N Nagaraju

N Nagaraju Sri Nagaraju N: Official page of BBMP Corporator of Byrasandra (Jayanagar, Bengaluru) constituency.

Much more contributor to Congress party and people of Karnataka.

ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು ಸರ್ವ ಶ್ರೇಷ್ಠ ಶಿಕ್ಷಕ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಶುಭಾಶಯಗಳು....
05/09/2026

ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು ಸರ್ವ ಶ್ರೇಷ್ಠ ಶಿಕ್ಷಕ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಶುಭಾಶಯಗಳು.

ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

ನಾಡಿನ ಜನತೆಗೆ  ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.ಶ್ರೀ ಕೃಷ್ಣ ಪರಮಾತ್ಮ ಸರ್ವರಿಗೂ ಸುಖ, ಶಾಂತಿ ಸಮೃದ್ಧಿ ನೀಡಲಿ.ಎನ್. ನಾಗರಾಜು ಅಧ್ಯಕ್ಷರ...
04/09/2026

ನಾಡಿನ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.
ಶ್ರೀ ಕೃಷ್ಣ ಪರಮಾತ್ಮ ಸರ್ವರಿಗೂ ಸುಖ, ಶಾಂತಿ ಸಮೃದ್ಧಿ ನೀಡಲಿ.

ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

 #ಶುಭೋದಯಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.
03/09/2026

#ಶುಭೋದಯ
ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

ಭಾರತೀಯ ರಂಗಭೂಮಿಯ ಮೇರು ಪ್ರತಿಭೆ, ಪ್ರಸಿದ್ಧ ನಾಟಕಕಾರ, ನಟ, ನಿರ್ದೇಶಕ ಶೀ ಬಿ.ವಿ. ಕಾರಂತ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.ಕನ್ನಡ ರಂಗಭೂ...
01/09/2026

ಭಾರತೀಯ ರಂಗಭೂಮಿಯ ಮೇರು ಪ್ರತಿಭೆ, ಪ್ರಸಿದ್ಧ ನಾಟಕಕಾರ, ನಟ, ನಿರ್ದೇಶಕ ಶೀ ಬಿ.ವಿ. ಕಾರಂತ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

ಕನ್ನಡ ರಂಗಭೂಮಿಗೆ ತಮ್ಮ ಅಪಾರ ಪ್ರತಿಭೆ, ಸೃಜನಶೀಲತೆ ಹಾಗೂ ವಿಶಿಷ್ಟ ಪ್ರಯೋಗಗಳ ಮೂಲಕ ಹೊಸ ಆಯಾಮವನ್ನು ನೀಡಿದ ಕಾರಂತರು, ಭಾರತೀಯ ರಂಗಭೂಮಿಯ ಅಪ್ರತಿಮ ಸಾಧಕರಲ್ಲಿ ಒಬ್ಬರು. ರಂಗಭೂಮಿಯನ್ನು ಜನಸಾಮಾನ್ಯರ ಹೃದಯಕ್ಕೆ ತಲುಪಿಸಿದ ಅವರ ಕಲಾ ಸೇವೆ ಹಾಗೂ ಸಾಂಸ್ಕೃತಿಕ ಕೊಡುಗೆ ಸದಾ ಸ್ಮರಣೀಯ.

ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

ಓಣಂ ಹಬ್ಬದ ಶುಭಾಶಯಗಳು! ಸುಗ್ಗಿಯ ಈ ಸಂಭ್ರಮದ ಹಬ್ಬವು ನಿಮ್ಮ ಮನೆಗೆ ಅಪಾರ ಪ್ರೀತಿ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ .ಎನ್. ನಾಗರಾಜು ಅಧ್ಯಕ್...
25/08/2026

ಓಣಂ ಹಬ್ಬದ ಶುಭಾಶಯಗಳು! ಸುಗ್ಗಿಯ ಈ ಸಂಭ್ರಮದ ಹಬ್ಬವು ನಿಮ್ಮ ಮನೆಗೆ ಅಪಾರ ಪ್ರೀತಿ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ .

ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

ನಾಡಿನ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು.ಈದ್ ಮಿಲಾದ್ ಹಬ್ಬವು ಇಸ್ಲಾಂ ಧರ್ಮದ ಕೊನೆಯ ಪ್ರವಾದಿಯಾದ ಮಹಮ್ಮದ್ ಪೈಗಂಬರ್ ಅವರ ಜ...
25/08/2026

ನಾಡಿನ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು.
ಈದ್ ಮಿಲಾದ್ ಹಬ್ಬವು ಇಸ್ಲಾಂ ಧರ್ಮದ ಕೊನೆಯ ಪ್ರವಾದಿಯಾದ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸುವ ಅತ್ಯಂತ ಪವಿತ್ರ ಹಬ್ಬವಾಗಿದೆ.
ಪ್ರೀತಿ ,ಕರುಣೆ ಶಾಂತಿ ಮತ್ತು ಮಾನವೀಯತೆಯ ಸಂದೇಶವನ್ನು ಸಾರುವ ವಿಶೇಷ ದಿನವಾಗಿದೆ.

ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

Address

100, 22nd Cross 11th Main 3rd Block Jayanagar
Bangalore
560011

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918026534888

Alerts

Be the first to know and let us send you an email when N Nagaraju posts news and promotions. Your email address will not be used for any other purpose, and you can unsubscribe at any time.

Contact The Organization

Send a message to N Nagaraju:

Shortcuts

Share