07/08/2026
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದಿನಾಂಕ. 04.08.2026 ಮಂಗಳವಾರ ಸಂಜೆ ಸಮಯ 5: 00ಕ್ಕೆ ನಡೆದ ಮಾಸಿಕ ಸಂಘಟನಾ ಸಭೆಯಲ್ಲಿ ಭಾಗವಹಿಸಲಾಯಿತು. ಸಂಘಟನೆಯ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ 'ಹರ್ ಘರ್ ತಿರಂಗ' ಅಭಿಯಾನದ ಯಶಸ್ವಿ ಅನುಷ್ಠಾನ ಸೇರಿದಂತೆ ವಿವಿಧ ಸಂಘಟನಾ ವಿಚಾರಗಳ ಕುರಿತು ಚರ್ಚೆ ನಡೆಯಿತು.
🇮🇳 ಸಂಘಟನೆ ಸದೃಢವಾದರೆ ಸೇವೆ ಮತ್ತಷ್ಟು ಪರಿಣಾಮಕಾರಿ – ಪ್ರತಿ ಮನೆ ಮೇಲೆ ತಿರಂಗಾ, ಪ್ರತಿ ಹೃದಯದಲ್ಲಿ ರಾಷ್ಟ್ರಭಕ್ತಿ!