ಕೆ ಆರ್ ಎಸ್ ಪಕ್ಷ ಸಾಗರ - KRS Party Sagara

  • Home
  • India
  • Bangalore
  • ಕೆ ಆರ್ ಎಸ್ ಪಕ್ಷ ಸಾಗರ - KRS Party Sagara

ಕೆ ಆರ್ ಎಸ್ ಪಕ್ಷ ಸಾಗರ - KRS Party Sagara ಸ್ವಚ್ಛ ಪ್ರಾಮಾಣಿಕ ಪ್ರಾದೇಶಿಕ ಜನಪರ ರಾಜಕಾರಣ

29/08/2026

ಶ್ರೀ ಜಾಣಗರೆ ವೆಂಕಟರಾಮಯ್ಯನವರಿಗೆ ಎಪ್ಪತ್ತೈದು ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ, ನಾಡಿನಾದ್ಯಂತ ಇರುವ ಅವರ ಅಪಾರ ಅಭಿಮಾನಿಗಳು, ಬೆಂಬಲಿಗರು ಹಾಗೂ ಕನ್ನಡ ಪರ ಹೋರಾಟಗಾರರೆಲ್ಲರೂ ಸೇರಿ ದಿನಾಂಕ 29-08-2026 ಶನಿವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದಾರೆ.

ಕನ್ನಡ ಪರ ಹೋರಾಟಗಾರರಾಗಿ, ಸಾಹಿತಿಗಳಾಗಿ ಹಾಗೂ ಪತ್ರಕರ್ತರಾಗಿ ಅಪಾರ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಸೇವೆಗೈದಿರುವ ಶ್ರೀ ಜಾಣಗರೆ ವೆಂಕಟರಾಮಯ್ಯನವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ರವಿ ಕೃಷ್ಣಾರೆಡ್ಡಿ

17/08/2026

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಭಾಗದಲ್ಲಿ ನಡೆಯುತ್ತಿರುವ ಕೃಷಿ ಭೂಸ್ವಾಧೀನವನ್ನು ವಿರೋಧಿಸಿ ಅಲ್ಲಿನ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಬೆಂಬಲಿಸಿ, ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಬೃಹತ್ ಪ್ರತಿಭಟನಾ ಬೈಕ್ ಜಾಥಾ.

15/08/2026

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ KRS ಪಕ್ಷದ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ.

# CleanPolitics

15/08/2026

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ KRS ವತಿಯಿಂದ ಪಕ್ಷದ ಕೇಂದ್ರ ಕಚೇರಿಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ.

12/08/2026

ಐದು ವರ್ಷದ ಅಪ್ರಾಪ್ತ ಮಗುವಿನ ಪ್ರಾಣ ತೆಗೆದುಕೊಂಡ ಅಯೋಗ್ಯ ವೈದ್ಯನ ವಿರುದ್ಧ, ಹೈಕೋರ್ಟ್ ಆದೇಶವಿದ್ದರೂ ಕ್ರಮ ಕೈಗೊಳ್ಳಲು ಚೆನ್ನಪಟ್ಟಣ ಪೊಲೀಸರು ಮೀನಾಮೇಷ ಎಣಿಸುತ್ತಿರುವ ಕುರಿತು.

26/07/2026

ಕರ್ನಾಟಕದಲ್ಲಿ ಕಾಕ್ರೋಚ್ ಜನತಾ ಪಕ್ಷದ ವಿದ್ಯಾರ್ಥಿಗಳ ಪರ, ನೀಟ್ ಅಕ್ರಮದ ವಿರುದ್ಧದ ಹೋರಾಟವನ್ನು ಬೆಂಬಲಿಸಿ, ಪಾಲ್ಗೊಂಡಿದ್ದಕ್ಕೆ ಕರ್ನಾಟಕದಲ್ಲಿ ಹಲವಾರು ಜನ KRS ಪಕ್ಷ ಈ ಹೋರಾಟವನ್ನು ಬೆಂಬಲಿಸಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು ಮತ್ತು KRS ಪಕ್ಷ RCB ಕಾಲ್ತುಳಿತದ ಸಮಯದಲ್ಲಿ ಮಾತನಾಡಲಿಲ್ಲ, ಬಿಡದಿ ರೈತರ ಹೋರಾಟದಲ್ಲಿ ಭಾಗವಹಿಸಲಿಲ್ಲ, KPSC ಅಕ್ರಮದ ವಿರುದ್ಧ ಮಾತನಾಡಲಿಲ್ಲ ಇತ್ಯಾದಿ ಇತ್ಯಾದಿ ಎಂದು ಕಮೆಂಟ್ ಗಳನ್ನು ಮಾಡಿದ್ದರು.

ಅದಕ್ಕೆ ಈ ವಿಡಿಯೋ ಮೂಲಕ ಉತ್ತರಿಸುತ್ತಿದ್ದೇವೆ. ಈ ವಿಡಿಯೋವನ್ನು ಹೆಚ್ಚು ಶೇರ್ ಮಾಡಿ.

26/07/2026

#ಭ್ರಷ್ಟ KPSC ಸಂಸ್ಥೆ ರದ್ದುಗೊಳಿಸಿ ಅಭಿಯಾನಕ್ಕೆ ಧಾರವಾಡದಲ್ಲಿ ಕೆಆರ್‌ಎಸ್ ಪಕ್ಷದಿಂದ ಚಾಲನೆ.

ಧಾರವಾಡ
26-06-206

18/07/2026

ಅಕ್ರಮ ಭೂಸ್ವಾಧೀನ ವಿರೋಧಿಸಿ, ರೈತರನ್ನು ಬೆಂಬಲಿಸಿ ಆನೇಕಲ್ ತಾಲ್ಲೂಕಿನಲ್ಲಿ KRS ಪಕ್ಷದ ಬೈಕ್ ಜಾಥಾ.

ಪಕ್ಷ ಸೇರಲು ಸಂಪರ್ಕಿಸಿ 7204974572
ಭೇಟಿ ನೀಡಿ www.krsparty.org

18/07/2026

Address

Rajajinagar
Bangalore
560021

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Alerts

Be the first to know and let us send you an email when ಕೆ ಆರ್ ಎಸ್ ಪಕ್ಷ ಸಾಗರ - KRS Party Sagara posts news and promotions. Your email address will not be used for any other purpose, and you can unsubscribe at any time.

Shortcuts

Share