25/03/2024
ಬೋರಗಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಗಲ್ಲ ಮತ್ತು ಅಮ್ಮಿನಭಾವಿ ಗ್ರಾಮಗಳ ನಾಳೆ ಪರೀಕ್ಷೆ ಬರೆಯಲು ಸಿದ್ದರಾಗಿರುವ ಎಲ್ಲ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭ ಮುಂಜಾನೆ. ವಿದ್ಯಾರ್ಥಿ ಗಳೆ ಪರೀಕ್ಷೆಯ ಬಗ್ಗೆ ಯಾವುದೇ ರೀತಿಯ ಭಯ,ಗೊಂದಲ ,ಹೆದರಿಕೆ,ಒತ್ತಡವನ್ನು ಮಾಡಿಕೊಳ್ಳಬೇಡಿ, ಸಮಾಧಾನ, ಶಾಂತಿಯುತ ಮನಸ್ತಿತಿಯೊಂದಿಗೆ ಪರೀಕ್ಷೆ ಗೆ ಹಾಜರಾಗಿ,ಆತ್ಮವಿಶ್ವಾಸ ದೊಂದಿಗೆ ಪರೀಕ್ಷೆ ಬರೆಯಿರಿ.ನಿಮ್ಮಿಂದ ಉತ್ತಮ ರೀತಿಯ ಫಲಿತಾಂಶ ಬರುತ್ತದೆ ಎಂಬ ವಿಶ್ವಾಸ ನಮಗಿದೆ.ಅದಕ್ಕಾಗಿ ನೀವೂ ಸಹ ಪ್ರಾಮಾಣಿಕ ಪ್ರಯತ್ನ ಮಾಡಿ ಪರೀಕ್ಷೆ ಬರೆದು ಯಶಸ್ವಿಯಾಗಿ.ಇಂದು ಬೇಗ ಮಲಗಿ ನಾಳೆ ಬೆಳಿಗ್ಗೆ ಬೇಗ ಎದ್ದು 8:30 ಘಂಟೆಗೆ ಪರೀಕ್ಷೆ ಕೇಂದ್ರ ತಲುಪಿ ತಮ್ಮ ಜೊತೆ ತಪ್ಪದೇ HALL TICKETS, PEN,ನೀರು, Tiffin, mask ತೆಗೆದುಕೊಂಡು ಹೋಗಿ.ನಿಮ್ಮ ಭವಿಷ್ಯದತ್ತಿನ ಶೈಕ್ಷಣಿಕ ಜೀವನ ಉಜ್ವಲವಾಗಲಿ ,ಎಲ್ಲರಿಗೂ ಒಳ್ಳೆಯದಾಗಲಿ.👍👍 ಎಲ್ಲ ಪೋಷಕರು ಮಕ್ಕಳಿಗೆ ಧೈರ್ಯ ತುಂಬಿ....