Karnataka Rashtra Samithi Party

Karnataka Rashtra Samithi Party ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ.... ವಿಳಾಸ:-

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
No. 208, ಡಾ. ರಾಜಕುಮಾರ್ ರಸ್ತೆ, ಪ್ರಕಾಶ್ ನಗರ, ಬೆಂಗಳೂರು 560021.
(1)

(ಐಸಿಐಸಿಐ ಬ್ಯಾಂಕ್ ಪಕ್ಕ ಮತ್ತು ನವರಂಗ ಥಿಯೇಟರ್ ಸಮೀಪ).

29/05/2026
29/05/2026

ಬೈರಮಂಗಲದ ರೈತರಿಂದ ಬಲವಂತರಿಂದ ಜಮೀನು ಕಸಿದುಕೊಳ್ಳುತ್ತಿರುವ ರಾಜ್ಯ ಸರ್ಕಾರ.

ಪಕ್ಷ ಸೇರಲು ಸಂಪರ್ಕಿಸಿ 7204974572
ಭೇಟಿ ನೀಡಿ www.krsparty.org

14/05/2026

📡 LIVE | ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ರೈತರ ಹೋರಾಟಕ್ಕೆ ಕೆಆರ್‌ಎಸ್ ಬೆಂಬಲ

ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಗೆ ಬೆಂಬಲ ಸೂಚಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರು ಭೇಟಿ ನೀಡುತ್ತಿದ್ದಾರೆ.

ರೈತರ ಭೂಮಿ ಉಳಿಸುವ ನ್ಯಾಯಯುತ ಹೋರಾಟಕ್ಕೆ ಕೆಆರ್‌ಎಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ.

📍 ಸ್ಥಳ: ಬೈರಮಂಗಲ ವೃತ್ತ (ಬಿಡದಿ–ಹಾರೋಹಳ್ಳಿ ರಸ್ತೆ)
🗓️ 14-05-2026
🕚 ಬೆಳಿಗ್ಗೆ 11:00 ಗಂಟೆ

✊ ರೈತರ ಭೂಮಿ ರೈತರಿಗೆ!
✊ ಕಾಂಕ್ರೀಟ್ ಕಾಡಿಗೆ ನಮ್ಮ ವಿರೋಧ!

08/05/2026

ಮರ ಕಡಿಯಲು ಪರ್ಮಿಶನ್ ಇಲ್ಲದೆ ಇದ್ದರೂ ಬೆಂಗಳೂರಿನ ಮಧ್ಯ ಭಾಗ ಜಯನಗರದಲ್ಲಿ ಮರ ಕಡಿಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. KRS ಪಕ್ಷ ಯಾವುದೇ ಕಾರಣಕ್ಕೂ ಇದನ್ನು ಆಗಲು ಬಿಡುವುದಿಲ್ಲ.

ಪಕ್ಷ ಸೇರಲು ಸಂಪರ್ಕಿಸಿ 7204974572

07/05/2026

🚨 ಫೇಸ್‌ಬುಕ್ ಲೈವ್ 🚨

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವ, ದಿಢೀರ್ ಬೆಲೆ ಏರಿಕೆ, ಹೋಟೆಲ್ ಉದ್ಯಮದ ಸಂಕಷ್ಟ ಹಾಗೂ ಜನಸಾಮಾನ್ಯರ ಬದುಕಿನ ಮೇಲೆ ಸರ್ಕಾರಗಳ ನಿರ್ಲಕ್ಷ್ಯ ನೀತಿಗಳ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗಿರಿ!

📍 ಸ್ಥಳ: ಫ್ರೀಡಂ ಪಾರ್ಕ್
📅 ದಿನಾಂಕ: 07-05-2026

🎥 ಪ್ರತಿಭಟನೆಯ ನೇರ ಪ್ರಸಾರ ಫೇಸ್‌ಬುಕ್‌ನಲ್ಲಿ
ಹೋಟೆಲ್‌ಗಳು ಬೀಗ ಹಾಕುತ್ತಿರುವ ಪರಿಸ್ಥಿತಿ…
ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿರುವ ವಾಸ್ತವ…
ಜನರು ತಿಂಡಿ-ಊಟಕ್ಕೂ ಪರದಾಡುವ ದುಸ್ಥಿತಿ…
ಈ ಜನವಿರೋಧಿ ನೀತಿಗಳ ವಿರುದ್ಧ ಜನರ ಧ್ವನಿಯಾಗಿ ನಡೆಯುತ್ತಿರುವ ಹೋರಾಟವನ್ನು ತಪ್ಪದೇ ವೀಕ್ಷಿಸಿ, ಹಂಚಿಕೊಳ್ಳಿ ಮತ್ತು ಬೆಂಬಲಿಸಿ!

#ಕರ್ನಾಟಕ

29/04/2026

ಭೂರಹಿತ ಬಡವರಿಗೆ ಮಂಜೂರಾಗಿದೆ ಎಂದು ಹೇಳುತ್ತಿರುವಂತಹ ಜಮೀನಿಗೆ ರಿಯಲ್ ಎಸ್ಟೇಟ್ ಮಾಲೀಕನಿಂದ ಭದ್ರತೆ... ಯಾಕೆ?

ಪೂಜನಹಳ್ಳಿ, ದೇವನಹಳ್ಳಿ ತಾಲ್ಲೂಕು.
29-04-2026.
ಪಕ್ಷ ಸೇರಲು ಸಂಪರ್ಕಿಸಿ 7204974572
ಭೇಟಿ ನೀಡಿ www.krsparty.org

Address

No. 208, ಡಾ. ರಾಜಕುಮಾರ್ ರಸ್ತೆ, , ಪ್ರಕಾಶ್ ನಗರ, , (ಐಸಿಐಸಿಐ ಬ್ಯಾಂಕ್ ಪಕ್ಕ ಮತ್ತು ನವರಂಗ ಥಿಯೇಟರ್ ಸಮೀಪ)
Banglore
ಬೆಂಗಳೂರು560021

Alerts

Be the first to know and let us send you an email when Karnataka Rashtra Samithi Party posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Rashtra Samithi Party:

Share