ನಾ ಹಿಂಗ

ನಾ ಹಿಂಗ be Kind

04/09/2026

ಜೇನುಕಲ್ಲು ಗುಡ್ಡ, ಯಲ್ಲಾಪುರ – ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸುಂದರ ತಾಣ. 🌿✨

01/09/2026

🐕 ಒಂದು ಸರಳ ಸಲಹೆ:
ಲಸಿಕೆ ಹಾಗೂ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯ ನಂತರ ಪ್ರತಿಯೊಂದು ನಾಯಿಗೂ ಗುರುತಿನ ಟ್ಯಾಗ್ ಅಳವಡಿಸಿ. ಇದರಿಂದ ಈಗಾಗಲೇ ಚಿಕಿತ್ಸೆ ಪಡೆದ ನಾಯಿಗಳನ್ನು ಸುಲಭವಾಗಿ ಗುರುತಿಸಬಹುದು. ಟ್ಯಾಗ್ ಇಲ್ಲದ ನಾಯಿ ಕಂಡುಬಂದರೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲು ಸಹ ಸಾಧ್ಯವಾಗುತ್ತದೆ.

22/08/2026

News 18 ಕನ್ನಡದವರ ಕರುನಾಡ ಹಬ್ಬ ನಾಳೆ ಕೊನೆಯ ದಿನ ಇರುವುದು, ಶ್ರೀನಗರ ಗಾರ್ಡನ್ ಹತ್ತಿರ ಒಂದು ವಂಟಮೂರಿ ಸಾಯಿ ಮಂದಿರ ಎದುರುಗಡೆ.

ಬೆಳಗಾವಿ ಜನ ಎಲ್ಲಿ ಹೋಗಿ ಎಂಜಾಯ್ ಮಾಡಿ.....

19/08/2026

ಟಾಕ್ಸಿಕ್ ಚಿತ್ರ ದೇಶ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಹೊರಟಿದ್ದು, ಈ ಚಿತ್ರದ ಟ್ರೇಲರ್ ಎಡಿಟ್ ಮಾಡಿದ್ದು ನಮ್ಮ ಬೆಳಗಾವಿ ಜಿಲ್ಲೆಯ ಸ್ವರಾಜ್ ಅವರು ಅನ್ನೋದು ನಮಗೆ ಹೆಮ್ಮೆಯ ಸಂಗತಿ.

ಅದ್ಭುತವಾದ ಟ್ರೇಲರ್ , ನಿಮ್ಮ ಪ್ರಯತ್ನಕ್ಕೆ ನಮ್ಮ ಕಡೆಯಿಂದ ಅಭಿನಂದನೆಗಳು.

19/08/2026

ಸಮಸ್ಯೆಯಿಂದ ಪರಿಹಾರದವರೆಗೆ... ಇಂತಹ ಸಾರ್ವಜನಿಕ ಸಮಸ್ಯೆಗಳ ಪರಿಹಾರ ಹಾಗೂ ಉಪಯುಕ್ತ ಮಾಹಿತಿಗಾಗಿ ನನ್ನ Instagram ಪುಟವನ್ನು Follow ಮಾಡಲು ಮರೆಯಬೇಡಿ. 🙏🇮🇳

Commissioner of Police, Belagavi City City Corporation Belagavi

16/08/2026

Call 1902 and raise the complaint for Karnataka development

AI English

14/08/2026

🎥 Episode 7 | ಸಾರ್ವಜನಿಕರ ಸುರಕ್ಷತೆಗಾಗಿ ಸಣ್ಣ ಕ್ರಮ

🙏 ನಮಸ್ಕಾರ ಎಲ್ಲರಿಗೂ!

ಗೋಕುಲ್ ಪುರೋಹಿತ್ ಸ್ವೀಟ್ ಮಾರ್ಟ್ ಎದುರಿನ ಡ್ರೈನೇಜ್ ಕವರ್ ಹಾನಿಗೊಂಡಿದ್ದರಿಂದ ನಾನು ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಿದ್ದೆ. ಅಧಿಕಾರಿಗಳು ಕ್ರಮ ಕೈಗೊಂಡು MS ಕವರ್ ಅಳವಡಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು.

ಆದರೆ ಈಗ ಆ MS ಕವರ್ ಕೂಡ ಬಾಗಿದ್ದು, ಅದರ ಸುತ್ತಲೂ ಅಂತರ ಉಂಟಾಗಿದೆ. ಇದು ಮತ್ತೆ ಸಾರ್ವಜನಿಕರ ಸುರಕ್ಷತೆಗೆ ಅಪಾಯವಾಗಬಹುದು.

ನಾನು ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ. ಈಗ ನಿಮ್ಮ ಸರದಿ. 1902 ಗೆ ಕರೆ ಮಾಡಿ ಅಥವಾ ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಿ. ಹೆಚ್ಚಿನ ನಾಗರಿಕರು ದೂರು ಸಲ್ಲಿಸಿದರೆ ಸಮಸ್ಯೆ ಶೀಘ್ರವಾಗಿ ಪರಿಹಾರವಾಗುವ ಸಾಧ್ಯತೆ ಹೆಚ್ಚು.

🙏 ಧನ್ಯವಾದಗಳು.
🇮🇳 ಜೈ ಹಿಂದ್ | ಜೈ ಕರ್ನಾಟಕ

01/08/2026

🙏 "Known as the Iron Man of India, Sardar Vallabhbhai Patel united the nation with courage, wisdom, and determination. His life reminds us that unity is the foundation of a strong and prosperous India." 🇮🇳

Special thanks to videoeditor Arjun Insight

30/07/2026

🎥 Episode 6 | RPD ಕ್ರಾಸ್ ಬಸ್ ನಿಲ್ದಾಣ ಸಮಸ್ಯೆ

🙏 Hi hello ನಮಸ್ಕಾರ ಎಲ್ಲರಿಗೂ!

RPD ಕ್ರಾಸ್‌ನಲ್ಲಿ ರಸ್ತೆ ಅಗಲೀಕರಣದ ವೇಳೆ ಬಸ್ ನಿಲ್ದಾಣವನ್ನು ತೆರವುಗೊಳಿಸಲಾಯಿತು. ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ಹೊಸ ಬಸ್ ನಿಲ್ದಾಣ ಇನ್ನೂ ನಿರ್ಮಾಣವಾಗಿಲ್ಲ.

ಇದರಿಂದ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಬಸ್‌ಗಾಗಿ ಕಾಯಲು ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಮದ್ಯದ ಅಂಗಡಿ ಹಾಗೂ ಶೂ ಅಂಗಡಿಯ ಮೆಟ್ಟಿಲುಗಳಲ್ಲಿ ಕುಳಿತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ನಾನು PWD ಇಲಾಖೆ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ನ್ಯಾಯಾಲಯದ ಅನುಮತಿ ಪಡೆದು ತಾತ್ಕಾಲಿಕ ಆಸನ ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿದ್ದೇನೆ.

ಇದಕ್ಕೆ ನಿಮ್ಮ ಬೆಂಬಲ ಇದ್ದರೆ IPGRs ನಲ್ಲಿ ಕಂಪ್ಲೇಂಟ್ ಮಾಡಿ.🙏

🙏 ಧನ್ಯವಾದಗಳು
🇮🇳 ಜೈ ಹಿಂದ್ | ಜೈ ಕರ್ನಾಟಕ

i n

22/07/2026

Ai English...

Address

Plot No 28 Ramateerth Nagar Belagavi
Belgaum
590016

Website

Alerts

Be the first to know and let us send you an email when ನಾ ಹಿಂಗ posts news and promotions. Your email address will not be used for any other purpose, and you can unsubscribe at any time.

Shortcuts

Share

Category