15/10/2021
ಸೂಪರ್ ಡ್ಯಾನ್ಸರ್ ರನ್ನರ್ ಅಪ್ ಪೃಥ್ವಿರಾಜ್ ಕೊಂಗಾರಿ ಅವರನ್ನು ಭೇಟಿಯಾಗಿ ಟೀಂ ರಾಹುಲ್ ಸತೀಶ ಜಾರಕಿಹೊಳಿ ವತಿಯಿಂದ ಅಭಿನಂದಿಸಲಾಯಿತು ಮತ್ತು ಅವರಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ನೀಡಲಾಯಿತು.
Met super dancer runner up Prithviraj kongari and feliciated and gave him school bag and books by Team Rahul Satish Jarkiholi.