Sri Harkood

Sri Harkood This is the official page dedicated to Sri Harkood Channaveer Shivacharyaru, a revered figure in spirituality and cultural heritage.

11/08/2026
*ಚಿಂಚೋಳಿಯಲ್ಲಿ ಗುರುವಂದನೆ ಕಾರ್ಯಕ್ರಮ - ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರ ದರ್ಶನ ಪಡೆದ ಅಪಾರ ಭಕ್ತರು*ಶ್ರೀ ಹಾರಕೂಡ ಚನ್ನಬಸವೇಶ್ವರ ಶಾಖ ಮಠ ...
29/07/2026

*ಚಿಂಚೋಳಿಯಲ್ಲಿ ಗುರುವಂದನೆ ಕಾರ್ಯಕ್ರಮ - ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರ ದರ್ಶನ ಪಡೆದ ಅಪಾರ ಭಕ್ತರು*
ಶ್ರೀ ಹಾರಕೂಡ ಚನ್ನಬಸವೇಶ್ವರ ಶಾಖ ಮಠ ಚಿಂಚೋಳಿಯಲ್ಲಿ ಪೀಠಾಧಿಪತಿಗಳಾದ ಪೂಜ್ಯಶ್ರೀ ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ಗುರುಪೂರ್ಣಿಮೆ ನಿಮಿತ್ಯ ಗುರುವಂದನೆ ಕಾರ್ಯಕ್ರಮ ಜರಗಿತು.
ಗುರು ಪೂರ್ಣಿಮೆ ನಿಮಿತ್ಯ ಆಗಮಿಸಿದ ಅಪಾರ ಭಕ್ತರು ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ದರ್ಶನ ಆಶೀರ್ವಾದ ಪಡೆದರು.
(29-07-2026)

*ಡಾ. ಜಿ. ಪಿ. ರಾಜರತ್ನಂ "ಕನ್ನಡ ಸಾಹಿತ್ಯ ಪರಿಚಾರಕ' ಪ್ರಶಸ್ತಿಗೆ ಹಾರಕೂಡ ಶ್ರೀಗಳ ಆಯ್ಕೆ - ಚಿಟಗುಪ್ಪ ಪಟ್ಟಣದ ಭಕ್ತರಿಂದ ಗೌರವ ಸತ್ಕಾರ*ಕರ್ನ...
28/07/2026

*ಡಾ. ಜಿ. ಪಿ. ರಾಜರತ್ನಂ "ಕನ್ನಡ ಸಾಹಿತ್ಯ ಪರಿಚಾರಕ' ಪ್ರಶಸ್ತಿಗೆ ಹಾರಕೂಡ ಶ್ರೀಗಳ ಆಯ್ಕೆ - ಚಿಟಗುಪ್ಪ ಪಟ್ಟಣದ ಭಕ್ತರಿಂದ ಗೌರವ ಸತ್ಕಾರ*
ಕರ್ನಾಟಕ ಸರ್ಕಾರ
ಕನ್ನಡದ ಪುಸ್ತಕ ಪ್ರಾಧಿಕಾರದ ವತಿಯಿಂದ ಕೊಡಮಾಡುವ ಡಾ. ಜಿ. ಪಿ. ರಾಜರತ್ನಂ "ಕನ್ನಡ ಸಾಹಿತ್ಯ ಪರಿಚಾರಕ' ಪ್ರಶಸ್ತಿಗೆ ಆಯ್ಕೆಯಾದ ಷ. ಬ್ರ. ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಹಾರಕೂಡ ಇವರಿಗೆ ಚಿಟಗುಪ್ಪ ಪಟ್ಟಣದ ಭಕ್ತರು ಸತ್ಕರಿಸಿ ಗೌರವಿಸಿದರು.
ಅಸ್ಲಂ ಮಿಯಾ ಚಿಟಗುಪ್ಪ, ಶೈಲೇಂದ್ರ ಕಾವಡಿ, ವೀರೇಶ ತೂಗಾಂವ, ಶಿವಶಂಕರ ಬೀದರ ಉಪಸ್ಥಿತರಿದ್ದರು.

24/07/2026

*ಹತ್ತೂ ಬೆರಳುಗಳಿಗೆ ಐದೈದು ಗ್ರಾಂ ಚಿನ್ನದ ಉಂಗುರಗಳನ್ನಿಟ್ಟು ಹಾರಕೂಡ ಶ್ರೀಗಳ 1016ನೇ ತುಲಾಭಾರ*
ಆಳಂದ ತಾಲೂಕಿನ ಬೆಳಮಗಿ ಗ್ರಾಮದ ರೈತ, ಹಾರಕೂಡ ಶ್ರೀಮಠದ ಪರಮ ಭಕ್ತರಾದ ಶ್ರೀ ಬಾಬುರಾವ ಸಂಬಾಜಿ ಅವರು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ ಹತ್ತೂ ಬೆರಳುಗಳಿಗೆ ಐದೈದು ಗ್ರಾಂ ಚಿನ್ನದ ಉಂಗುರಗಳನ್ನಿಟ್ಟು 1016ನೇ ತುಲಾಭಾರ ಮಾಡಿ ಆಶೀರ್ವಾದ ಪಡೆದರು.
ಇದಕ್ಕೂ ಮೊದಲು ಶ್ರೀಮತಿ ಭೀಮಾಬಾಯಿ ಶ್ರೀ ಬಾಬುರಾವ ಸಂಭಾಜಿ ಅವರ ನಿವಾಸದಲ್ಲಿ ಹಾರಕೂಡ ಶ್ರೀಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಬಿನ್ನಹ ಜರುಗಿತು.
ನಂತರ ಗುರುವಂದನೆ ನಿಮಿತ್ಯ ಜರುಗಿದ ಧರ್ಮಸಭೆಯನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಶ್ರೀ ಮಲ್ಲಿನಾಥ ಹಿರೇಮಠ ಹಾರಕೂಡ, ಶ್ರೀ ಸುಭಾಷ ಮುರುಡ, ಶ್ರೀ ಹಣಮಂತರಾಯ ಮಲಾಜಿ, ಶ್ರೀ ಪಿ.ಕೆ ಹಿರೇಮಠ, ಶ್ರೀ ಬಾಬುರಾವ ಸಂಭಾಜಿ, ಶ್ರೀ ಬಸವರಾಜ ಪಾಟೀಲ, ಶ್ರೀ ಸಿದ್ದಾರೂಡ ಸಂಭಾಜಿ, ಶ್ರೀ ಸಂಗಮೇಶ ಸಂಬಾಜಿ, ಶ್ರೀ ಮಲ್ಲಯ್ಯ ಶಾಸ್ತ್ರಿ ಐನಾಪುರ ಸೇರಿದಂತೆ
ಸಂಬಾಜಿ ಪರಿವಾರ ಹಾಗೂ ಬಂಧು ಮಿತ್ರರು ಮತ್ತು ಹಾರಕೂಡ ಶ್ರೀಮಠದ ಅಪಾರ ಭಕ್ತರು ಭಾಗವಹಿಸಿದ್ದರು.
(22-07-2026)

*"ಪೂಜ್ಯ ಶ್ರೀ ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು, ಹಾರಕೂಡ ರವರು 1970ರಲ್ಲಿ 7 ವರ್ಷದ ಬಾಲಕರಾಗಿದ್ದಾಗ ತೆಗೆದ ಭಾವಚಿತ್ರ"*ಎಡದಿಂದ ಬಲಕ್ಕೆ ...
10/02/2026

*"ಪೂಜ್ಯ ಶ್ರೀ ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು, ಹಾರಕೂಡ ರವರು 1970ರಲ್ಲಿ 7 ವರ್ಷದ ಬಾಲಕರಾಗಿದ್ದಾಗ ತೆಗೆದ ಭಾವಚಿತ್ರ"*
ಎಡದಿಂದ ಬಲಕ್ಕೆ 01. ಶ್ರೀ ಭೀಮಣ್ಣ ಮಾಸ್ಟರ ಝಳ್ಳಿ, 02. ಶ್ರೀ ಸುಭಾಷಚಂದ್ರ ನಾಗರಾಳ, 03. ಶ್ರೀ ಭೀಮಾಶಂಕರ ಮಾಸ್ಟರ, 04. ಶ್ರೀ ರಾಮಚಂದ್ರ ಮಾಸ್ಟರ, 05. ಶ್ರೀ ಕಮಲಕಾರ ಮಾಸ್ಟರ, 06. ಶ್ರೀ ನಾಗರೆಡ್ಡಿ ಮಾಸ್ಟರ, 07. ಶ್ರೀ ಏಸುದಾಸ ಮಾಸ್ಟರ, 08. ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು, 09. ಶ್ರೀ ರುದ್ರಮುನಿ ಹಿರೇಮಠ, 10. ಶ್ರೀ ಶಿವರಾಚಪ್ಪ ಹತ್ತೆ, 11. ಶ್ರೀ ಜನಕರಾಜ ಮಾಸ್ಟರ, 12. ಶ್ರೀ ಬಾಬುರಾವ ಸಜ್ಜನಶೆಟ್ಟಿ ಉಪಸ್ಥಿತರಿದ್ದರು.

ಬಸವಕಲ್ಯಾಣ ರಥ ಮೈದಾನದಲ್ಲಿ ಎರಡು ದಿನಗಳ ಕಾಲ ಜರುಗಿದ ಕಾಯಕ ಉತ್ಸವದ ದಾಸೋಹ ಸೇವೆಗೈದ ಶ್ರೀ ರಾಜಕುಮಾರ ಚಿತ್ತಣ್ಣ ಪಾಟೀಲ ಹಾರಕೂಡ ರವರನ್ನು ಹಾರಕ...
09/02/2026

ಬಸವಕಲ್ಯಾಣ ರಥ ಮೈದಾನದಲ್ಲಿ ಎರಡು ದಿನಗಳ ಕಾಲ ಜರುಗಿದ ಕಾಯಕ ಉತ್ಸವದ ದಾಸೋಹ ಸೇವೆಗೈದ ಶ್ರೀ ರಾಜಕುಮಾರ ಚಿತ್ತಣ್ಣ ಪಾಟೀಲ ಹಾರಕೂಡ ರವರನ್ನು ಹಾರಕೂಡ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದಂಪತಿ ಸಮೇತ ಸತ್ಕರಿಸಿ, ಆಶೀರ್ವದಿಸಿದರು.
ಪೂಜ್ಯ ಗುರುಬಸವ ಪಟ್ಟದೇವರು ಭಾಲ್ಕಿ, ಸನ್ಮಾನ್ಯ ಶ್ರೀ ಬಸವರಾಜ ಪಾಟೀಲ ಸೇಡಂಜಿ, ಪೂಜ್ಯ ಗಂಗಾಂಬಿಕಾ ಅಕ್ಕನವರು, ಬೀದರ ಮುಂತಾದವರು ಉಪಸ್ಥಿತರಿದ್ದರು.

ಬಸವಕಲ್ಯಾಣ ತಾಲೂಕಿನ ನವಚಂದ ವಾಡಿಯಲ್ಲಿ ಜರುಗಿದ ಕಾಲಾ ಕಾರ್ಯಕ್ರಮದಲ್ಲಿ ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ ಸಮಸ್ತ ಗ್ರಾಮದ ವ...
05/02/2026

ಬಸವಕಲ್ಯಾಣ ತಾಲೂಕಿನ ನವಚಂದ ವಾಡಿಯಲ್ಲಿ ಜರುಗಿದ ಕಾಲಾ ಕಾರ್ಯಕ್ರಮದಲ್ಲಿ ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ ಸಮಸ್ತ ಗ್ರಾಮದ ವತಿಯಿಂದ ಸತ್ಕರಿಸಲಾಯಿತು.
ಭಾರತ್ ಮಹಾರಾಜ,ತುಕಾರಾಮ ಚಾಟ್ಲೆ, ಸುಭಾಷ ಚಾಟ್ಲೆ ಮುಂತಾದವರು ಉಪಸ್ಥಿತರಿದ್ದರು.

ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಆವರಣದಲ್ಲಿ ಬಸವ ಕಲ್ಯಾಣದ ರಥ ಮೈದಾನದಲ್ಲಿ ಹಾರಕೂಡ ಶ್ರಿಮಠದ ವತಿಯಿಂದ ಜರುಗಲಿರುವ ...
04/02/2026

ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಆವರಣದಲ್ಲಿ ಬಸವ ಕಲ್ಯಾಣದ ರಥ ಮೈದಾನದಲ್ಲಿ ಹಾರಕೂಡ ಶ್ರಿಮಠದ ವತಿಯಿಂದ ಜರುಗಲಿರುವ ನಾಲ್ಕನೇ ಕಾಯಕ ಉತ್ಸವ ಪ್ರಚಾರ ರಥಕ್ಕೆ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಚಾಲನೆ ನೀಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ವೀರಣ್ಣ ಶೀಲವಂತ, ಸೂರ್ಯಕಾಂತ ಮಠ, ರಮೇಶ ರಾಜೋಳೆ, ಚನ್ನಬಸಪ್ಪ ಕನಕಪುರ, ರಾಜಕುಮಾರ ಜಾಯೆ, ನಾಗಣ್ಣ ಪಾಟೀಲ, ರಮೇಶ ನಾಗರಾಳೆ ಮುಂತಾದವರು ಉಪಸ್ಥಿತರಿದ್ದರು.
ದಿನಾಂಕ 7 ಮತ್ತು 8 ಫೆಬ್ರವರಿ 2026ರಂದು ಬಸವಕಲ್ಯಾಣದ ರಥ ಮೈದಾನದಲ್ಲಿ ನಾಲ್ಕನೇ ಕಾಯಕ ಉತ್ಸವ ಜರುಗಲಿದೆ.

Address

Sri Kshetra Hiremath Samsthana Harkood
Basavakalyan
585327

Website

Alerts

Be the first to know and let us send you an email when Sri Harkood posts news and promotions. Your email address will not be used for any other purpose, and you can unsubscribe at any time.

Shortcuts

Share

Category