07/09/2022
ಈ ದೃಶ್ಯ ಕಣಬರ್ಗಿ ಕೈಗಾರಿಕಾ ಪ್ರದೇಶದ ಪ್ರವೇಶ ದ್ವಾರದ ಕಣಬರ್ಗಿ ರಸ್ತೆಯ ಸುರಭಿ ಹೋಟೆಲ್ ಬಳಿ. ಪ್ರತಿದಿನ ರಾತ್ರಿ ಹೋಟೆಲ್, ಬಾರ್‌ಗಳ ಕಸವನ್ನು ಅವ್ಯವಸ್ಥಿತ ರೀತಿಯಲ್ಲಿ ಸುರಿಯಲಾಗುತ್ತದೆ.
ಸಂಬಂಧಪಟ್ಟ ಇಲಾಖೆಗಳು ಪರಿಸ್ಥಿತಿಯನ್ನು ಪರಿಶೀಲಿಸಿ ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇವೆ.
This scene is near the Surabhi Hotel, Kanabargi Road at the entrance of the Kanabargi Industrial Area. Every day during the night all the garbage from Hotels and Bars are dumped in an unsystematic way.
The concerned departments are requested to examine the situation and take necessary action for the disposal of the garbage.