಯ ದಿನ!International Day Against drug Abuse!      #ಡಿವೈಎಫ್ಐ
26/06/2025

ಮಾದಕ ದ್ರವ್ಯ ಸೇವನೆ ವಿರುದ್ಧ ಅಂತಾರಾಷ್ಟ್ರೀಯ ದಿನ!

International Day Against drug Abuse!



#ಡಿವೈಎಫ್ಐ

ಚನ್ನರಾಯಪಟ್ಟಣ ಹೋಬಳಿ 13 ಗ್ರಾಮಗಳ ಸುಮಾರು 1,777 ಎಕರೆ ಕೃಷಿಯೋಗ್ಯ ಭೂಮಿಯ ಬಲವಂತದ ಕರಾಳ ಭೂ ಸ್ವಾಧೀನ ವಿರೋಧಿಸಿ ಪ್ರತಿಭಟಿಸುತ್ತಿದ್ದವರನ್ನು ...
25/06/2025

ಚನ್ನರಾಯಪಟ್ಟಣ ಹೋಬಳಿ 13 ಗ್ರಾಮಗಳ ಸುಮಾರು 1,777 ಎಕರೆ ಕೃಷಿಯೋಗ್ಯ ಭೂಮಿಯ ಬಲವಂತದ ಕರಾಳ ಭೂ ಸ್ವಾಧೀನ ವಿರೋಧಿಸಿ ಪ್ರತಿಭಟಿಸುತ್ತಿದ್ದವರನ್ನು ಬಂಧಿಸಿದ ರಾಜ್ಯ ಸರಕಾರದ ನಡೆ ಖಂಡನೀಯ. ಬಂಧಿಸಿದ ಪ್ರತಿಭಟನಾಕಾರರನ್ನು ಕೂಡಲೇ ಭೇಷರತ್ ಆಗಿ ಬಿಡುಗಡೆಗೊಳಿಸಲು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.

ಘನತೆಯ ಉದ್ಯೋಗಕ್ಕಾಗಿ ಯುವಜನರ ಸಮಾವೇಶ
25/06/2025

ಘನತೆಯ ಉದ್ಯೋಗಕ್ಕಾಗಿ ಯುವಜನರ ಸಮಾವೇಶ






Address

Bangalore

Website

Alerts

Be the first to know and let us send you an email when DYFI Bengaluru posts news and promotions. Your email address will not be used for any other purpose, and you can unsubscribe at any time.

Share