Transport Department Karnataka

23/08/2026

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಾರಿಗೆ ಇಲಾಖೆ ವತಿಯಿಂದ ಖಾಸಗಿ ಬಸ್ ಗಳ ತಪಾಸಣೆ ನಡೆಸಲಾಯಿತು.

19/08/2026

ಬೆಂಗಳೂರಿನಲ್ಲಿ ಹೊರರಾಜ್ಯಗಳ ನೋಂದಣಿಯ ಸಾರಿಗೇತರ ವಾಹನಗಳ ತಪಾಸಣೆ ನಡೆಸಿದರು.

06/08/2026

ದಿನಾಂಕ 05.08.2026ರಂದು ಸಾರಿಗೆ ಇಲಾಖೆಯ ವಿಶೇಷ ತಪಾಸಣೆ ದಳ ವತಿಯಿಂದ ಕಾನೂನು ಬಾಹಿರ ಮೊಬೈಲ್ ಆಪ್ ಬಳಸಿ ಬಾಡಿಗೆಗೆ ಉಪಯೋಗಿಸುತ್ತಿದ್ದ 263 ಮೋಟಾರ್ ಸೈಕಲ್ ಜಪ್ತಿ ಮಾಡಲಾಯಿತು.

ಒಂದು ಕ್ಷಣದ ಉತ್ಸಾಹ, ಜೀವಮಾನವಿಡೀ ನೋವಾಗಬಹುದು.18 ವರ್ಷ ತುಂಬಿದ ಬಳಿಕವೇ ಸುರಕ್ಷಿತವಾಗಿ, ಕಾನೂನುಬದ್ಧವಾಗಿ ವಾಹನ ಚಲಾಯಿಸಿ.
01/08/2026

ಒಂದು ಕ್ಷಣದ ಉತ್ಸಾಹ, ಜೀವಮಾನವಿಡೀ ನೋವಾಗಬಹುದು.

18 ವರ್ಷ ತುಂಬಿದ ಬಳಿಕವೇ ಸುರಕ್ಷಿತವಾಗಿ, ಕಾನೂನುಬದ್ಧವಾಗಿ ವಾಹನ ಚಲಾಯಿಸಿ.

26/07/2026

ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಬಸ್ ಗಳಲ್ಲಿ ಅಳವಡಿಸಲಾದ ಅನಧಿಕೃತ ಸ್ಟೋರೇಜ್ ಕೆಪಾಸಿಟೇಟರ್ ಗಳನ್ನು ತೆರವುಗೊಳಿಸಲಾಯಿತು.

ಒಂದೇ ನೋಂದಣಿ ಸಂಖ್ಯೆಯ ಎರಡು ವಾಹನಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ತಕ್ಷಣವೇ ಸಮಗ್ರ ತನಿಖೆಗೆ ಆದೇಶಿಸಿದೆ. ತಪ್ಪ...
14/07/2026

ಒಂದೇ ನೋಂದಣಿ ಸಂಖ್ಯೆಯ ಎರಡು ವಾಹನಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ತಕ್ಷಣವೇ ಸಮಗ್ರ ತನಿಖೆಗೆ ಆದೇಶಿಸಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಾಹನ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರ ವಿಶ್ವಾಸ ಕಾಪಾಡಲು ಇಲಾಖೆ ಬದ್ಧವಾಗಿದೆ.

ಚಂದಾಪುರ RTO ಸ್ಥಳದ ಮಾಹಿತಿ:-ಸರ್ವೆ ನಂ. 29, ಚಿಕ್ಕನಾಗಮಂಗಲ, ಹುಸ್ಕೂರು ರಸ್ತೆ, ಬಿಎಂಟಿಸಿ ಡಿಪೋ ಹತ್ತಿರ, ಅನೇಕಲ್ ತಾಲ್ಲೂಕ, ಬೆಂಗಳೂರು.
14/07/2026

ಚಂದಾಪುರ RTO ಸ್ಥಳದ ಮಾಹಿತಿ:-

ಸರ್ವೆ ನಂ. 29, ಚಿಕ್ಕನಾಗಮಂಗಲ, ಹುಸ್ಕೂರು ರಸ್ತೆ, ಬಿಎಂಟಿಸಿ ಡಿಪೋ ಹತ್ತಿರ, ಅನೇಕಲ್ ತಾಲ್ಲೂಕ, ಬೆಂಗಳೂರು.

08/07/2026

ಜೀವಕ್ಕಿಂತ ಮೌಲ್ಯವಾದದ್ದು ಯಾವುದೂ ಇಲ್ಲ. ವಾಹನ ಚಲಾಯಿಸುವಾಗ ಮೊಬೈಲ್ ಬಳಸದಿರಿ. ಜಾಗರೂಕರಾಗಿರಿ, ಸುರಕ್ಷಿತವಾಗಿರಿ! 🛑📱

01/07/2026

ಮಾನ್ಯ ಸಾರಿಗೆ ಸಚಿವರಾದ ಶ್ರೀ ಬೈರತಿ ಸುರೇಶ್ ಅವರು ಸಾರಿಗೆ ಇಲಾಖೆಯ ಆಯುಕ್ತರ ಕಚೇರಿಗೆ ಭೇಟಿ ನೀಡಿ, ನೂತನ ಸಭಾಂಗಣವನ್ನು ಉದ್ಘಾಟಿಸಿದರು.

ಬಳಿಕ ಎಐ (AI) ಕ್ಯಾಮೆರಾ ನಿಯಂತ್ರಣ ಕೊಠಡಿಯ ಕಾರ್ಯನಿರ್ವಹಣೆ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು, ವಿವಿಧ ವ್ಯವಸ್ಥೆಗಳ ಬಗ್ಗೆ ವಿವರವಾಗಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿಗಳು , ಆಯುಕ್ತರು, ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Byrathi Suresh DIPR Karnataka

24/06/2026

ಸಾರಿಗೆ ಇಲಾಖೆಯ ಬಾಕಿ ಪ್ರಕರಣಗಳ ದಂಡದ ಮೇಲೆ 50% ರಿಯಾಯಿತಿ!

1991 ರಿಂದ 2022 ರವರೆಗೆ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಕುರಿತು ಶ್ರೀಮತಿ ಎಂ. ಪಿ. ಓಂಕಾರೇಶ್ವರಿ, ಅಪರ ಸಾರಿಗೆ ಆಯುಕ್ತರು (ಪ್ರವರ್ತನ - ದಕ್ಷಿಣ) ಸಾರಿಗೆ ಇಲಾಖೆ ಇವರು ಮಾಹಿತಿ ನೀಡಿದ್ದಾರೆ.

ರಿಯಾಯಿತಿ ಅವಧಿ: ಜೂನ್ 21 2026 ರಿಂದ ಜುಲೈ 10 2026 ರವರೆಗೆ ಮಾತ್ರ.

ಸಾರ್ವಜನಿಕರು ಹಾಗೂ ವಾಹನ ಮಾಲೀಕರು 50% ರಿಯಾತಿಯ ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಸಾರಿಗೆ ಇಲಾಖೆ ವತಿಯಿಂದ ವಿನಂತಿಸುತ್ತೇವೆ.

Byrathi Suresh DIPR Karnataka

Address

Transport Commissioner Office , 1st Floor , TTMC Building , A Block, K H Road, Shanthinagar
Bangalore
560027

Alerts

Be the first to know and let us send you an email when Transport Department Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Transport Department Karnataka:

Shortcuts

Share