Team Raghavendra Reddy

Team Raghavendra Reddy ಸೇವೆ ಮಾಡೋಣ, ಸಮಾಜ ಉಳಿಸೋಣ”
“ಮಾನವತೆಗೆ ಕೈಜೋಡಿಸಿ, ಸಮಾಜಕ್ಕೆ ಬೆಳಕಾಗಿರಿ”...

21/08/2026

ಹೆತ್ತವರಿಗಿಂತ ದೊಡ್ಡವರು ಯಾರು? ❤️

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು, ದೇಶದ ಬೆನ್ನೆಲುಬಾಗಿ ನಿಂತಿರುವ ರೈತರು ಹಾಗೂ ಯೋಧರು — ಇವರನ್ನು ಗೌರವಿಸುವುದು ನಮ್ಮ ಕರ್ತವ್ಯ.

ಅದೇ ರೀತಿ, ನಮ್ಮ ಬದುಕಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹೆತ್ತವರನ್ನು ಪ್ರೀತಿಸಿ, ಗೌರವಿಸಿ, ಅವರೊಂದಿಗೆ ನಿಲ್ಲುವುದು ನಮ್ಮ ಮೊದಲ ಜವಾಬ್ದಾರಿ.

ಹೆತ್ತವರ ಹುಟ್ಟುಹಬ್ಬಕ್ಕೆ ದೊಡ್ಡ ಕೇಕ್ ಕತ್ತರಿಸುವ ಅಗತ್ಯವಿಲ್ಲ...

ಕನಿಷ್ಠ 2–3 ಚಾಕೊಲೇಟ್‌ಗಳನ್ನು ಕೊಟ್ಟು ಅವರೊಂದಿಗೆ ಸಂತೋಷ ಹಂಚಿಕೊಳ್ಳಿ. ❤️

ನಾಯಕರ ಹುಟ್ಟುಹಬ್ಬ ಆಚರಿಸುವುದಕ್ಕಿಂತ, ನಮ್ಮನ್ನು ಈ ಜಗತ್ತಿಗೆ ತಂದ ಹೆತ್ತವರನ್ನು ನೆನಪಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು K E Raghavendra Reddy ಅವರು ತಮ್ಮ ತಾಯಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ನಾವು ನಮ್ಮ ಹೆತ್ತವರನ್ನು ಪ್ರೀತಿಯಿಂದ ನೋಡಿಕೊಂಡರೆ, ಬೆಂಗಳೂರಿನಲ್ಲಿರುವ ಎಷ್ಟು ವೃದ್ಧಾಶ್ರಮಗಳು ಖಾಲಿಯಾಗಬಹುದು?

ಒಮ್ಮೆ ಯೋಚಿಸಿ. ❤️

#ಜನಸೇವೆ (IndependenceDay, Farmers, Soldiers,Bengaluru)

18/08/2026

ಸೇವೆ ಅಂದರೆ ಕೇವಲ ಮಾತಲ್ಲ… ಅದು ಯಾರಾದರೂ ಕಷ್ಟದಲ್ಲಿದ್ದಾಗ ಅವರ ಜೊತೆ ನಿಲ್ಲುವುದು.

ಅಗತ್ಯವಿರುವ ಬಡ ದಲಿತ ಹೆಣ್ಣುಮಗಳ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಾದಷ್ಟು ನೆರವಾಗುತ್ತಿರುವ K E Raghavendra Reddy ಅವರ ಸೇವೆಯ ಹಿಂದಿನ ಉದ್ದೇಶವೇನು?

ಈ ಸೇವೆಯ ಒಂದು ಭಾಗವನ್ನು ಈ ವಿಡಿಯೋದಲ್ಲಿ ನೋಡಿ. ❤️

ಸೇವೆ ಅಂದರೆ ಇದೇನಾ? ನೀವೇ ನೋಡಿ…

08/08/2026

ಹೆಸರು ಗೋಡೆಯ ಮೇಲಿನ ಫ್ಲೆಕ್ಸ್‌ನಿಂದ ದೊಡ್ಡದಾಗುವುದಿಲ್ಲ...

ಜನರ ಹೃದಯದಲ್ಲಿ ಉಳಿದಾಗ ಮಾತ್ರ ದೊಡ್ಡದಾಗುತ್ತದೆ.

ಒಂದು ವೇಳೆ ಯಾರಾದರೂ ಮರಣ ಹೊಂದಿದಲ್ಲಿ ಜನರಿಗೆ ಸಂದೇಶ ರವಾನಿಸುವುದಕ್ಕೆ ಫ್ಲೆಕ್ಸ್ ಹಾಕೋದು ಸೂಕ್ತ ಹಾಗೂ ಬೇರೆ ಉದ್ದೇಶಗಳಿಗೆ ಫ್ಲೆಕ್ಸ್ ಅಳವಡಿಸುವುದು ಕಾನೂನು ಬಾಹಿರ

ಹಾರ, ಶಾಲು ಮತ್ತು ಫ್ಲೆಕ್ಸ್‌ಗಳಿಗಿಂತ ಜನರ ಬದುಕಿನಲ್ಲಿ ಬದಲಾವಣೆ ತರುವ ಕೆಲಸವೇ ನಿಜವಾದ ಗೌರವ.

07/08/2026

🎙️ FINAL PART | ನಾನು ರಾಜಕೀಯಕ್ಕೆ ಬರಬೇಕೆಂದು ಎಂದಿಗೂ ಯೋಚಿಸಿರಲಿಲ್ಲ...

ಆದರೆ...

ಜನರ ನಿರೀಕ್ಷೆಗಳೇ ನನ್ನ ನಿರ್ಧಾರಕ್ಕೆ ಕಾರಣವಾದವು.

ಯುವಕರ ಭವಿಷ್ಯ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಮತ್ತು ಸಮಾಜಕ್ಕೆ ಇನ್ನಷ್ಟು ಸೇವೆ ಮಾಡುವ ಉದ್ದೇಶದಿಂದ ತಮ್ಮ ಮನದ ಮಾತನ್ನು ಹಂಚಿಕೊಳ್ಳುತ್ತಿರುವ K E Raghavendra Reddy.



(GBA elections, karanataka politics, kannada)

27/07/2026

🎙️ಭಾಗ 4: ಪ್ರತಿ ಗುರುವಾರ ಪೂಜೆ ಹಾಗೂ ನೂರಾರು ಬದುಕುಗಳಲ್ಲಿ ಹೊಸ ಭರವಸೆ,ಉಚಿತ ಔಷಧಿ, ವೀಲ್ ಚೇರ್ ಹಾಗೂ ಧನಸಹಾಯ.


(KannadaPodcast, Hennur, GBAElections2026)

22/07/2026

🎙️ಭಾಗ 3: ಇಡೀ ಪ್ರಪಂಚ ನಿಶಬ್ದಗೊಳಿಸಿದ CORONA ಸಮಯದಲ್ಲಿ ಸಹಾಯ ಹಸ್ತ ಹಾಗೂ ಹಬ್ಬಗೆ ನೆರವು ನೀಡಿದ ಕೆ ಇ ರಾಘವೇಂದ್ರ ರೆಡ್ಡಿ.
SocialService KannadaPodcast Leadership PublicService Hennur Kacharakanahalli GBAElections2026

19/07/2026

🎙️ಭಾಗ 2: ಹಿರಿಯರಿಗೆ, ಅಂಗವಿಕಲರಿಗೆ ಮತ್ತು ವಿಧವೆಯರಿಗೆ PENSION ನೆರವು ಒದಗಿಸಿ, ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿದ K E Raghavendra Reddy.

17/07/2026

ಚುನಾವಣಾ ಸ್ಪರ್ಧೆ ಒಂದು ಕ್ಷೇತ್ರಕ್ಕೆ ಸೀಮಿತವಾಗಬಾರದು ದಲಿತ ಮುಖಂಡರಿಗೆ ಜನ ಮೆಚ್ಚುವಂತ ಕೆಲಸ ಮಾಡಿ ಎಂದು ಕೆ. ಇ. ರಾಘವೇಂದ್ರ ರೆಡ್ಡಿ ವಿನಂತಿಸಿದರು.



(K E Ragahvendra Reddy, Dalit Community, Karnataka, GBA Elections)

15/07/2026

🎙️ ಭಾಗ 1: 20 ವರ್ಷಗಳ ಹಿಂದಿನ ಆ ಮೊದಲ ಹೆಜ್ಜೆ... ಬದಲಾದ ಸಾವಿರಾರು ಬದುಕುಗಳು

Address

Kacharakanahalli
Bangalore
560084

Alerts

Be the first to know and let us send you an email when Team Raghavendra Reddy posts news and promotions. Your email address will not be used for any other purpose, and you can unsubscribe at any time.

Shortcuts

Share

Category