Pradeep Gadavante

Pradeep Gadavante Contact information, map and directions, contact form, opening hours, services, ratings, photos, videos and announcements from Pradeep Gadavante, Social service, Partapur, Basavakalyan.

20/01/2025
"ನಮ್ಮ ಭೂಮಿ ನಮ್ಮ ಹಕ್ಕು "ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಅವರ ಕರೆಯ ಮೇರೆಗೆ ಕರ್ನಾಟಕದ ರೈತರ, ಬಡವರ,  ಮಠ - ಮಂದಿರಗಳ ಜ...
22/11/2024

"ನಮ್ಮ ಭೂಮಿ ನಮ್ಮ ಹಕ್ಕು "
ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಅವರ ಕರೆಯ ಮೇರೆಗೆ ಕರ್ನಾಟಕದ ರೈತರ, ಬಡವರ, ಮಠ - ಮಂದಿರಗಳ ಜಮೀನುಗಳನ್ನು ಅಕ್ರಮವಾಗಿ ವಕ್ಫ್‌ ಬೋರ್ಡ್‌ ಹೆಸರಿನಲ್ಲಿ ಕಬಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದರ್ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪೂಜ್ಯರು, ವಿವಿಧ ಸಂಘಟನೆಗಳು, ರೈತರು, ಬಿಜೆಪಿ ಮುಖಂಡರ ರೊಂದಿಗೆ ನಡೆದ ೂಮಿ_ನಮ್ಮ_ಹಕ್ಕು ಬೃಹತ್ ಪ್ರತಿಭಟನೆಯಲ್ಲಿ ಬಸವಕಲ್ಯಾಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ #ಶ್ರೀ_ಶರಣು_ಸಲಗರ ರವರು ಪಾಲ್ಗೊಂಡು ಮಾತನಾಡಿದರು.

*"ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮತ್ತು  ವಕ್ಫ್ ಬೋರ್ಡ್ ವಿರುದ್ಧ ಸಾರ್ವಜನಿಕರೇ, ನಿಮ್ಮ ಧ್ವನಿಯು ಮಹತ್ವಪೂರ್ಣವಾಗಿದೆ.* *ಬಸವಕಲ್ಯಾಣ ನಗರ ಅಂಬೇ...
04/11/2024

*"ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮತ್ತು ವಕ್ಫ್ ಬೋರ್ಡ್ ವಿರುದ್ಧ ಸಾರ್ವಜನಿಕರೇ, ನಿಮ್ಮ ಧ್ವನಿಯು ಮಹತ್ವಪೂರ್ಣವಾಗಿದೆ.* *ಬಸವಕಲ್ಯಾಣ ನಗರ ಅಂಬೇಡ್ಕರ್ ವೃತ್ತದಿಂದ ತಸೀಲ್ ಕಚೇರಿಯವರೆಗೆ *ದಿನಾಂಕ 04/11/2024 ರಂದು ಬೆಳಿಗ್ಗೆ 10 ಗಂಟೆಗೆ* ನಡೆಯುವ ಪ್ರತಿಭಟನೆಯಲ್ಲಿ ಎಲ್ಲರನ್ನೂ ಭಾಗವಹಿಸಲು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ್ ಎಲ್ಲಾ ಪದಾಧಿಕಾರಿಗಳಿಗೆ *ಭಾರತೀಯ ಜನತಾ ಪಾರ್ಟಿ ಬಸವಕಲ್ಯಾಣದ ವತಿಯಿಂದ ಆಹ್ವಾನಿಸುತ್ತೇವೆ.* ನಮ್ಮ ಹಕ್ಕುಗಳನ್ನು ರಕ್ಷಿಸಲು, ನ್ಯಾಯವನ್ನು ಒಯ್ಯಲು ಮತ್ತು ಭ್ರಷ್ಟಾಚಾರವನ್ನು ಎದುರಿಸಲು ಬನ್ನಿ, ನಮ್ಮ ಒಗ್ಗಟ್ಟಿನ ಶಕ್ತಿ ತೋರಿಸೋಣ!"

Address

Partapur
Basavakalyan
585327

Website

Alerts

Be the first to know and let us send you an email when Pradeep Gadavante posts news and promotions. Your email address will not be used for any other purpose, and you can unsubscribe at any time.

Share

Category