KRS PARTY REELS

KRS PARTY REELS ಸ್ವಚ್ಛ ಪ್ರಾಮಾಣಿಕ ಪ್ರಾದೇಶಿಕ ರಾಜಕಾರಣ

08/08/2026

KRS ಪಕ್ಷದ 7ನೇ ಸಂಸ್ಥಾಪನಾ ದಿನಾಚರಣೆ.

ದಿನಾಂಕ: 10-08-2026
ಸ್ಥಳ: ಚಿತ್ರದುರ್ಗ.

ಎಲ್ಲರೂ ಭಾಗವಹಿಸಿ. ಸರ್ವರಿಗೂ ಸ್ವಾಗತ.
ಒಂದು ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕೆ ಲಗ್ಗೆ ಹಾಕೋಣ.

18/06/2026

ಬಿಡದಿ ಬೈರಮಂಗಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಕೆಆರ್‌ಎಸ್ ಪಕ್ಷದ ಸೈನಿಕರು ನಮ್ಮ ಭೂಮಿ ನಮ್ಮ ಹಕ್ಕು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರವಿ ಕೃಷ್ಣಾರೆಡ್ಡಿ
#ಅನ್ನದಾತರು #ರೈತರು

16/06/2026

ರೈತರಿಗೆ ರಸಗೊಬ್ಬರದ ಕೊರತೆ ಹಾಗೂ ಸಂಬಂಧಿತ ಸಮಸ್ಯೆಗಳ ಕುರಿತು ನೆಲಮಂಗಲ KRS ಪಕ್ಷದವತಿಯಿಂದ ಪತ್ರಿಕಾಗೋಷ್ಠಿ.

#ಅನ್ನದಾತರು #ರೈತರು #ರಸಗೊಬ್ಬರ

04/06/2026

ಶ್ರೀ ರವಿ ಕೃಷ್ಣಾರೆಡ್ಡಿ ರವರ ನೇತೃತ್ವದಲ್ಲಿ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯದಲ್ಲಿ ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಹಾಗೂ ಶಿಸ್ತುಬದ್ಧವಾಗಿ ಹೋರಾಡುತ್ತಿರುವ ದೇಶದ ಏಕೈಕ ರಾಜಕೀಯ ಪಕ್ಷ.
ನಮ್ಮ ನಿಮ್ಮೆಲ್ಲರ #ಲಂಚಮುಕ್ತಕರ್ನಾಟಕ, ಬಸವಣ್ಣನ #ಕಲ್ಯಾಣಕರ್ನಾಟಕ, ಕುವೆಂಪುರವರ #ಸರ್ವೋದಯಕರ್ನಾಟಕ'ವನ್ನು ಕಟ್ಟಲು, ಮುಂದಿನ ಪೀಳಿಗೆಗೆ ಒಂದು ಸ್ವಚ್ಛ ನಿಶ್ಚಲ ರಾಜಕಾರಣ ಸ್ಥಾಪಿಸಲು, ರಾಜ್ಯದ ಜನತೆ KRS ಪಕ್ಷವನ್ನು ಬೆಂಬಲಿಸಲೇಬೇಕು 🙏.

03/06/2026

*ಯೂರಿಯಾ ಹಾಗೂ ಡಿಎಪಿ ಮಾಫಿಯಾ ವಿರುದ್ಧ KRS ಪಕ್ಷದ ರೈತಪರ ಹೋರಾಟ*

ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು
MRP ಗಿಂತ 20-30% ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ
ಯೂರಿಯಾ ಮತ್ತು ಡಿಎಪಿ ಜೊತೆ ಲಿಂಕ್ ಪ್ರೊಡಕ್ಟ್ ಗಳನ್ನು ಬಲವಂತವಾಗಿ ರೈತರಿಗೆ ಮಾರುತ್ತಿರುವ ರಸಗೊಬ್ಬರ ಕಂಪನಿಗಳು ಹಾಗೂ ಅಧಿಕಾರಿಗಳನ್ನು ಹತೋಟಿಗೆ ಪಡೆದುಕೊಳ್ಳಲು ಕೃಷಿ ಆಯುಕ್ತರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ
*"KRS ಪಕ್ಷದ ಎಚ್ಚರಿಕೆ"*
ಒಂದು ವಾರದಲ್ಲಿ ಬಗೆಹರಿಸದಿದ್ದರೆ ಕಂಪನಿಗಳಿಗೆ ನುಗ್ಗಿ ಅಭಿಯಾನ
ಯೂರಿಯಾ ಮತ್ತು ಡಿಎಪಿ ಅಕ್ರಮಗಳ ಬಗ್ಗೆ ದೂರು ನೀಡಲು ಸಂಪರ್ಕಿಸಿ 73495 77130

01/06/2026

ಬದ್ಮಾಶ್ ಕೆಲಸ ಮಾಡುವವನಿಗೆ ಬದ್ಮಾಶ್ ಅಂತೀವಿ ಅಷ್ಟೇ -

#ಲಂಚಮುಕ್ತಕರ್ನಾಟಕ ಿಸಿನಾಡುಉಳಿಸಿ

26/05/2026

ಈ ಪಕ್ಷಕ್ಕೆ ವೋಟ್ ಹಾಕೇ ಹಾಕ್ತೀನಿ ಅಂದರೆ ಯಾವ ಪಕ್ಷ. ??

24/05/2026

ಶ್ರೀ. ರವಿ ಕೃಷ್ಣಾರೆಡ್ಡಿ ರವರ ಸಂದರ್ಶನ ಅತಿ ಶೀಘ್ರದಲ್ಲಿ.

20/05/2026

Address

Prakash Nagar
Bangalore
560021

Alerts

Be the first to know and let us send you an email when KRS PARTY REELS posts news and promotions. Your email address will not be used for any other purpose, and you can unsubscribe at any time.

Shortcuts

Share