Dr. Ashwath Narayan

Dr. Ashwath Narayan ಡಾ. ಸಿ. ಎನ್. ಅಶ್ವಥ್ ನಾರಾಯಣ್
ಶಾಸಕರು- ಮಲ್ಲೇಶ್ವರ , ಮಾಜಿ ಉಪ-ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ
MLA, Malleshwara | Ex- DyCM , GoK

04/08/2026

Bharatiya Yantra Khel Mahotsav (BYKM) 2026 – National Finals held at Malleshwaram, Bengaluru.

The event successfully brought together India’s top 20 robotics teams competing for the opportunity to represent Team India at the FIRST Global Challenge 2026 in South Korea. Inspired by the remarkable innovation and talent displayed by our young minds. Heartiest congratulations to all the participants, mentors, organisers, volunteers, and partners for making the event a grand success. Wishing Team India every success on the global stage. 🇮🇳


ನಾಡಿನ ಸಮಸ್ತ ಜನತೆಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು.ಜಗಜ್ಜನನಿ ಶ್ರೀ ಚಾಮುಂಡೇಶ್ವರಿ ತಾಯಿಯ ...
04/08/2026

ನಾಡಿನ ಸಮಸ್ತ ಜನತೆಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು.

ಜಗಜ್ಜನನಿ ಶ್ರೀ ಚಾಮುಂಡೇಶ್ವರಿ ತಾಯಿಯ ಕೃಪಾಶೀರ್ವಾದವು ನಾಡಿನ ಮೇಲೆ ಸದಾ ನೆಲೆಸಿ, ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ಸನ್ಮಾರ್ಗದ ಬದುಕನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

Had the privilege of meeting Hon’ble Bharatiya Janata Party (BJP) National President Shri Nitin Nabin Ji in New Delhi to...
02/08/2026

Had the privilege of meeting Hon’ble Bharatiya Janata Party (BJP) National President Shri Nitin Nabin Ji in New Delhi today.

It was a warm and insightful interaction on strengthening the organisation, enhancing public outreach, and working collectively towards the party’s vision and commitment to nation-building. Grateful for his guidance, encouragement, and valuable insights.

ಇಂದು BJP Karnataka ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಾಯಿತು.ಪಕ್ಷ ಸಂಘಟನೆ ಮತ್ತಷ್ಟು ಬಲವ...
02/08/2026

ಇಂದು BJP Karnataka ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಾಯಿತು.

ಪಕ್ಷ ಸಂಘಟನೆ ಮತ್ತಷ್ಟು ಬಲವರ್ಧನೆ, ಜನಪರ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ನಾಡಿನ ಸಮಸ್ತ ಜನತೆಗೆ ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.ಜ್ಞಾನ, ಸಂಸ್ಕಾರ ಹಾಗೂ ಸತ್ಪಥದ ಬೆಳಕನ್ನು ತೋರಿಸಿ ನಮ್ಮ ಜೀವನವನ್ನು ಸಾರ್ಥಕಗೊಳಿಸ...
29/07/2026

ನಾಡಿನ ಸಮಸ್ತ ಜನತೆಗೆ ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

ಜ್ಞಾನ, ಸಂಸ್ಕಾರ ಹಾಗೂ ಸತ್ಪಥದ ಬೆಳಕನ್ನು ತೋರಿಸಿ ನಮ್ಮ ಜೀವನವನ್ನು ಸಾರ್ಥಕಗೊಳಿಸುವ ಗುರುಗಳು ನಮ್ಮ ಸಂಸ್ಕೃತಿಯ ಅಮೂಲ್ಯ ಸಂಪತ್ತು. ಅಜ್ಞಾನವನ್ನು ದೂರ ಮಾಡಿ, ಮೌಲ್ಯಯುತ ಬದುಕಿನತ್ತ ದಾರಿ ತೋರಿದ ಎಲ್ಲಾ ಪೂಜ್ಯ ಗುರುಗಳಿಗೂ, ಋಷಿ-ಮುನಿಗಳ ಗುರುಪರಂಪರೆಗೂ ಈ ಪವಿತ್ರ ಗುರುಪೂರ್ಣಿಮೆಯಂದು ಭಕ್ತಿಪೂರ್ವಕ ನಮನಗಳು.

Heartiest congratulations to Gyaneshwari Yadav on securing the Silver Medal in the Women’s 53 kg Weightlifting event at ...
28/07/2026

Heartiest congratulations to Gyaneshwari Yadav on securing the Silver Medal in the Women’s 53 kg Weightlifting event at the Glasgow Commonwealth Games 2026.

ಶ್ರೀ ಸರ್ಕಲ್ ಮಾರಮ್ಮ ದೇವಿಯ ಕುಂಭಾಭಿಷೇಕ ಹಾಗೂ ಚಂಡಿಕಾಯಾಗ ಮಹೋತ್ಸವದ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿ, ತಾಯಿ ಮಾರಮ್ಮ ದೇವಿಯ ದಿವ್ಯ ದರ್ಶನ ...
27/07/2026

ಶ್ರೀ ಸರ್ಕಲ್ ಮಾರಮ್ಮ ದೇವಿಯ ಕುಂಭಾಭಿಷೇಕ ಹಾಗೂ ಚಂಡಿಕಾಯಾಗ ಮಹೋತ್ಸವದ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿ, ತಾಯಿ ಮಾರಮ್ಮ ದೇವಿಯ ದಿವ್ಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದ ಕ್ಷಣಗಳು.

ಜಗನ್ಮಾತೆ ಶ್ರೀ ಸರ್ಕಲ್ ಮಾರಮ್ಮ ದೇವಿಯ ಕೃಪೆಯಿಂದ ರಾಜ್ಯ ಹಾಗೂ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಮತ್ತು ಸರ್ವರಿಗೂ ಉತ್ತಮ ಆರೋಗ್ಯ, ಆಯುರಾರೋಗ್ಯ ದೊರೆಯಲಿ ಎಂದು ಪ್ರಾರ್ಥಿಸಿದೆ.

Heartiest congratulations to BJP State President Shri Vijayendra Yediyurappa on constituting the BJP Apartment Cell and ...
27/07/2026

Heartiest congratulations to BJP State President Shri Vijayendra Yediyurappa on constituting the BJP Apartment Cell and appointing its State Convener, Co-Convenor and members. Best wishes to all the newly appointed office bearers. May this initiative effectively address the concerns of apartment residents and strengthen public outreach.

_______________________

ಬಿಜೆಪಿ ಅಪಾರ್ಟ್‌ಮೆಂಟ್ ಸೆಲ್ ಅನ್ನು ರಚಿಸಿ ಅದರ ರಾಜ್ಯ ಸಂಚಾಲಕರು, ಸಹ-ಸಂಚಾಲಕರು ಮತ್ತು ಸದಸ್ಯರನ್ನು ನೇಮಿಸಿದ BJP Karnataka ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಹೊಸದಾಗಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳಿಗೆ ಶುಭಾಶಯಗಳು. ಈ ಪ್ರಕೋಷ್ಠವು ಅಪಾರ್ಟ್‌ಮೆಂಟ್ ನಿವಾಸಿಗಳ ಸಮಸ್ಯೆಗಳು ಹಾಗೂ ಸವಾಲುಗಳನ್ನು ಪರಿಣಾಮಕಾರಿಯಾಗಿ ಸ್ಪಂದಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತದೆ.

Address

Banglore
560003

Alerts

Be the first to know and let us send you an email when Dr. Ashwath Narayan posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr. Ashwath Narayan:

Shortcuts

Share