Cyber Crime Police Station Whitefield

Cyber Crime Police Station Whitefield 🚔Cyber Crime Police Station🚔, Whitefield safeguards citizens from digital threats like fraud, hacking, and cyberstalking.

With expert teams and cutting-edge tech, we ensure swift action, awareness, and protection in Bengaluru’s tech hub🌐

ಇಂಜಿನಿಯರ್‌ಗಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣೆಯಲ್ಲಿ, ಹೊಸತನದಿಂದ ಯೋಚಿಸಿ, ಸವಾ...
15/09/2026

ಇಂಜಿನಿಯರ್‌ಗಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣೆಯಲ್ಲಿ, ಹೊಸತನದಿಂದ ಯೋಚಿಸಿ, ಸವಾಲುಗಳಿಗೆ ಪರಿಹಾರ ಕಂಡುಹಿಡಿದು, ಉತ್ತಮ ಭವಿಷ್ಯ ನಿರ್ಮಿಸುವ ಪ್ರತಿಯೊಬ್ಬ ಇಂಜಿನಿಯರ್‌ಗೆ ನಮ್ಮ ಗೌರವ.

Happy Engineer’s Day
On the birth anniversary of Bharat Ratna Sir M. Visvesvaraya, we salute the minds that innovate, solve and build a better tomorrow.

ಶ್ರೀ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.ವಿಘ್ನಹರ ಗಣಪತಿ ನಿಮ್ಮ ಎಲ್ಲಾ ವಿಘ್ನಗಳನ್ನು ದೂರ ಮಾಡಿ, ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಕರು...
14/09/2026

ಶ್ರೀ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
ವಿಘ್ನಹರ ಗಣಪತಿ ನಿಮ್ಮ ಎಲ್ಲಾ ವಿಘ್ನಗಳನ್ನು ದೂರ ಮಾಡಿ, ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ.
ಈ ಹಬ್ಬದ ಸಂಭ್ರಮದಲ್ಲಿ ಆನ್‌ಲೈನ್ ಮೋಸಗಳಿಗೂ ಕಡಿವಾಣ ಹಾಕೋಣ.
ವಿಘ್ನಗಳನ್ನು ಗಣಪತಿ ದೂರ ಮಾಡಲಿ… ಸೈಬರ್ ಅಪಾಯಗಳಿಂದ ನಾವು ಜಾಗೃತರಾಗಿರೋಣ.
Happy Ganesha Chaturthi.
May Lord Ganesha remove all obstacles and bless you with peace, happiness and prosperity.
This festive season, let’s stay alert against cyber fraud too.
May Lord Ganesha remove our obstacles… and may cyber awareness protect us from digital threats.

ಇಂದು ನೀವು ಫೋಟೋ ಅಪ್‌ಲೋಡ್ ಮಾಡ್ತೀರಾ… ನಾಳೆ ಅದು ಎಲ್ಲಿರುತ್ತೆ ಅನ್ನೋದು ನಿಮಗೆ ಗೊತ್ತಿರಲ್ಲAI ನಿಮ್ಮ ಫೋಟೋವನ್ನು ಕ್ಷಣಗಳಲ್ಲಿ ಬದಲಾಯಿಸಬಹುದ...
12/09/2026

ಇಂದು ನೀವು ಫೋಟೋ ಅಪ್‌ಲೋಡ್ ಮಾಡ್ತೀರಾ… ನಾಳೆ ಅದು ಎಲ್ಲಿರುತ್ತೆ ಅನ್ನೋದು ನಿಮಗೆ ಗೊತ್ತಿರಲ್ಲ
AI ನಿಮ್ಮ ಫೋಟೋವನ್ನು ಕ್ಷಣಗಳಲ್ಲಿ ಬದಲಾಯಿಸಬಹುದು, ನಕಲಿ ಮಾಡಬಹುದು… ದುರುಪಯೋಗಪಡಿಸಿಕೊಳ್ಳಬಹುದು.
ಫೋಟೋ ಅಪ್‌ಲೋಡ್ ಮಾಡುವ ಮೊದಲು ಒಮ್ಮೆ ಯೋಚಿಸಿ.
ನಿಮ್ಮ ಮುಖ… ನಿಮ್ಮ ಗುರುತು… ನಿಮ್ಮ ಜವಾಬ್ದಾರಿ.
TODAY YOU UPLOAD A PHOTO. TOMORROW, WHO KNOWS WHERE IT APPEARS.
AI can create, edit, and misuse your images in ways you may never expect.
Think before you upload. Once an image is online, you may lose control of where it goes.
Your Face. Your Identity. Your Responsibility.

ಸೈಬರ್ ಸುರಕ್ಷಿತ ಸಮಾಜದತ್ತ ಮತ್ತೊಂದು ಹೆಜ್ಜೆ ಸೈಬರ್ ಕ್ರೈಂ ಪೊಲೀಸ್ ಠಾಣೆ, ವೈಟ್‌ಫೀಲ್ಡ್ ವತಿಯಿಂದ ಬೆಂಗಳೂರು ಪ್ರಾದೇಶಿಕ ಸಹಕಾರ ನಿರ್ವಹಣಾ ಸ...
09/09/2026

ಸೈಬರ್ ಸುರಕ್ಷಿತ ಸಮಾಜದತ್ತ ಮತ್ತೊಂದು ಹೆಜ್ಜೆ
ಸೈಬರ್ ಕ್ರೈಂ ಪೊಲೀಸ್ ಠಾಣೆ, ವೈಟ್‌ಫೀಲ್ಡ್ ವತಿಯಿಂದ ಬೆಂಗಳೂರು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (Regional Institute of Cooperative Management) ನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಅವರಿಂದ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸೈಬರ್ ಮೋಸಗಳನ್ನು ಗುರುತಿಸುವುದು, ಆನ್‌ಲೈನ್ ಸುರಕ್ಷತೆ, ವೈಯಕ್ತಿಕ ಹಾಗೂ ಹಣಕಾಸು ಮಾಹಿತಿಯ ರಕ್ಷಣೆ ಮತ್ತು ಸೈಬರ್ ಅಪಾಯಗಳಿಂದ ಎಚ್ಚರಿಕೆ ಕುರಿತು ಅರಿವು ಮೂಡಿಸಲಾಯಿತು.
ಇಂದಿನ ಜಾಗೃತಿ — ನಾಳೆಯ ಸೈಬರ್ ಸುರಕ್ಷತೆ
ಕ್ಲಿಕ್ ಮಾಡುವ ಮೊದಲು ಯೋಚಿಸಿ • ನಂಬುವ ಮೊದಲು ಪರಿಶೀಲಿಸಿ • ಸುರಕ್ಷಿತವಾಗಿರಿ

Cyber Crime Police Station, Whitefield conducted a Cyber Crime Awareness Programme at the Regional Institute of Cooperative Management, Bengaluru, led by Police Inspector Sadiq Pasha.
The session focused on identifying cyber frauds, staying safe online, protecting personal and financial information, and responding wisely to digital threats.
Awareness today builds a safer digital tomorrow.
Think Before You Click • Verify Before You Trust • Stay Cyber Safe

ಸೈಬರ್ ಕ್ರೈಂ ಪೊಲೀಸ್ ಠಾಣೆ, ವೈಟ್‌ಫೀಲ್ಡ್ ವಿಭಾಗದ ವತಿಯಿಂದ ಪೊಲೀಸ್ ಸಿಬ್ಬಂದಿಗಾಗಿ ಸೈಬರ್ ಕ್ರೈಂ ತನಿಖಾ ಕಾರ್ಯಾಗಾರವನ್ನು ಆಯೋಜಿಸಲಾಯಿತು.ಕಾ...
05/09/2026

ಸೈಬರ್ ಕ್ರೈಂ ಪೊಲೀಸ್ ಠಾಣೆ, ವೈಟ್‌ಫೀಲ್ಡ್ ವಿಭಾಗದ ವತಿಯಿಂದ ಪೊಲೀಸ್ ಸಿಬ್ಬಂದಿಗಾಗಿ ಸೈಬರ್ ಕ್ರೈಂ ತನಿಖಾ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಕಾರ್ಯಾಗಾರದಲ್ಲಿ Rachana G – Digital Forensic Analyst, Manju Mehra – Cyber Criminologist, Santhosh Bhandary – Cyber Security Analyst ಹಾಗೂ PSI Vandana Kalagudi – Women Police Station, Whitefield Division ಅವರು ತರಬೇತಿ ನೀಡಿದರು.
ಈ ತರಬೇತಿಯ ಉದ್ದೇಶ ತನಿಖಾ ಕೌಶಲ್ಯವನ್ನು ಹೆಚ್ಚಿಸುವುದು, ಹೊಸ ತಂತ್ರಜ್ಞಾನ ಮತ್ತು ಸಾಧನಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಪರಿಣಾಮಕಾರಿ ಮತ್ತು ವೃತ್ತಿಪರ ಸೈಬರ್ ಕ್ರೈಂ ತನಿಖೆಗೆ ಪೊಲೀಸ್ ಸಿಬ್ಬಂದಿಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದು.

Cyber Crime Police Station, Whitefield Division conducted a Cyber Crime Investigation Workshop for police staff, led by Rachana G – Digital Forensic Analyst, Manju Mehra – Cyber Criminologist, Santhosh Bhandary – Cyber Security Analyst, and PSI Vandana Kalagudi – Women Police Station, Whitefield Division.

The training covered digital evidence handling, financial & crypto crimes, cyber crime reporting portals, legal procedures, and emerging cyber threats, with a focus on strengthening investigative skills and adopting the latest tools and techniques.

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಶಿಕ್ಷಕರು ಜ್ಞಾನದ ದಾರಿ ತೋರಿಸುತ್ತಾರೆ; ಸೈಬರ್ ಜಾಗೃತಿ ಡಿಜಿಟಲ್ ಜಗತ್ತಿನಲ್ಲಿ ನಮ್ಮನ್ನು ಸುರಕ್ಷಿ...
05/09/2026

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಶಿಕ್ಷಕರು ಜ್ಞಾನದ ದಾರಿ ತೋರಿಸುತ್ತಾರೆ; ಸೈಬರ್ ಜಾಗೃತಿ ಡಿಜಿಟಲ್ ಜಗತ್ತಿನಲ್ಲಿ ನಮ್ಮನ್ನು ಸುರಕ್ಷಿತವಾಗಿರಿಸುತ್ತದೆ.
ಕಲಿಯಿರಿ • ಯೋಚಿಸಿ • ಪರಿಶೀಲಿಸಿ • ಸೈಬರ್ ಸುರಕ್ಷಿತರಾಗಿರಿ.
Happy Teachers’ Day.
Teachers light the path of knowledge; cyber awareness helps us stay safe on the digital path.
Learn • Think • Verify • Stay Cyber Safe.

🦚🪈 ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! 🪈🦚ಶ್ರೀಕೃಷ್ಣನ ಜ್ಞಾನ ಮತ್ತು ಧರ್ಮದ ಮಾರ್ಗ ನಮ್ಮ ಜೀವನಕ್ಕೆ ಸದಾ ದಾರಿದೀಪವಾಗಲಿ. ಈ ಹಬ್ಬ...
04/09/2026

🦚🪈 ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! 🪈🦚
ಶ್ರೀಕೃಷ್ಣನ ಜ್ಞಾನ ಮತ್ತು ಧರ್ಮದ ಮಾರ್ಗ ನಮ್ಮ ಜೀವನಕ್ಕೆ ಸದಾ ದಾರಿದೀಪವಾಗಲಿ.
ಈ ಹಬ್ಬದ ಸಂಭ್ರಮದ ಜೊತೆಗೆ ಡಿಜಿಟಲ್ ಜಗತ್ತಿನಲ್ಲೂ ಜಾಗೃತರಾಗಿರಿ
ನಂಬುವ ಮೊದಲು ಪರಿಶೀಲಿಸಿ • ಕ್ಲಿಕ್ ಮಾಡುವ ಮೊದಲು ಯೋಚಿಸಿ • ಹಣ ಕಳುಹಿಸುವ ಮೊದಲು ಖಚಿತಪಡಿಸಿಕೊಳ್ಳಿ
ಶ್ರೀಕೃಷ್ಣನ ಆಶೀರ್ವಾದ ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.
Happy Krishna Janmashtami.
May Lord Krishna’s wisdom guide us to choose the right path and his blessings fill our lives with peace and happiness.
In the digital world too, think wisely, verify before you trust, and stay alert against cyber fraud.

ಗುರು ತೋರಿದ ಸತ್ಯದ ದಾರಿ ಜೀವನವನ್ನು ಬೆಳಗಿಸುತ್ತದೆ, ಜಾಗೃತಿ ತೋರಿದ ದಾರಿ ಡಿಜಿಟಲ್ ಜೀವನವನ್ನು ಸುರಕ್ಷಿತವಾಗಿರಿಸುತ್ತದೆ.ಎಲ್ಲರಿಗೂ ಗುರು ಪೂ...
29/07/2026

ಗುರು ತೋರಿದ ಸತ್ಯದ ದಾರಿ ಜೀವನವನ್ನು ಬೆಳಗಿಸುತ್ತದೆ, ಜಾಗೃತಿ ತೋರಿದ ದಾರಿ ಡಿಜಿಟಲ್ ಜೀವನವನ್ನು ಸುರಕ್ಷಿತವಾಗಿರಿಸುತ್ತದೆ.
ಎಲ್ಲರಿಗೂ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
Happy Guru Purnima
A Guru doesn't just teach lessons, they shape character, inspire wisdom, and guide us towards the right path. May their blessings inspire us to lead a life of truth, discipline, and responsibility.

ಜಾಗೃತ ನಾಗರಿಕರೇ ಸೈಬರ್ ಅಪರಾಧಗಳ ವಿರುದ್ಧದ ದೊಡ್ಡ ಶಕ್ತಿ.25 ಜುಲೈ 2026 ರಂದು ವೈಟ್‌ಫೀಲ್ಡ್‌ನ ಬ್ರಿಗೇಡ್ ಟೆಕ್ ಗಾರ್ಡನ್ ನಲ್ಲಿ ನಡೆದ ಮಾಸಿಕ...
27/07/2026

ಜಾಗೃತ ನಾಗರಿಕರೇ ಸೈಬರ್ ಅಪರಾಧಗಳ ವಿರುದ್ಧದ ದೊಡ್ಡ ಶಕ್ತಿ.

25 ಜುಲೈ 2026 ರಂದು ವೈಟ್‌ಫೀಲ್ಡ್‌ನ ಬ್ರಿಗೇಡ್ ಟೆಕ್ ಗಾರ್ಡನ್ ನಲ್ಲಿ ನಡೆದ ಮಾಸಿಕ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ, ಸೈಬರ್ ಕ್ರೈಂ ಪೊಲೀಸ್ ಠಾಣೆ, ವೈಟ್‌ಫೀಲ್ಡ್ ವತಿಯಿಂದ ಸಾರ್ವಜನಿಕರಿಗೆ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಸಿಪಿ ಬಾಲಕೃಷ್ಣ ಸಿ ಹಾಗೂ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಅವರು ಇತ್ತೀಚಿನ ಸೈಬರ್ ಮೋಸಗಳ ಬಗ್ಗೆ, ಅವುಗಳಿಂದ ಹೇಗೆ ಎಚ್ಚರವಾಗಿರಬೇಕು ಮತ್ತು ಸುರಕ್ಷಿತ ಡಿಜಿಟಲ್ ಜೀವನಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
📢 ಸೈಬರ್ ಅಪರಾಧಗಳನ್ನು ತಡೆಯುವ ಮೊದಲ ಹೆಜ್ಜೆ ಜಾಗೃತಿ. ಎಲ್ಲರೂ ಜಾಗೃತರಾಗೋಣ, ಸೈಬರ್ ಸುರಕ್ಷಿತ ಸಮಾಜ ನಿರ್ಮಿಸೋಣ.

Cyber Awareness Begins with an Informed Community.

During the Monthly Public Grievance Meeting held on 25 July 2026 at Brigade Tech Garden, Whitefield, attended by Shri Seemanth Kumar Singh, IPS, Commissioner of Police, Bengaluru City, Shri Ramesh B., IPS, Joint Commissioner of Police (East), and Shri Saidulu Adavath, IPS, Deputy Commissioner of Police, Whitefield Division, the Cyber Crime Police Station, Whitefield conducted a Cyber Crime Awareness programme for the public.
ACP Balakrishna C and Inspector Sadiq Pasha educated citizens on the latest cyber frauds, digital safety, and practical ways to identify and prevent online scams.
📢 Every aware citizen is a stronger defence against cyber crime. Together, let's build a cyber-smart and cyber-safe Whitefield.

🚨ನಿಮ್ಮ ಬ್ಯಾಂಕ್ ಖಾತೆ ಯಾರಿಗಾದರೂ ಬಳಸಲು ಕೊಟ್ಟರೆ, ತಿಳಿಯದೇ ಸೈಬರ್ ಅಪರಾಧದಲ್ಲಿ ಭಾಗಿಯಾಗಬಹುದು.🚨ನಿಮ್ಮ ಖಾತೆ... ನಿಮ್ಮ ಜವಾಬ್ದಾರಿ.🚨Don't...
11/07/2026

🚨ನಿಮ್ಮ ಬ್ಯಾಂಕ್ ಖಾತೆ ಯಾರಿಗಾದರೂ ಬಳಸಲು ಕೊಟ್ಟರೆ, ತಿಳಿಯದೇ ಸೈಬರ್ ಅಪರಾಧದಲ್ಲಿ ಭಾಗಿಯಾಗಬಹುದು.🚨
ನಿಮ್ಮ ಖಾತೆ... ನಿಮ್ಮ ಜವಾಬ್ದಾರಿ.
🚨Don't Sell Your Bank Account... You Could Be Selling Your Freedom.🚨
Your Bank Account Is Not for Rent. It Could Make You Part of a Crime. Don't become a Money Mule for cyber criminals.

Address

Cyber Crime Police Station Whitefield Division, Near To Singayyanapalya Metro Station, Opp Bimal Maruti Suzuki Show Room, Mahadevapura
Bangalore
560048

Website

Alerts

Be the first to know and let us send you an email when Cyber Crime Police Station Whitefield posts news and promotions. Your email address will not be used for any other purpose, and you can unsubscribe at any time.

Shortcuts

Share