Nagaraj H Gasti

Nagaraj H Gasti Serving Humankind With Love,
Love All - Serve All,

Days #1090 ನಿರಂತರ ಅನ್ನ ಸಂತರ್ಪಣಾ ಸೇವೆಸಾರ್ಥತಕತೆಯ ಜೀವನಕ್ಕೆ ಈ ಸೇವೆಯೇ ಮೆಟ್ಟಿಲು.Anna Santarpana  Seva
30/04/2026

Days #1090 ನಿರಂತರ ಅನ್ನ ಸಂತರ್ಪಣಾ ಸೇವೆ
ಸಾರ್ಥತಕತೆಯ ಜೀವನಕ್ಕೆ ಈ ಸೇವೆಯೇ ಮೆಟ್ಟಿಲು.
Anna Santarpana Seva



“ಮಾನವ ಸೇವೆಯೇ ಮಾಧವ ಸೇವೆ“ಅಂತರ್ಯಾಮಿ ಫೌಂಡೇಶನ್ ಸಂಸ್ಥೆ ನಿತ್ಯ ನಡೆಸುವ ಅನ್ನ ಸಂತರ್ಪಣಾ ಸೇವೆ  #1088ದಿನದ ಸೇವೆಯೂ ಬೆಳಗಾವಿ ನಗರದ ರೈಲು ನಿಲ...
27/04/2026

“ಮಾನವ ಸೇವೆಯೇ ಮಾಧವ ಸೇವೆ“
ಅಂತರ್ಯಾಮಿ ಫೌಂಡೇಶನ್ ಸಂಸ್ಥೆ ನಿತ್ಯ ನಡೆಸುವ ಅನ್ನ ಸಂತರ್ಪಣಾ ಸೇವೆ #1088ದಿನದ ಸೇವೆಯೂ ಬೆಳಗಾವಿ ನಗರದ ರೈಲು ನಿಲ್ದಾಣ, ಕೇಂದ್ರೀಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಹತ್ತಿರದ ಗೋವಾ ಬಸ್ ನಿಲ್ದಾಣ, ಶನಿ ಮಂದಿರ
ಹಾಗೂ ಇನ್ನಿತರ ಸ್ಥಳಗಳಲ್ಲಿರುವ ಜನರಿಗೆ ಬ್ಲಾಂಕೆಟ್ಸ್ (ಹೊದಿಕೆ )ಈ ಸೇವೆ ನೀಡಲಾಯಿತು.
Santarpana( Food Service) Distributed from Antaryami Foundation. At Belagavi Railway station, Belagavi Central Bus Stand, City Bus stand, Shri shani mandir and Some Other Places.
#ಸೇವೆ

#ಅನ್ನಸಂತರ್ಪಣೆ
AnnaSantarpana
ಅಂತರ್ಯಾಮಿಫೌಂಡೇಶನ್

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಸುರಪುರ ಕೇರವಾಡ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ SGBIT ತಾಂತ್ರಿಕ ಮಹಾವಿದ್ಯಾಲಯದ NSS ತಂಡದ ಸಹಕಾರದೊಂದ...
05/04/2026

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಸುರಪುರ ಕೇರವಾಡ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗೆ SGBIT ತಾಂತ್ರಿಕ ಮಹಾವಿದ್ಯಾಲಯದ NSS ತಂಡದ ಸಹಕಾರದೊಂದಿಗೆ ಅಂತರ್ಯಾಮಿ ಫೌಂಡೇಶನ್ ಸಂಸ್ಥೆಯಿಂದ ಬಣ್ಣ ಹಚ್ಚುವ ಕಾರ್ಯ.
#ಅಂತರ್ಯಾಮಿಫೌಂಡೇಶನ್

ಇದೆ ತಿಂಗಳು 28 ರ ಶುಭ ದಿನದಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಶ್ರೀ ಕಾಡಸಿದ್ದೇಶ್ವರ ದೇವರ ಮಠ ಸುಕ್ಷೇತ್ರ ಯಡೂರದಲ್ಲಿ ನಡೆದ “ಗುರುಕುಲ ಸಭಾಭ...
03/04/2026

ಇದೆ ತಿಂಗಳು 28 ರ ಶುಭ ದಿನದಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಶ್ರೀ ಕಾಡಸಿದ್ದೇಶ್ವರ ದೇವರ ಮಠ ಸುಕ್ಷೇತ್ರ ಯಡೂರದಲ್ಲಿ ನಡೆದ “ಗುರುಕುಲ ಸಭಾಭವನ ಉದ್ಘಾಟನೆ ಹಾಗೂ ದೇಶದ ಭವಿಷ್ಯಗಳಾದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದವರು ದೇಶದ ಅತಿ ದೊಡ್ಡ ಹಿಂದೂ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 6ನೇ ಸರ ಸಂಘಚಾಲಕರಾದ ಪರಮ ಪೂಜ್ಯ ಶ್ರೀ. ಡಾ.ಮೋಹನ್ ಭಾಗವತ್ ಜೀ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ ನಂತರ ಸೇವೆ ಮತ್ತು ಮಠದ ಬಗ್ಗೇ ಹಿತನುಡಿಗಳನ್ನಾಡಿದರು.
ಈ ಭವ್ಯ ಕಾರ್ಯಕ್ರಮದ ಧಿವ್ಯ ಸಾನಿದ್ಯವನ್ನು ಶ್ರೀ ಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಶ್ರೀಗಳು ವಹಿಸಿದ್ದರು.
ಈ ಕಾರ್ಯಕ್ರಮ ನಡೆಯಲು ಅತ್ಯಂತ ಅಚ್ಚು ಕಟ್ಟಾಗಿ ಯೋಜನೆ ಮಾಡಿ ಯುವ ತಂಡದ ಸರ್ವರಿಗೂ ಒಂದೊಂದು ಮಹತ್ವದ ಜವಾಬ್ದಾರಿ ನಿಡಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವೀಯಾಗಿ ಸಂಪನ್ನವಾಗಲು ಹಾಗೂ ಕಾರ್ಯಕ್ರಮದ ಮೂಲ ರೂವಾರಿಗಳು ಹಾಗೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದ ಆತ್ಮೀಯ ಸಹೋದರ ಶ್ರೀ ಶಿವಲಿಂಗಯ್ಯ ಅಲ್ಲಯ್ಯನವರಮಠರವರು,
ಅಖಿಲ ಭಾರತೀಯ ವೀರಶೈವ ಮಹಾ ಸಭಾ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರು ಅವರಿಗೆ ಅನಂತ ಅನಂತ ಅಭಿನಂದನೆಗಳೊಂದಿಗೆ ತುಂಬು ಹೃದಯದ ಧನ್ಯವಾದಗಳು.




ಸಾಯಿರಾಮ್ 🙏 ಆತ್ಮೀಯ ನನ್ನೆಲ್ಲ ಸ್ನೇಹಿತರಿಗೆ, ಹಿತೈಷಿಗಳಿಗೆ, ಹಿರಿಯ ಮಾರ್ಗದರ್ಶಕರಿಗೆ ಹಾಗೂ ಪ್ರತಿಯೊಂದಕ್ಕೂ ಬೆಂಬಲಿಸಿದ ಪ್ರತಿಯೊಬ್ಬರಿಗೂ ಈ ...
08/01/2026

ಸಾಯಿರಾಮ್ 🙏
ಆತ್ಮೀಯ ನನ್ನೆಲ್ಲ ಸ್ನೇಹಿತರಿಗೆ, ಹಿತೈಷಿಗಳಿಗೆ, ಹಿರಿಯ ಮಾರ್ಗದರ್ಶಕರಿಗೆ ಹಾಗೂ ಪ್ರತಿಯೊಂದಕ್ಕೂ ಬೆಂಬಲಿಸಿದ ಪ್ರತಿಯೊಬ್ಬರಿಗೂ ಈ ಸುಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳಲು ಇಚ್ಚಿಸುವೆ.
ತಮ್ಮೆಲ್ಲ ಸಹಕಾರ, ಮಾರ್ಗದರ್ಶನದಿಂದ “ ಅಂತರ್ಯಾಮಿ ಫೌಂಡೇಶನ್” ನಿತ್ಯ ನಡೆಸುವ “ಅನ್ನ ಸಂತರ್ಪಣಾ ಸೇವೆಯೂ” ಯಶಸ್ವಿಯಾಗಿ 1000 ಸಾವಿರ ದಿನಗಳತ್ತ ಹೆಜ್ಜೆ ಇಟ್ಟಿತು.
ಈ ಸಂದರ್ಭದಲ್ಲಿದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮಾಜಿ ಮುಖ್ಯಮಂತ್ರಿಗಳು ಹಾಗೂ ಪ್ರಸ್ತುತ ಬೆಳಗಾವಿಯ ಲೋಕಸಭಾ ಸಂಸಧರಾದ ಸನ್ಮಾನ್ಯ ಶ್ರೀ Jagadish Shettar sir ಅವರು ಸಂಸ್ಥೆಯ ಸೇವೆಗೆ ಹಾಗೂ ಏಳಿಗೆಗೆ ಶುಭ ಹಾರೈಸಿ ತಂಡದ ಸದಸ್ಯರೊಂದಿಗೆ ಸೇವಾ ಚಟುವಟಿಗಳ ಕುರಿತು ಚರ್ಚಿಸಿ ಮಾರ್ಗದರ್ಶನ ನೀಡಿದರು.
ಅವರಿವರೆನ್ನದೆ ಸರ್ವರಿಗೂ ಮತ್ತೊಮೆ ತುಂಬು ಹೃದಯದ ಧನ್ಯವಾದಗಳು ತಮ್ಮ ಸಹಕಾರ ಮಾರ್ಗದರ್ಶನ ಹೀಗೆ ಮುಂದೆಯು ಸಹ ಇರಲೆಂದು ಆಶಿಸುತ್ತೇನೆ.

ಈ ಅಜ್ಜಿಯ ಹೆಸರು ಗೌರಮ್ಮ ಅಂತ ಮೂಲತಃ ಬೆಳಗಾವಿ ಜಿಲ್ಲೆಯವರು. ಅಜ್ಜಿಗೆ ಒಬ್ಬ ಮಗ ಆದರೆ ಜೊತೆಗಿಲ್ಲ ಇವರು ದಿನದ  ಊಟಕ್ಕೆ ಮತ್ತು ಔಷಧಿ ಮತ್ತು ಇನ...
22/12/2025

ಈ ಅಜ್ಜಿಯ ಹೆಸರು ಗೌರಮ್ಮ ಅಂತ ಮೂಲತಃ ಬೆಳಗಾವಿ ಜಿಲ್ಲೆಯವರು. ಅಜ್ಜಿಗೆ ಒಬ್ಬ ಮಗ ಆದರೆ ಜೊತೆಗಿಲ್ಲ ಇವರು ದಿನದ ಊಟಕ್ಕೆ ಮತ್ತು ಔಷಧಿ ಮತ್ತು ಇನ್ನಿತರ ವ್ಯವಸ್ಥೆಗೆ ಸ್ವತಃ ತಾವೇ ದುಡಿದು ಜೀವನ ಸಾಗಿಸುತ್ತಾರೆ ಬಸ್ ನಿಲ್ದಾಣದಲ್ಲಿ ಮಲಗುತ್ತಾರೆ. ನಮ್ಮ ಸೇವೆ ಈ ತರಹದ ಅಜ್ಜಿಯವರುಗೆ ಅತ್ಯಂತ ಅವಶ್ಯಕ ಹಾಗಾಗಿ ಊಟ ಕೊಟ್ಟು ಹೊದಿಕೆ ನಿಡಿ ಇನ್ಮುಂದೆ ಈ ಅಜ್ಜಿಯ ಆರೋಗ್ಯಕ್ಕೆ ಸಂಬಂದಿಸಿದ ಔಷಧಿ, ಮಾತ್ರೆ ಎಲ್ಲವು ನಾನು ನೋಡಿಕೊಳ್ಳುವೆ ಎಂದು ಹೇಳಿ ಅಜ್ಜಿ ಜೊತೆಗೆ ಸ್ವಲ್ಪ ಹೊತ್ತು ಮಾತಾಡಿ ಅವರನ್ನ ನಗಿಸಿ ಬಂದೆ.
ಜೀವನ ತುಂಬಾ ಕಠಿಣ ಕಣ್ರೀ ಒಬ್ಬರ ಕಷ್ಟದ ಮುಂದೆ ನಮ್ಮ ಕಷ್ಟ ಏನು ಅಲ್ಲವೇ ಅಲ್ಲ.

22/12/2025

ಚಳಿಗಾಲ ವಾತಾವರಣದಲ್ಲಿ ನಿರಾಶ್ರಿತರಿಗೆ ಹೊದಿಕೆ ವಿತರಣಾ ಸೇವೆ ನಡೆಯಿತು.
Given Blankets to Needy Peoples who are sleeping in Bus stand and Footpath.

“ಮಾನವ ಸೇವೆಯೇ ಮಾಧವ ಸೇವೆ“ಅಂತರ್ಯಾಮಿ ಫೌಂಡೇಶನ್ ಸಂಸ್ಥೆ ನಿತ್ಯ ನಡೆಸುವ ಅನ್ನ ಸಂತರ್ಪಣಾ ಸೇವೆ  #9993 ನೇ ದಿನದ ಸೇವೆಯೂ ಬೆಳಗಾವಿ ನಗರದ ರೈಲು...
22/12/2025

“ಮಾನವ ಸೇವೆಯೇ ಮಾಧವ ಸೇವೆ“
ಅಂತರ್ಯಾಮಿ ಫೌಂಡೇಶನ್ ಸಂಸ್ಥೆ ನಿತ್ಯ ನಡೆಸುವ ಅನ್ನ ಸಂತರ್ಪಣಾ ಸೇವೆ #9993 ನೇ ದಿನದ ಸೇವೆಯೂ ಬೆಳಗಾವಿ ನಗರದ ರೈಲು ನಿಲ್ದಾಣ, ಕೇಂದ್ರೀಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಹತ್ತಿರದ ಗೋವಾ ಬಸ್ ನಿಲ್ದಾಣ, ಶನಿ ಮಂದಿರ
ಹಾಗೂ ಇನ್ನಿತರ ಸ್ಥಳಗಳಲ್ಲಿರುವ ಜನರಿಗೆ ಬ್ಲಾಂಕೆಟ್ಸ್ (ಹೊದಿಕೆ )ಈ ಸೇವೆ ನೀಡಲಾಯಿತು.
Anna Santarpana( Food Service) Distributed from Antaryami Foundation. At Belagavi Railway station, Belagavi Central Bus Stand, City Bus stand, Shri shani mandir and Some Other Places.
#ಸೇವೆ

#ಅನ್ನಸಂತರ್ಪಣೆ

#ಅಂತರ್ಯಾಮಿಫೌಂಡೇಶನ್

Address

Belagavi - ಬೆಳಗಾವಿ
Belgaum
590001

Website

Alerts

Be the first to know and let us send you an email when Nagaraj H Gasti posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nagaraj H Gasti:

Shortcuts

Share

Category