25/05/2026
#ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ #ಅಗ್ರಹಾರದಾಸರಹಳ್ಳಿ ವ್ಯಾಪ್ತಿಯಲ್ಲಿ "ಭೂ ಗ್ಯಾರಂಟಿ" ಯೋಜನೆಗೆ ಚಾಲನೆ ನೀಡಲಾಯಿತು.
ಇದರನ್ವಯ ಕ್ಷೇತ್ರದ ವ್ಯಾಪ್ತಿಯಲ್ಲಿ
• B -> A ಖಾತಾ ಪರಿವರ್ತನೆ ಅಭಿಯಾನ
• E - ಖಾತಾ ಅಭಿಯಾನ
ಕೇವಲ 100 ದಿನಗಳ ವಿಶೇಷ ಅವಧಿಯಲ್ಲಿ ಸಾರ್ವಜನಿಕರು ತಮ್ಮ ಸ್ವತ್ತಿನ ಮೌಲ್ಯದ ಶೇ 5% ಬದಲಾಗಿ ಶೇ 2% ಶುಲ್ಕ ಪಾವತಿಸಿ B -> A ಖಾತೆ ಪಡೆಯಿರಿ.