Bantwal 8th Block Congress

Bantwal 8th Block Congress congress party

ರಮಾನಾಥ ರೈ MlC ಮತ್ತು ಕರ್ನಾಟಕ ಸರಕಾರದ ಸಚಿವ ಹಾಗಲೇಬೇಕು, ❤️
27/05/2024

ರಮಾನಾಥ ರೈ MlC ಮತ್ತು ಕರ್ನಾಟಕ ಸರಕಾರದ ಸಚಿವ ಹಾಗಲೇಬೇಕು, ❤️

29/11/2022

Ex minister visit to kelaginapete on 29/11/2022

ಇಂದು ಮಾಜಿ ಪುರಸಭೆಯ ಸದಸ್ಯರಾದ ಕಾಸೀಮಾಕನವರ ಹಿತ್ತಲಿನ ಒಳಚರ೦ಡಿಯ ಕೊಳಚೆ ನೀರಿನ ಸಮಸ್ಯೆಯೂ ಸುಮಾರು ವರುಷಗಳಿಂದ ಸಮಸ್ಯೆಯಾಗಿಯೇ ಉಳಿದಿತ್ತು. ಹಲ...
29/11/2022

ಇಂದು ಮಾಜಿ ಪುರಸಭೆಯ ಸದಸ್ಯರಾದ ಕಾಸೀಮಾಕನವರ ಹಿತ್ತಲಿನ ಒಳಚರ೦ಡಿಯ ಕೊಳಚೆ ನೀರಿನ ಸಮಸ್ಯೆಯೂ ಸುಮಾರು ವರುಷಗಳಿಂದ ಸಮಸ್ಯೆಯಾಗಿಯೇ ಉಳಿದಿತ್ತು. ಹಲವಾರು ಗಣ್ಯರು ಊರಿನ ಪ್ರಮುಖರು ಈ ಬಗ್ಗೆ ಕಾಳಜಿ ವಹಿಸಿ ಶ್ರಮಿಸಿದರೂ ಯಾವುದೇ ಪರಿಹಾರವಾಗಿಲ್ಲ. ಇಂದು 8 ನೇ ವಾರ್ಡಿನ ಕಾಂಗ್ರೆಸಿನ ನೂತನ ಅಧ್ಯಕ್ಷ ನಾದ೦ಥ ಹ Mohammed Riyaz k.ನವರು, ಮಾಜಿ ಸಚಿವರಾದoಥಹ ಶ್ರೀ ಬಿ ರಮಾನಾಥ ರೈಯವರನ್ನ ಬರಮಾಡಿಸಿ ಪರಿಸರದ ಮಾಲಿನ್ಯ ಹಾಗೂ ಕೊಳಚೆ ನೀರನ್ನು ಕಾಣಿಸಿ ಇದಕ್ಕೆ ತಕ್ಕ ಪರಿಹಾರವನ್ನ ಮಾಡಿಸಬೇಕೆ೦ದು ಮಾನ್ಯ ರೈಯವರೊಡನೆ ಕೇಳಿಕೊಂಡರು. ಆವಾಗ ಮಾಜಿ ಸಚಿವರು ಮುಂದೆ ಈ ಬಗೆ ಸಂಭoದ ಪಟ್ಟ ಅಧಿಕಾರಿಗಳೊಡನೆ ಚಚಿ೯ಸಿ ಈ ಸಮಸ್ಯೆಗೆ ಪರಿಹಾರ ಒದಗಿಸುವೆನೆಂದು ಭರವಸೆ ನೀಡಿದರು.ಅಲ್ಲದೆ ಈ ಒಂದು ಕೆಲಸ ವನ್ನು MRPL ಪರಿಸರ ಮಾಲಿನ್ಯದ ಪರಿಹಾರ ನಿಧಿಯಿ೦ದ ಖಂಡಿತವಾಗಿ ಪೂತಿ೯ಗೊಳಿಸಲು ಪ್ರಯತ್ನಿಸುವೆನೆಂದು ತಿಳಿಸಿದರು.ಈ ಸಮಯಲ್ಲಿ ಆ ಪ್ರದೇಶವನ್ನು ವೀಕ್ಷಿಸಲು ಬ೦ಟ್ಟಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕು೦ದರ್, ಮುಸ್ತಫಾ, ಶoಶು BiB, ಇ ಕ್ಬಾಲ್ ಶೆಟ್ಟಿ, ಕಲೀಲ್, ಹಕೀಂ,inthiaz Dubai, ನಾಸೀರ್ ಉಪಸ್ಥಿತರಿದ್ದರು.

28/11/2022

ಮೊಹಮ್ಮದ್ ರಿಯಾಝ್ ಕೆ ಇವರ ನೇತ್ರತ್ವದಲ್ಲಿ ಬಂಟ್ವಾಳ ಕೆಳಗಿನಪೇಟೆ 8 ನೇ ವಾರ್ಡ್'ನ ನಾಗರಿಕರಿಗೆ
ಸಾರ್ವಜನಿಕ ಬೃಹತ್ ಉಚಿvತ "ಒನ್ ನೇಷನ್ ಒನ್ ಹೆಲ್ತ್ ಕಾರ್ಡ್" ಎಂಬ ಆಭಾ ಆರೋಗ್ಯ ಕಾರ್ಡ್ ನೋಂದಾವಣೆಯು ನಿನ್ನೆ ( ತಾ.26 - 11- 2022 ಶನಿವಾರ)
ಅಂಗನವಾಡಿ ಕೇಂದ್ರ
ಕೆಳಗಿನ ಪೇಟೆ ಬಂಟ್ವಾಳ
ಇಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಆಧಾರ್ ಲಿಂಕ್ ಮಾಡುವ ಮತ್ತು ಮತದಾರರ ಪಟ್ಟಿಗೆ ಹೊಸ ಸೇರ್ಪಡೆ ಕಾರ್ಯವೂ ಜರಗಿತು..........................................
ಇಂದಿನ ಕಾರ್ಯಕ್ರಮದ ವಿಶೇಷತೆ ಅಂದರೆ ನೋಂದಾಯಿಸಲು ಬಂದ ನಾಗರಿಕರಿಗೆ ವಾಹನದ ವ್ಯವಸ್ಥೆ ಮಾಡಿರುದರಿಂದ ಸುಮಾರು 350ಕ್ಕೂ ಮೇಲ್ಪಟ್ಟು ನೋಂದಾಯಿತರು ಅರೋಗ್ಯ ಕಾರ್ಡನ್ನು ನೋಂದಾವಣೆ ಮಾಡಿದರು.
*ನಿಗದಿತ ಸಮಯ ಕಳೆದರೂ ಫಲಾನುಭವಿಗಳು ಆಗಮಿಸಿದ ಕಾರಣ ಸಂಜೆ ಘಂ.5.45ರ ತನಕ ನೋಂದಣಿ ಕಾರ್ಯ ಮುಂದುವರಿಯಿತು.
**************************
ಈ ಮಹತ್ವ ಪೂರ್ಣ ಕಾರ್ಯಕ್ರಮದಲ್ಲಿ ಸಹಕರಿಸಿದ
ತಿಲಕ್ ಬಂಟ್ವಾಳ,
ಶಫೀಕ್ ಮಂಗಳೂರು,
ಶಬೀಬ್ ರೆಹಮಾನ್ ,ಶಮೀರ್ ಬಂಟ್ವಾಳ,ಮತ್ತು ಅಂಗನವಾಡಿ ಅಧ್ಯಾಪಕಿ ಇವರಿಗೆ ಹೃತ್ಫೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಅಲ್ಲದೆ ಕಾರ್ಯಕ್ರಮದ ಯಶಸ್ವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಹಿರಿಯ,ಕಿರಿಯ ಸ್ನೇಹಿತರೆಲ್ಲರಿಗೂ,ಕಾರ್ಡ್ ನೋಂದಾಯಿತರಿಗೂ ಹೃದಯಾಂತರಾಳದ ವಂದನೆಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮೊಹಮ್ಮದ್ ರಿಯಾಝ್ ಕೆ, ಸಗೀರ್ BL, ನವಾಜ್ GH, ರಫೀಕ್ ಬಂಟ್ವಾಳ್,ಇಂತಿಯಾಜ್ ಬಂಟ್ವಾಳ್,ನಾಸೀರ್ ಬಂಟ್ವಾಳ್, ಬಷೀರ್ ಬಸ್ತಿಪಡ್ಪು ,ತೌಸಿಫ್ ಹಾಗು ಖಲೀಲ್ ಆಟೋ ರವರು ಉಪಸ್ಥತರಿದ್ದರು.
💐💐💐💐💐💐💐💐
ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ವಿಸ್ತರಿಸುವ ಯೋಜನೆಯಿದ್ದು; ಅದರ ಸದುಪಯೋಗ ಕೆಳಗಿನಪೇಟೆಯ ನಾಗರಿಕರು ಪಡೆಯಬಹುದು.

28/11/2022
Mohammed riyaz k.ivara nethrathvadalli Abha card nandhavane sibira 26/11/2022 ne Saturday kelaginapete anganavadi kendra...
28/11/2022

Mohammed riyaz k.ivara nethrathvadalli Abha card nandhavane sibira 26/11/2022 ne Saturday kelaginapete anganavadi kendradalli bahala adduriyagi nadeyithu..

Abha card nondhavanegoshkara anganawadi kendhrakke wifi yannu alawadusalayithu 25/11/2022
28/11/2022

Abha card nondhavanegoshkara anganawadi kendhrakke wifi yannu alawadusalayithu 25/11/2022

Mohammed riyaz k haagu friends ravara manavige spandisida nagarasabhe bantwala..
28/11/2022

Mohammed riyaz k haagu friends ravara manavige spandisida nagarasabhe bantwala..

Abha health card nondhvanane maadalikke Mane Mane abhiyana 24/11/2022
28/11/2022

Abha health card nondhvanane maadalikke Mane Mane abhiyana 24/11/2022

Kelagina pete wardna Mane manege municipaliti yavaru kasa thegiyalikke baradakke nagarasabhe adhyaksha ravaratthra maath...
28/11/2022

Kelagina pete wardna Mane manege municipaliti yavaru kasa thegiyalikke baradakke nagarasabhe adhyaksha ravaratthra maathu Kathe maadiddu 23/11/2022

08/11/2022

Get together on 6/11/2022

Address

Lower Bazar
Bantval
574211

Website

Alerts

Be the first to know and let us send you an email when Bantwal 8th Block Congress posts news and promotions. Your email address will not be used for any other purpose, and you can unsubscribe at any time.

Share