27/11/2020
ಶಿರಾ ತಾಲ್ಲೂಕು ಮೂಗನಹಳ್ಳಿಯ ಕುಂಚಿಟಿಗ ಜನಾಂಗದ ಚಂದ್ರಣ್ಣ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಸೋಪು ಮಾರಿಕೊಂಡು ಜೀವನ ನಡೆಸುತ್ತ ಲಗ್ಗೆರೆಯಲ್ಲಿ ವಾಸ ಮಾಡುತ್ತಿದ್ಧಾರೆ.ಇವರಿಗೆ ಮೂರು ಗಂಡು ಮಕ್ಕಳು ಮೊದಲನೆಯವ ಸಮಾಜದ ಸಹಾಯದಿಂದ BE ಮುಗಿಸುತ್ತಿದ್ದಾನೆ,ನಂತರದ ಅವಳಿ ಜವಳಿ ಮಕ್ಕಳು ತರುಣಚಂದ್ರ ಮತ್ತು ತೇಜಸ್ ಚಂದ್ರ.
ತರುಣಚಂದ್ರ SSLC ಯಲ್ಲಿ 92%,PUC ಯಲ್ಲಿ 90% ಹಾಗೂ NEET ಪರೀಕ್ಷೆಯಲ್ಲಿ 720 ಕ್ಕೆ503 ಅಂಕ ಗಳಿಸಿದ್ದಾನೆ, NEET all india rank 83850 ಮತ್ತು staterank 000
ಹಾಗೆಯೇ
ತೇಜಸ್ ಚಂದ್ರ SSLC ಯಲ್ಲಿ 97%,PUC ಯಲ್ಲಿ 92% ಹಾಗೂ NEET ಪರೀಕ್ಷೆಯಲ್ಲಿ 720 ಕ್ಕೆ553 ಅಂಕ ಗಳಿಸಿದ್ದಾನೆ, NEET all india rank 48869 rank ಮತ್ತು staterank 000
ಈ ವಿದ್ಯಾರ್ಥಿಗಳಿಗೆ ಸರ್ಕಾರಿ ಮೆಡಿಕಲ್ ಸೀಟ್ ಸಿಗುವ ಸಂಭವ ಹೆಚ್ಚಾಗಿದೆ ಆದರೆ ತಂದೆಗೆ ಬರುವ ದುಡಿಮೆಯಿಂದ ಮಕ್ಕಳ ಮೆಡಿಕಲ್ ವಿದ್ಯಾಭ್ಯಾಸಕ್ಕೆ ಶುಲ್ಕ ಬರಿಸುವ ಶಕ್ತಿ ಇಲ್ಲ ದಯವಿಟ್ಟು ಈ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲು ತಮ್ಮಿಂದ ಹಾಗೂ ತಮ್ಮ ಪರಿಚಯದವರ ಮೂಲಕ ಸಹಾಯ ಮಾಡಿ ಈ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕೆಂದು ಕಳಕಳಿಯ ಮನವಿ.
ಸಹಾಯ ಮಾಡುವವರು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು ಇಲ್ಲವೇ ಚಂದ್ರಣ್ಣನವರನ್ನು ಕರೆದು ಸಹಾಯ ಮಾಡಬಹುದು.
ಚಂದ್ರಣ್ಣ - 9663312584
ಬ್ಯಾಂಕ್ ಖಾತೆಗಳ ವಿವರ
Name:-Tejash chandra
Canara bank,
Account no - 3849120000227,
Laggere branch,IFSC code -
CNRB0003849.
ಮತ್ತು
Name:-Tarun chandra
Canara bank,
Account no - 3849120000246,
Laggere branch,IFSC code -
CNRB0003849.