ಕರ್ನಾಟಕ ವೀರ ಕನ್ನಡಿಗರ ವೇದಿಕೆ ರಿ

  • Home
  • India
  • Bangalore
  • ಕರ್ನಾಟಕ ವೀರ ಕನ್ನಡಿಗರ ವೇದಿಕೆ ರಿ

ಕರ್ನಾಟಕ ವೀರ ಕನ್ನಡಿಗರ ವೇದಿಕೆ ರಿ Contact information, map and directions, contact form, opening hours, services, ratings, photos, videos and announcements from ಕರ್ನಾಟಕ ವೀರ ಕನ್ನಡಿಗರ ವೇದಿಕೆ ರಿ, Social service, ಕರ್ನಾಟಕ, Bangalore.

ಕನ್ನಡ ನಾಡು ನುಡಿ ಭಾಷೆ ಶಿಕ್ಷಣ ಸಮಾನತೆ ರೈತರಿಗೆ ವಿದ್ಯಾರ್ಥಿಗಳಿಗೆ ಚಾಲಕರಿಗೆ ಆಗುವ ಅನ್ಯಾಯದ ವಿರುದ್ದ ಹೋರಾಡುವುದೇ ನಮ್ಮ ಗುರಿ
💛ಸಾಮ್ರಾಟ್ ಅಶೋಕ್ ❤️
🇪🇸 💛ರಾಜ್ಯಾಧ್ಯಕ್ಷರು❤️🚩
ಕರ್ನಾಟಕ ವೀರ ಕನ್ನಡಿಗರ ವೇದಿಕೆ (ರಿ )

14/04/2026
ಚಿಕ್ಕಬಳ್ಳಾಪುರದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಹೋರಾಟ
14/04/2026

ಚಿಕ್ಕಬಳ್ಳಾಪುರದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಹೋರಾಟ

14/04/2026
20/02/2026

ಪಿರಣ್ಣವಾಡಿಯ ಹತ್ತಿರ ಇರುವ ಸ್ವಾತಂತ್ರ್ಯ ಹೋರಾಟಗಾರ ಕಿತ್ತೂರಿನ ಕಿಚ್ಚು ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಅವರ ಪುತ್ತಳಿಗೆ ಕಪ್ಪು ಆಯಿಲ್ ಸುರಿದು ಅವಮಾನ ಮಾಡಿರುವ ಘಟನೆ ಅತ್ಯಂತ ಖಂಡನೀಯ ಮತ್ತು ದುಃಖಕರ ಸಂಗತಿಯಾಗಿದೆ.

ಸಂಗೊಳ್ಳಿ ರಾಯಣ್ಣ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ವೀರರು. ಇಂತಹ ಮಹನೀಯರ ಪುತ್ತಳಿಗೆ ಅವಮಾನ ಮಾಡುವುದು ಕೇವಲ ಒಬ್ಬ ವ್ಯಕ್ತಿಗೆ ಅಲ್ಲ, ದೇಶದ ಇತಿಹಾಸಕ್ಕೆ, ನಮ್ಮ ಸಂಸ್ಕೃತಿಗೆ ಮತ್ತು ಕನ್ನಡಿಗರ ಆತ್ಮಗೌರವಕ್ಕೆ ಮಾಡಿದ ಅವಮಾನವಾಗಿದೆ.

ಈ ರೀತಿಯ ಕೃತ್ಯವು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಹಾಗೂ ಜನರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವಾಗಿದೆ. ಇಂತಹ ದುಷ್ಕೃತ್ಯ ಎಸಗಿದವರನ್ನು ಕೂಡಲೇ ಪತ್ತೆಹಚ್ಚಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು *ಕರ್ನಾಟಕ ** *ವೀರ ಕನ್ನಡಿಗರ ವೇದಿಕೆ** ಆಗ್ರಹಿಸುತ್ತದೆ
*ಸಾಮ್ರಾಟ್ ಅಶೋಕ್*

#ಜೈಸಂಗೊಳ್ಳಿ
#ಜೈಕರ್ನಾಟಕ!

ಬೆಳಗಾವಿ ರಾಯಣ್ಣ.

ಹಾರೋಹಳ್ಳಿ ಬಳಿಯ ಜೈನ್ ಕಾಲೇಜಿನ ಘಟನೆಗೆ ಸಂಬಂಧಿಸಿದಂತೆ ಇಂದು ಹಲವಾರು ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕನ್ನಡಾಭಿಮಾನಿಗಳು ಕಾಲೇಜಿನ ಆ...
20/02/2026

ಹಾರೋಹಳ್ಳಿ ಬಳಿಯ ಜೈನ್ ಕಾಲೇಜಿನ ಘಟನೆಗೆ ಸಂಬಂಧಿಸಿದಂತೆ ಇಂದು ಹಲವಾರು ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕನ್ನಡಾಭಿಮಾನಿಗಳು ಕಾಲೇಜಿನ ಆಡಳಿತ ಮಂಡಳಿಯನ್ನು ಭೇಟಿ ಮಾಡಿ ನಾಡದ್ರೋಹಿ ಉಪನ್ಯಾಸಕಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಯಿತು ಕನ್ನಡ ಭಾಷೆಯ ಅವಮಾನ ಕುರಿತು ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಉಪನ್ಯಾಸಕಿ ತಮ್ಮ ವರ್ತನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿ ಸಾರ್ವಜನಿಕವಾಗಿ ಬಹಿರಂಗ ಕ್ಷಮೆಯಾಚಿಸಿದರು ಇದೇ ವೇಳೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು ಆಡಳಿತ ಮಂಡಳಿಯ ಮುಖ್ಯಸ್ಥರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ಹಾಗೂ ಉಪನ್ಯಾಸಕಿಯನ್ನು ಕೆಲಸದಿಂದ ವಜಾ ಮಾಡುವ ಬಗ್ಗೆ ಭರವಸೆ ನೀಡಿದರು ಕನ್ನಡಿಗರ ಭಾವನೆಗಳಿಗೆ ಗೌರವ ನೀಡುವ ದಿಸೆಯಲ್ಲಿ ತೆಗೆದುಕೊಳ್ಳಲಾದ ಈ ಕ್ರಮ ಸ್ವಾಗತಾರ್ಹವಾಗಿದೆ ಇನ್ನುಮುಂದೆ ಕೂಡ ಪರಭಾಷಿಕರು ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಮಾತನಾಡಬೇಕಾದರೆ ನೂರು ಬಾರಿ ಯೋಚಿಸಬೇಕು ಇದು ನಾಡದ್ರೋಹಿಗಳಿಗೆ ಎಚ್ಚರಿಕೆಯ ಸಂದೇಶ

ಒಮ್ಮೆರೋಡ್ ಟ್ಯಾಕ್ಸ್ ಕಟ್ಟಿದರೆ ಸಾಕು, ಟೋಲ್ ಬೇಕಿಲ್ಲ!  ಬರೋಬ್ಬರಿ 19 ಟೋಲ್ ಗೇಟ್‌ಗಳಿಗೆ ಬೀಗ ಜಡಿದ ಪಂಜಾಬ್‌ ಸರ್ಕಾರ! ''ವಾಹನ ಖರೀದಿಸುವಾಗಲ...
19/02/2026

ಒಮ್ಮೆರೋಡ್ ಟ್ಯಾಕ್ಸ್ ಕಟ್ಟಿದರೆ ಸಾಕು, ಟೋಲ್ ಬೇಕಿಲ್ಲ! ಬರೋಬ್ಬರಿ 19 ಟೋಲ್ ಗೇಟ್‌ಗಳಿಗೆ ಬೀಗ ಜಡಿದ ಪಂಜಾಬ್‌ ಸರ್ಕಾರ!

''ವಾಹನ ಖರೀದಿಸುವಾಗಲೇ ಜನರು ರೋಡ್ ಟ್ಯಾಕ್ಸ್ ಕಟ್ಟುತ್ತಾರೆ, ಮತ್ತೆ ಟೋಲ್ ಹೆಸರಿನಲ್ಲಿ ಹಣ ಯಾಕೆ ವಸೂಲಿ ಮಾಡಬೇಕು?'"
ಎನ್ನುತ್ತಿದ್ದಾರೆ ಪಂಜಾಬ್‌ ಸಿಎಂ
ಭಗವಂತ್ ಮಾನ್.

ನಮ್ಮ ಕರ್ನಾಟಕದಲ್ಲೂ ಹೀಗೆ ಆಗಬೇಕಾ?

💛ಜೈ ಕನ್ನಡಾಂಬೆ ❤️     #ಕನ್ನಡ ಸಾಮ್ರಾಟ್ ಅಶೋಕ್ ಕೆ ವಿ ಕೆ ವಿ ರಾಜ್ಯಾಧ್ಯಕ್ಷರು
10/02/2026

💛ಜೈ ಕನ್ನಡಾಂಬೆ ❤️
#ಕನ್ನಡ
ಸಾಮ್ರಾಟ್ ಅಶೋಕ್
ಕೆ ವಿ ಕೆ ವಿ ರಾಜ್ಯಾಧ್ಯಕ್ಷರು

Address

ಕರ್ನಾಟಕ
Bangalore
562120

Website

Alerts

Be the first to know and let us send you an email when ಕರ್ನಾಟಕ ವೀರ ಕನ್ನಡಿಗರ ವೇದಿಕೆ ರಿ posts news and promotions. Your email address will not be used for any other purpose, and you can unsubscribe at any time.

Shortcuts

Share

Category