PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ

  • Home
  • India
  • Bangalore
  • PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ

PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ Contact information, map and directions, contact form, opening hours, services, ratings, photos, videos and announcements from PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ, Public & Government Service, Bangalore.

ಸಂವಿಧಾನ ಆಶಯ PTCL ಕಾಯ್ದೆ ವಿರುದ್ದವಾಗಿ ಕಾನೂನುಬಾಹಿರ ದೌರ್ಜನ್ಯ ಮೊಸದಿಂದ ವಂಚಿಸಿ ಮತ್ತು ನಕಲಿ ದಾಖಲೆ ಸೃಷ್ಟಿಸಿ ಶೋಷಿತ ವರ್ಗದ ಲಕ್ಷಾಂತರ ಜನರ ಭೂಮಿಗಳನ್ನು ಕಬಳಿಸಿರುವ ಬಲಡ್ಯಾರ ಜೊತೆ ಶಾಮೀಲು ಆಗಿ ಅನ್ಯಾಯ ಮಾಡುತ್ತಿರು ಭ್ರಷ್ಟ ಕಂದಾಯ ಇಲಾಖೆಯ ಅನ್ಯಾಯ ವಿರುದ್ಧ ನಮ್ಮ ಬದುಕಿಗೋಸ್ಕರ ನ್ಯಾಯಕ್ಕಾಗಿ ಹೋರಾಟ

09/07/2026

Ptcl Manjunath Panchayat Raj Karnataka Siddaramaiah ಸಮಾಜ ಕಲ್ಯಾಣ ಇಲಾಖೆ Social Welfare Department

09/07/2026

PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ Prathinidhi News Karnataka - Updates Indian National Congress - Karnataka Deccan Herald

09/07/2026

PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ
ೋರಾಟ

21/06/2026
19/06/2026

PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ
ಇಂದು ರಾಜ್ಯ ಸಮಿತಿಯಿಂದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿ ಮಂಡ್ಯಾಲ ಗ್ರಾಮದ ಜಮೀನಿಗೆ ಬೇಟಿ ಮಾಡಿ
PTCL ಕಾಯ್ದೆ ಪ್ರಕಾರ ದಲಿತರ ಪರ AC,DC,ನ್ಯಾಯಾಲಯಗಳಲ್ಲಿ ಆದೇಶ ಆಗಿ ಕಂದಾಯ ಇಲಾಖೆಯವರು ಸ್ವಾಧೀನ ಕೊಟ್ಟಿದ್ದರು ಸಹ ಹಾಗೂ ಹೈಕೋರ್ಟಿನಲ್ಲಿ ತಡೆ stay ಇದರೂ ದುರುದ್ದೇಶದಿಂದ ಪ್ರತಿವಾದಿಗಳು ಆಕ್ರಮವಾಗಿ ಅತಿಕ್ರಮಣ ಪ್ರವೇಶ ಮಾಡಿ ಕಾನೂನುಬಾಹಿರ 20 ರಿಂದ 30 ಜನಗಳನ್ನು ಕಳೆದುಕೊಂಡು ಮತ್ತು ಕೆಲ ಗೂಂಡಗಳು ಸೇರಿಕೊಂಡು ಜಮೀನಿನಲ್ಲಿ ಇದ್ದ ಮಾವಿನ ಹಣ್ಣುಗಳನ್ನು ಕಿತ್ತುಕೊಂಡು ದೌರ್ಜನ್ಯ ದಬ್ಬಾಳಿಕೆಯ ಶೋಷಣೆ ಮಾಡಿದ್ದರೂ ಸಹ ಸಂಬಂಧ ಪಟ್ಟ ಕಂದಾಯ ಇಲಾಖೆ ಮತ್ತು ಪೊಲೀಸರು ದಲಿತರ ಜಮೀನನ್ನು ರಕ್ಷಿಸದೇ ಬೇಜವಾಬ್ದಾರಿಯಿಂದ ಆಗುತ್ತಿರುವ ಅನ್ಯಾಯ ಖಂಡಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಲಾಯಿತ್ತು

Address

Bangalore
560009

Alerts

Be the first to know and let us send you an email when PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ posts news and promotions. Your email address will not be used for any other purpose, and you can unsubscribe at any time.

Shortcuts

Share