B Ramanath Rai

B Ramanath Rai Official page of Ex Minister Mr. B Ramanath Rai

ಆತ್ಮೀಯರಾದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ಉಪ್ಪಿನಂಗಡಿಯ 40ನೇ ವರ್ಷದ "ವಿಜಯ-ವಿಕ್ರಮ" ಜೋಡುಕರೆ ಕಂಬಳಕ್ಕೆ ಭೇಟ...
01/04/2026

ಆತ್ಮೀಯರಾದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ಉಪ್ಪಿನಂಗಡಿಯ 40ನೇ ವರ್ಷದ "ವಿಜಯ-ವಿಕ್ರಮ" ಜೋಡುಕರೆ ಕಂಬಳಕ್ಕೆ ಭೇಟಿ ಶುಭ ಹಾರೈಸಿದೆ.

Remembering Oscar Fernandes on his birth anniversary.A life rooted in humility, guided by service, and dedicated to peop...
27/03/2026

Remembering Oscar Fernandes on his birth anniversary.

A life rooted in humility, guided by service, and dedicated to people above power.

From grassroots politics to national leadership, he remained a voice of calm, integrity, and commitment.

His legacy isn’t just remembered, it continues to inspire.

ಚಿಮಣಿ ಬೆಳಕಿನಿಂದ ಆತ್ಮಕಥೆ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಆತ್ಮೀಯರಾದ ಶ್ರೀ ಎಂ.ಜಿ. ಹೆಗಡೆ ಅವರಿಗೆ ಹೃತ್ಪೂರ್ವಕ ಅಭಿನಂದನ...
27/03/2026

ಚಿಮಣಿ ಬೆಳಕಿನಿಂದ ಆತ್ಮಕಥೆ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಆತ್ಮೀಯರಾದ ಶ್ರೀ ಎಂ.ಜಿ. ಹೆಗಡೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಚಿಂತನೆಗೆ ದಾರಿ ತೋರಿಸುವ, ಮನಸ್ಸು ಬೆಳಗುವ ಇನ್ನಷ್ಟು ಕೃತಿಗಳು ನಿಮ್ಮಿಂದ ಹೊರಹೊಮ್ಮಲಿ. ನಿಮ್ಮ ಸಾಹಿತ್ಯ ಯಾತ್ರೆ ಇನ್ನಷ್ಟು ಉಜ್ವಲವಾಗಿ ಮುಂದುವರಿಯಲಿ ಎಂದು ಹಾರೈಸುತ್ತೇನೆ.

ಅತ್ಹ್ಮಿಯರಾದ ರಕ್ಷಿತ್ ಶಿವರಾಂ ಇವರ ಸರಥ್ಯದಲ್ಲಿ  ನಡೆಯುವ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಭಾಗವಹಿಸಿದ ಸಂದರ್ಭ.
23/03/2026

ಅತ್ಹ್ಮಿಯರಾದ ರಕ್ಷಿತ್ ಶಿವರಾಂ ಇವರ ಸರಥ್ಯದಲ್ಲಿ ನಡೆಯುವ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಭಾಗವಹಿಸಿದ ಸಂದರ್ಭ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದೆ. kolluru,mukambika
20/03/2026

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದೆ.
kolluru,mukambika

ದಾನ, ಸೌಹಾರ್ದತೆ, ಸಹೋದರತ್ವ ಮತ್ತು ಪ್ರೀತಿಯ ಪ್ರತೀಕವಾದ ಈ ದಿನವು ನಿಮ್ಮ ಬಾಳಲ್ಲಿ ಸಂತೋಷ ತರಲಿ ನಾಡಿನ ಸಮಸ್ತ ಮುಸ್ಲಿಂ ಭಾಂದವರಿಗೆ ಪವಿತ್ರ ಈ...
20/03/2026

ದಾನ, ಸೌಹಾರ್ದತೆ, ಸಹೋದರತ್ವ ಮತ್ತು ಪ್ರೀತಿಯ ಪ್ರತೀಕವಾದ ಈ ದಿನವು ನಿಮ್ಮ ಬಾಳಲ್ಲಿ ಸಂತೋಷ ತರಲಿ

ನಾಡಿನ ಸಮಸ್ತ ಮುಸ್ಲಿಂ ಭಾಂದವರಿಗೆ ಪವಿತ್ರ ಈದ್ ಉಲ್ ಫಿತ್ರ್ ಹಬ್ಬದ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಶುಭಾಶಯಗಳು
19/03/2026

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಶುಭಾಶಯಗಳು

ಸಜೀಪ ಮಿತ್ತಮಜಲು ಶ್ರೀ ನಡಿಯೆಲು ದೈವಗಳ ನೂತನ ಸ್ವರ್ಣಬಿಂಬಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ  ಭಾಗವಹಿಸಿದ ಸಂದರ್ಭ.
19/03/2026

ಸಜೀಪ ಮಿತ್ತಮಜಲು ಶ್ರೀ ನಡಿಯೆಲು ದೈವಗಳ ನೂತನ ಸ್ವರ್ಣಬಿಂಬಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತ ಚಂದ್ರಹಾಸ ನಾಯ್ಕ್ ಇವರ ನಿವಾಸಕ್ಕೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದೆ,ಅವರು ಶೀಘ್ರವಾಗಿ ಗುಣಮುಖರಾಗಿ ಮತ್ತೆ ಎಂ...
17/03/2026

ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತ ಚಂದ್ರಹಾಸ ನಾಯ್ಕ್ ಇವರ ನಿವಾಸಕ್ಕೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದೆ,ಅವರು ಶೀಘ್ರವಾಗಿ ಗುಣಮುಖರಾಗಿ ಮತ್ತೆ ಎಂದಿನಂತೆ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲಿ ಎಂದು ಆಶಿಸೋಣ.

ಬೆಳ್ತಂಗಡಿ ತಾಲೂಕಿನ ಬಂಗಾಡಿ ಕೊಲ್ಲಿ ಸೂರ್ಯ -ಚಂದ್ರ ಜೋಡುಕರೆ ಕಂಬಳಕ್ಕೆ ಭೇಟಿ ನೀಡಿದ ಸಂದರ್ಭ.
15/03/2026

ಬೆಳ್ತಂಗಡಿ ತಾಲೂಕಿನ ಬಂಗಾಡಿ ಕೊಲ್ಲಿ ಸೂರ್ಯ -ಚಂದ್ರ ಜೋಡುಕರೆ ಕಂಬಳಕ್ಕೆ ಭೇಟಿ ನೀಡಿದ ಸಂದರ್ಭ.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟ
15/03/2026

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟ

2026 ಬಂಟ್ವಾಳ ಮೂಡೂರು-ಪಡೂರು ಜೋಡುಕರೆ ಕಂಬಳ
15/03/2026

2026 ಬಂಟ್ವಾಳ ಮೂಡೂರು-ಪಡೂರು ಜೋಡುಕರೆ ಕಂಬಳ


Address

Bantval

Alerts

Be the first to know and let us send you an email when B Ramanath Rai posts news and promotions. Your email address will not be used for any other purpose, and you can unsubscribe at any time.

Contact The Organization

Send a message to B Ramanath Rai:

Share