Aapyouthskarnataka

Aapyouthskarnataka join this group

ಹಣಾ ಕೊಡ್ರೋ........ ಮೋದಿ ಅವರ ಭಾಷಣಕ್ಕೆ ಹಣಾ ಕುಟ್ಟು ಕರೆ ತಂದ್ದಿದ್ದಾರೆ ಆದರೆ ಅವರಿಗೆ ಹಣ ಕೊಟ್ಟಿಲ್ಲಾವೆಂದು ಪ್ರತಿಭಟನೆ ಮಾಡುತ್ತಿದ್ದಾರೆ...
17/11/2022

ಹಣಾ ಕೊಡ್ರೋ........

ಮೋದಿ ಅವರ ಭಾಷಣಕ್ಕೆ ಹಣಾ ಕುಟ್ಟು ಕರೆ ತಂದ್ದಿದ್ದಾರೆ

ಆದರೆ ಅವರಿಗೆ ಹಣ ಕೊಟ್ಟಿಲ್ಲಾವೆಂದು ಪ್ರತಿಭಟನೆ ಮಾಡುತ್ತಿದ್ದಾರೆ.

ಆಮ್ ಆದ್ಮಿ ಪಕ್ಷದಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಿಮ್ಮ ಮಕ್ಕಳ ಒಳ್ಳೆಯ ಭವಿಷ್ಯವನ್ನು ಕಾಣಬೇಕಾದರೆ ಬದಲಾವಣೆಗೆ ಒಂದು ಮತ ನೀಡಿ.    ...
17/11/2022

ಆಮ್ ಆದ್ಮಿ ಪಕ್ಷದಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ನಿಮ್ಮ ಮಕ್ಕಳ ಒಳ್ಳೆಯ ಭವಿಷ್ಯವನ್ನು ಕಾಣಬೇಕಾದರೆ ಬದಲಾವಣೆಗೆ ಒಂದು ಮತ ನೀಡಿ.

BIDAR NEWS DAILY Bidar Latest News Bijapur new's 🌍 BIDAR Update Bidar Updates BHALKI DAILY NEWS Bangalore Times Bangalore 247 BK9 News Basavakalyan Bhalki City Bidar Karnataka India BIDAR Update AAPKarnataka

Happy childrens day✨                         BIDAR Update BK9 News Basavakalyan Bangalore 247 Bangalore Times BHALKI DAI...
14/11/2022

Happy childrens day✨

BIDAR Update BK9 News Basavakalyan Bangalore 247 Bangalore Times BHALKI DAILY NEWS Bhalki City Bidar Karnataka India Bidar Updates BIDAR Update Bidar Latest News BIDAR NEWS DAILY Bijapur new's 🌍 Bankreddy

ಜನಸಾಮಾನ್ಯರ ತೆರಿಗೆ ಹಣ ಮನೆ ತುಂಬಿಸಿಕೊಂಡರೆ ಸರಕಾರಿ ನೌಕರರಿಗೆ ವೇತನವನ್ನು ಕೊಡಲು ನಿಮ್ಮ ಬಳಿ ಹಣ ಎಲ್ಲಿ ಇರುತ್ತದೆ ಹೇಳಿ? ಪಾಪ ನೀವಾದರು ಏನು...
13/11/2022

ಜನಸಾಮಾನ್ಯರ ತೆರಿಗೆ ಹಣ ಮನೆ ತುಂಬಿಸಿಕೊಂಡರೆ ಸರಕಾರಿ ನೌಕರರಿಗೆ ವೇತನವನ್ನು ಕೊಡಲು ನಿಮ್ಮ ಬಳಿ ಹಣ ಎಲ್ಲಿ ಇರುತ್ತದೆ ಹೇಳಿ?

ಪಾಪ ನೀವಾದರು ಏನು ಮಾಡುತ್ತೀರಾ ಹೇಳಿ?

BIDAR Update Bangalore 247 Bangalore Times BHALKI DAILY NEWS Bidar Latest News Bijapur new's 🌍 BIDAR NEWS DAILY BK9 News Basavakalyan BIDAR Update Bhalki City Bidar Karnataka India Bidar Updates Bankreddy

.T.Raviಯವರೇ ಯಾಕೆ ಇನ್ನೂ ನಿಮ್ಮ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಕೆ ಅಭಿವೃದ್ಧಿ ಆಗಿಲ್ಲ. ನಾನೇ ಹೇಳ್ತೀನಿ ಕೇಳಿ ಯಾಕೆ ಅಭಿವೃದ್ಧಿ ಆಗಿಲ್ಲ ಅಂತ...
12/11/2022

.T.Raviಯವರೇ
ಯಾಕೆ ಇನ್ನೂ ನಿಮ್ಮ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಕೆ ಅಭಿವೃದ್ಧಿ ಆಗಿಲ್ಲ.
ನಾನೇ ಹೇಳ್ತೀನಿ ಕೇಳಿ ಯಾಕೆ ಅಭಿವೃದ್ಧಿ ಆಗಿಲ್ಲ ಅಂತಾ.
ರಸ್ತೆ ಕಾಮಗಾರಿಕೆ ಬಂದಿರುವ ಹಣವನ್ನಾ ನೀವು ತಮ್ಮ ದುರುಪಯೋಗಕ್ಕೆ ಬಳಸಿಕೊಂಡು ಕಳಪೆ ಮಟ್ಟದ ಕಾಮಗಾರಿಕೆ ಮಾಡುತ್ತಿದ್ದೀರಿ ಹೀಗಾದರೆ ಎಲ್ಲಿ ಅಭಿವೃದ್ಧಿ ಆಗುತ್ತೆ.

ಅಜ್ರೊದ್ದಿನ್ ರಾಣಾರವರು ತಮ್ಮ ಕ್ಷೇತ್ರದಲ್ಲಿ ಪ್ರತಿಯೊಂದು ಅಂಗಡಿಗಳಿಗೆ ಹಾಗೂ ಮನೆಗಳಿಗೆ ತಲುಪಿ ಆಮ್ ಆದ್ಮಿ ಪಕ್ಷದ ಪ್ರಚಾರ ನಡೆಸುತ್ತಿದ್ದಾರೆ ...
12/11/2022

ಅಜ್ರೊದ್ದಿನ್ ರಾಣಾರವರು ತಮ್ಮ ಕ್ಷೇತ್ರದಲ್ಲಿ ಪ್ರತಿಯೊಂದು ಅಂಗಡಿಗಳಿಗೆ ಹಾಗೂ ಮನೆಗಳಿಗೆ ತಲುಪಿ ಆಮ್ ಆದ್ಮಿ ಪಕ್ಷದ ಪ್ರಚಾರ ನಡೆಸುತ್ತಿದ್ದಾರೆ
BIDAR Update Bangalore 247 Bangalore Times BK9 News Basavakalyan Bidar Latest News BIDAR NEWS DAILY Bijapur new's 🌍 BHALKI DAILY NEWS Bhalki City Bidar Karnataka India BIDAR Update Bidar Updates Bankreddy

ಇಂದು ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ  #ಭಾಸ್ಕರ_ರಾವ್ ಸರ್ ಅವರಿಗೆ ಬ್ಯಾಂಕ ರೆಡ್ಡಿ ಅಣ್ಣಾಜಿ ಅವರು ಭೇಟಿಯಾಗಿ ಪಕ್ಷದ...
11/11/2022

ಇಂದು ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ #ಭಾಸ್ಕರ_ರಾವ್ ಸರ್ ಅವರಿಗೆ ಬ್ಯಾಂಕ ರೆಡ್ಡಿ ಅಣ್ಣಾಜಿ ಅವರು ಭೇಟಿಯಾಗಿ ಪಕ್ಷದ ಬಗ್ಗೆ ಚರ್ಚಿಸಲಾಯಿತು..
ಬ್ಯಾಂಕ ರೆಡ್ಡಿ ಬಳಗ ಹುಮನಾಬಾದ
Bank Reddy for humnabad
AAP Kacharakanahalli BIDAR Update Bidar Updates BIDAR Update Bhalki City Bidar Karnataka India BHALKI DAILY NEWS Bijapur new's 🌍 Bangalore 247 Bangalore Times BIDAR NEWS DAILY BK9 News Basavakalyan Bidar Latest News Bankreddy

ಕರುನಾಡ ದಾಸರಾದ ಕನಕದಾಸರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
11/11/2022

ಕರುನಾಡ ದಾಸರಾದ ಕನಕದಾಸರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.


ಒನಕೆ ಓಬವ್ವಳ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು                BIDAR Update Bidar Updates Bhalki City Bidar Karnataka India B...
11/11/2022

ಒನಕೆ ಓಬವ್ವಳ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

BIDAR Update Bidar Updates Bhalki City Bidar Karnataka India BIDAR Update BK9 News Basavakalyan Bidar Latest News BIDAR NEWS DAILY Bijapur new's 🌍 Bangalore 247 Bangalore Times BHALKI DAILY NEWS

ಕುವೆಂಪು ಎಂದೆ ಪ್ರಸಿದ್ಧರಾದ ಕುಪಳ್ಳಿ ವೆಂಕಟಪ್ಪ ಪುಟ್ಟಪ್ಪಾ ಪದ್ಮ ಭೂಷಣ್, ಪದ್ಮ ವಿಭೂಷಣ್, ಕನಾ೯ಟಕ ರತ್ನ ಪಡೆದ ಕನಾ೯ಟಕದ ಪ್ರಖ್ಯಾತ ಕವಿಯವರಿಗ...
11/11/2022

ಕುವೆಂಪು ಎಂದೆ ಪ್ರಸಿದ್ಧರಾದ ಕುಪಳ್ಳಿ ವೆಂಕಟಪ್ಪ ಪುಟ್ಟಪ್ಪಾ

ಪದ್ಮ ಭೂಷಣ್, ಪದ್ಮ ವಿಭೂಷಣ್, ಕನಾ೯ಟಕ ರತ್ನ ಪಡೆದ ಕನಾ೯ಟಕದ ಪ್ರಖ್ಯಾತ ಕವಿಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
BIDAR Update Bidar Updates Bhalki City Bidar Karnataka India BIDAR Update BK9 News Basavakalyan Bangalore 247 Bangalore Times BHALKI DAILY NEWS Bidar Latest News BIDAR NEWS DAILY Bijapur new's 🌍

ಮೋದಿ ಅವರು ಬೆಂಗಳೂರಿಗೆ ಬರುತ್ತಿದ್ದಾರೆಂದು ಜೆಸಿಬಿ ಪಕ್ಷದ ಸಿಎಂ ಬೊಮೈರವರು ರಸ್ತೆ ಗುಂಡಿಗಳನ್ನು ಮುಚ್ಚಿಸಿದರಿಂದ ನಮ್ಮ ಓಣಿಗೆ ಮೋದಿ ಅವರಿಗೆ ...
11/11/2022

ಮೋದಿ ಅವರು ಬೆಂಗಳೂರಿಗೆ ಬರುತ್ತಿದ್ದಾರೆಂದು ಜೆಸಿಬಿ ಪಕ್ಷದ ಸಿಎಂ ಬೊಮೈರವರು ರಸ್ತೆ ಗುಂಡಿಗಳನ್ನು ಮುಚ್ಚಿಸಿದರಿಂದ ನಮ್ಮ ಓಣಿಗೆ ಮೋದಿ ಅವರಿಗೆ ಬಾ ಎಂದು ಪ್ರತಿಭಟನೆ ಮಾಡಲಾಯಿತು
BIDAR Update Bangalore 247 Bangalore Times BHALKI DAILY NEWS Bidar Latest News BIDAR NEWS DAILY Bijapur new's 🌍 BK9 News Basavakalyan Bhalki City Bidar Karnataka India Bidar Updates BIDAR Update

ಟಿಪ್ಪು ಸುಲ್ತಾನ್ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
10/11/2022

ಟಿಪ್ಪು ಸುಲ್ತಾನ್ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

Address

Banglore

Opening Hours

Monday 8:05am - 1:05am
Tuesday 8:05am - 1am
Wednesday 8:07am - 1:05am
Thursday 9am - 1:05am
Friday 8:05am - 1am
Saturday 9am - 1am
Sunday 9am - 1am

Telephone

+919353783670

Alerts

Be the first to know and let us send you an email when Aapyouthskarnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Aapyouthskarnataka:

Share