Aditya Koujalagi

Aditya Koujalagi Religions Are Made By Man

ಸ್ವತಂತ್ರ ದಿನಾಚರಣೆಯ ಶುಭಾಶಯಗಳು!ಫಾರ್ಚ್ಯೂನ್ ಸೌಹಾರ್ದ ಸಹಕಾರಿ ಸಂಘ ನಿಯಮಿತ., ಬೆಳಗಾವಿ ಸಂಸ್ಥೆಯಿಂದ ಸ್ಥಿರ ಠೇವಣಿಗಾಗಿ ನೀಡುತ್ತಿರುವ ಮುಖ್ಯ...
14/08/2025

ಸ್ವತಂತ್ರ ದಿನಾಚರಣೆಯ ಶುಭಾಶಯಗಳು!
ಫಾರ್ಚ್ಯೂನ್ ಸೌಹಾರ್ದ ಸಹಕಾರಿ ಸಂಘ ನಿಯಮಿತ., ಬೆಳಗಾವಿ ಸಂಸ್ಥೆಯಿಂದ ಸ್ಥಿರ ಠೇವಣಿಗಾಗಿ ನೀಡುತ್ತಿರುವ ಮುಖ್ಯ ವಿವರಗಳು:
• ಸ್ಥಿರ ಠೇವಣಿಯ (Fixed Deposit) ಅವಧಿ: 1 ವರ್ಷ
• ಬಡ್ಡಿದರ: 12%
• ವಿಶೇಷತೆ: 5 ವರ್ಷ 6 ತಿಂಗಳಲ್ಲಿ ಠೇವಣಿ ಮೊತ್ತ ದ್ವಿಗುಣವಾಗುವ ಸೌಲಭ್ಯ
ಇವು ನಿಮ್ಮ ಹಣವನ್ನು ಸುರಕ್ಷಿತವಾಗಿ ಮತ್ತು ಹೆಚ್ಚಿನ ಲಾಭಾಂಶದೊಂದಿಗೆ ಬಳಸಿ ನಮ್ಮ ಸಂಸ್ಥೆಗೆ ಬೆಂಬಲ ನೀಡಲಿರುವ ನಿಮಗೆ ಧನ್ಯವಾದಗಳು.
ಹೆಚ್ಚಿನ ಮಾಹಿತಿಗಾಗಿ ನಮ್ಮ ಶಾಖೆ ಸಂಪರ್ಕಿಸಿ.
ಜೈ ಹಿಂದ್!

15/10/2024
👆 *ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು**ಆಕ್ಟೊಬರ್ 18 ಶುಕ್ರವಾರ ಮಧ್ಯಾಹ್ನ 12 ಕ್ಕೆ**ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯು...
15/10/2024

👆 *ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು*
*ಆಕ್ಟೊಬರ್ 18 ಶುಕ್ರವಾರ ಮಧ್ಯಾಹ್ನ 12 ಕ್ಕೆ*
*ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದ*
*ಲಿಂಗಾಯತ ಪಂಚಮಸಾಲಿ ಅಡ್ವೊಕೇಟ್ ಪರಿಷತ್ ನಿಯೋಗಕ್ಕೆ*
*ಪಂಚಮಸಾಲಿ 2A ಹಾಗೂ ಲಿಂಗಾಯತ obc ಮೀಸಲಾತಿಗಾಗಿ* ಸಭೆಯನ್ನು
*ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಕರೆಯಲಾಗಿದೆ*.

*ಸೆಪ್ಟೆಂಬರ್ 22 ರಂದು ಬೆಳಗಾವಿ ಲಿಂಗಾಯತ ಪಂಚಮಸಾಲಿ ವಕೀಲರ ಮಾಹಾಪರಿಷತ್ ಸಮಾವೇಶದ ಸಂಧರ್ಭದಲ್ಲಿ ಸಂಧಾನಕಾರರಾಗಿ ಆಗಮಿಸಿದ್ದ ಶಾಸಕ ವಿನಯ್ ಕುಲಕರ್ಣಿಯವರ ಮೂಲಕ ಸ್ವತಃ ಮುಖ್ಯಮಂತ್ರಿಗಳು ಶ್ರೀಗಳವರಿಗೆ ಸಭೆ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ*.
*ಮುಖ್ಯಮಂತ್ರಿಗಳು ಎರಡೂ ಬಾರಿ ಸಭೆ ನಡೆಸುತ್ತೇವೆ ಎಂದು ಮಾತು ಕೊಟ್ಟಿದ್ದರೂ ಸಹ ಸಭೆ ನಿಗದಿ ಆಗಿರಲಿಲ್ಲ*.
*ಇಂದು ವಕೀಲರ ಚಳುವಳಿಗೆ ಸ್ಪಂದಿಸಿ ಸಭೆ ನಡೆಸಲು ನಿರ್ಧರಿಸಿರುವುದು ಸಮಾಧಾನ ತಂದಿದೆ*.
*ಆದ್ದರಿಂದ ಈ ಸಭೆಗೆ ರಾಜ್ಯದ ಪಂಚಮಸಾಲಿ - ಮಲೆಗೌಡ- ಗೌಡ-ದೀಕ್ಷಾ ಲಿಂಗಾಯತ ವಕೀಲರು , ಸಮಾಜದ ಹಾಲಿ ಮಾಜಿ ಸಚಿವ , ಸಂಸದ , ಶಾಸಕರು , ಜಿಲ್ಲಾ ಘಟಕಗಳ ಪದಾಧಿಕಾರಿಗಳು , ಪಂಚ ಸೇನಾ , ಯುವ , ರೈತ , ಮಹಿಳಾ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು
ಆಗಮಿಸಿ ಯಾಶಸ್ವಿಗೊಳಿಸಬೇಕಾಗಿ ವಿನಂತಿ.

*ಸಾವಿರಾರು ಸಂಖ್ಯೆಯಲ್ಲಿ ವಕೀಲರು , ಸಮಾಜದ ಗಣ್ಯವ್ಯಕ್ತಿಗಳು ಹಾಗೂ ಮೀಸಲಾತಿ ಚಳುವಳಿಗಾರರು ಬನ್ನಿ , ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ*.
*All are share*

23/07/2024
ಜಗದ್ಗುರು ಶ್ರೀ ಚಿನ್ಮೂಲದ್ರಿ ಶಿಲಾಪೂರಿ ಸೂರ್ಯ ಸಿಂಹಾಸನ ಭಗೀರಥ ಪೀಠ ಮಾಹಾಸಂಸ್ಥಾನ ಬ್ರಹ್ಮ ವಿದ್ಯಾನಗರ ಪರಮ ಪೂಜ್ಯ ಜಗದ್ಗುರು ಶ್ರೀ ಡಾ ಪುರುಷ...
29/11/2023

ಜಗದ್ಗುರು ಶ್ರೀ ಚಿನ್ಮೂಲದ್ರಿ ಶಿಲಾಪೂರಿ ಸೂರ್ಯ ಸಿಂಹಾಸನ ಭಗೀರಥ ಪೀಠ ಮಾಹಾಸಂಸ್ಥಾನ ಬ್ರಹ್ಮ ವಿದ್ಯಾನಗರ ಪರಮ ಪೂಜ್ಯ ಜಗದ್ಗುರು ಶ್ರೀ ಡಾ ಪುರುಷೋತ್ತಮಾನಂದ ಪುರಿ ಮಾಹಾಸ್ವಾಮೀಜಿಗಳ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು👑🎉ಭಗೀರಥ ಉಪ್ಪಾರ ಸಂಘಶ್ರೀ ಭಗೀರಥ ಬಳಗ ಕರ್ನಾಟಕ ( ಶ್ರೀ ಭಗೀರಥ ಎಕ್ಸಪ್ರೆಸ್)

👆   *ಚಲೋ ಜಮಖಂಡಿ 18 ಸೆಪ್ಟೆಂಬರ್ ಸೋಮವಾರ* *ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ*
15/09/2023

👆 *ಚಲೋ ಜಮಖಂಡಿ 18 ಸೆಪ್ಟೆಂಬರ್ ಸೋಮವಾರ*
*ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ*

12/09/2023
👆gokak photos #ಸೆಪ್ಟೆಂಬರ್ 10 ರ  #ನಿಪ್ಪಾಣಿಯ  #ಪಂಚಮಸಾಲಿ  #ಹೋರಾಟಕ್ಕೆ ,   #ಗೋಕಾಕ್ ನಲ್ಲಿ ಸೆಪ್ಟೆಂಬರ್ 5 ರಂದು ನಡೆದ  ತಾಲ್ಲೂಕಿನ  #...
05/09/2023

👆gokak photos #ಸೆಪ್ಟೆಂಬರ್ 10 ರ #ನಿಪ್ಪಾಣಿಯ #ಪಂಚಮಸಾಲಿ #ಹೋರಾಟಕ್ಕೆ ,
#ಗೋಕಾಕ್ ನಲ್ಲಿ ಸೆಪ್ಟೆಂಬರ್ 5 ರಂದು ನಡೆದ ತಾಲ್ಲೂಕಿನ #ಬೆಂಬಲ
Place

*Maharashtra Fist time organization started*, *Fight for Lingayat Panchamasali Reservation*
03/09/2023

*Maharashtra Fist time organization started*, *Fight for Lingayat Panchamasali Reservation*

*ಮಹಾರಾಷ್ಟ್ರದ ಗಡಿಭಾಗದಿಂದ**ಪಂಚಮಸಾಲಿ  ಮೀಸಲಾತಿ ಹೋರಾಟ ಮತ್ತೆ ಅರಂಭ 2.0**ಪಾದಯಾತ್ರೆಯ ಪ್ರವರ್ತಕ -ಮೀಸಲಾತಿಯ ಕ್ರಾಂತಿಯೋಗಿ**ಪ್ರಥಮ ಜಗದ್ಗು...
29/08/2023

*ಮಹಾರಾಷ್ಟ್ರದ ಗಡಿಭಾಗದಿಂದ*
*ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಅರಂಭ 2.0*

*ಪಾದಯಾತ್ರೆಯ ಪ್ರವರ್ತಕ -ಮೀಸಲಾತಿಯ ಕ್ರಾಂತಿಯೋಗಿ*

*ಪ್ರಥಮ ಜಗದ್ಗುರುಬಸವ ಜಯ ಮೃತ್ಯುಂಜಯ ಸ್ವಾಮೀಜಿ*

*ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ , ಧರ್ಮ ಕ್ಷೇತ್ರ ಕೂಡಲಸಂಗಮ ಇವರ ದಿವ್ಯ ಸಾನಿಧ್ಯದಲ್ಲಿ*

*ಮಹಾರಾಷ್ಟ್ರ ಕರ್ನಾಟಕ ಗಡಿಭಾಗ #ವಿಧಾನಸಭಾ ಕ್ಷೇತ್ರ*

*ನಂ1 , #ನಿಪ್ಪಾಣಿ ತಾಲೂಕಿನವತಿಯಿಂದ
#ಶ್ರಾವಣಮಾಸದಶುಭ #ಸಂದರ್ಭದಲ್ಲಿ
#ಅರಂಭಗೊಂಡಿರುವ* ....
ಪಂಚಮಸಾಲಿ-ಗೌಡ-ಮಲೆಗೌಡ-ದೀಕ್ಷ - ಚತುರ್ಥ ಲಿಂಗಾಯತರಿಗೆ ರಾಜ್ಯ ಸರ್ಕಾರವು 2A ಮೀಸಲಾತಿಯ ಅನುಷ್ಟಾನಗೊಳಿಸುವಂತೆ ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರದ OBC ಮೀಸಲಾತಿಗೆ ಸೇರ್ಪಡೆಗೋಳಿಸುವಂತೆ ಹಕ್ಕೊತ್ತಾಯಿಸಿ ,
6 ನೇ ಹಂತದ ಚಳುವಳಿ...

👉 *ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ಸಂಕಲ್ಪಿಸಿ*👈

*03 ನೇ ಸೆಪ್ಟೆಂಬರ 2023 ರ ಭಾನುವಾರ ಬೆಳಗ್ಗೆ 10 ಕ್ಕೆ*

*ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿಯ ರೈತ ಹುತಾತ್ಮ ವ್ರುತ್ತದಲ್ಲಿ*

*ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ*
ಶ್ರಾವಣ ಮಾಸದ ಪ್ರಯುಕ್ತ
*ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯೊಂದಿಗೆ ಹೋರಾಟ*
*ಅಂಗವಾಗಿ*
--------------------------------------------
*ನಿಪ್ಪಾಣಿ ತಾಲೂಕಿನ*
*ಗ್ರಾಮಗಳಿಗೆ ಜಗದ್ಗುರುಗಳು *ಅಗಮಿಸುವ ವೇಳಾಪಟ್ಟಿ*
-----------------------------------------
👉25/8/23 ಮುಂಜಾನೆ 9 ಗಂಟೆಗೆ ಗವಾನಿ
ಮಧ್ಯಾಹ್ನ 1:00ಗೆ ಆಡಿ ಗ್ರಾಮ
ಮಧ್ಯಾಹ್ನ 2:00ಗೆ ಹುಣ್ಣರಗಿ
ಮಧ್ಯಾಹ್ನ 3:00ಗೆ ಬೆನಾಡಿ
ಸಾಯಂಕಾಲ 5:00ಗೆ ಭೋಜ

👉 26/8/23 ವೇಳಾಪಟ್ಟಿ
ಮುಂಜಾನೆ 9:00ಗೆ ಬೆಡಕಿಹಾಳ
ಮಧ್ಯಾಹ್ನ 1:00ಗೆ ಶಿರದ್ವಾಡ
ಮಧ್ಯಾಹ್ನ 2 ಗಂಟೆಗೆ ಬೋರ್ಗವಾಡಿ
ಮಧ್ಯಾಹ್ನ 3 ಗಂಟೆಗೆ ದೋಣಿ ವಾಡಿ
ಸಾಯಂಕಾಲ 4:00ಗೆ ಮಾನ ಕಾಪೂರ್
ಸಾಯಂಕಾಲ 5:00 ಗಂಟೆಗೆ ಕರತಗ
ಸಾಯಂಕಾಲ 6 ಗಂಟೆಗೆ ಗಳತಾಗ
👉27 Aug
Shivapuravadi 5pm
Akkol 8 pm

👉29-8-2023
ಮುಂಜಾನೆ 9-00 ಗಂಟೆಗೆ ಕಾರದಗಾ
10-00 ಗಂಟೆಗೆ ಭಾರವಾಡ
11-0 ಗಂಟೆಗೆ ಮಾಂಗುರ
12-00 ಗಂಟೆಗೆ ಕುನ್ನುರ
-------------------------------------
👉👉👉👉👉👉👉👉
*ಲಿಂಗಾಯತ ಪಂಚಮಸಾಲಿ ಮೀಸಲಾತಿಗಾಗಿ ತಾಲೂಕ ಮಟ್ಟದ ಶ್ರಾವಣ ಸಂದೇಶ ಸಭೆ*
👉 *ವೇಳಾಪಟ್ಟಿ*👈
👉 *30 ನೇ ಅಗಸ್ಟ 2023ರ ಬುಧವಾರ*

*ಬೆಳಿಗ್ಗೆ 10 ಕ್ಕೆ ಅಥಣಿ*
*ಮಧ್ಯಾಹ್ನ 2 ಕ್ಕೆ ಕಾಗವಾಡ - ಮಂಗಸೂಲಿ*
*ಸಂಜೆ 5 ಕ್ಕೆ ರಾಯಭಾಗ-ಮುಗಳಕೋಡ*
👉 *31ನೇ ಗುರುವಾರ*
*ಬೆಳಿಗ್ಗೆ 10 ಕ್ಕೆ ಚಿಕ್ಕೋಡಿ*
*ಮಧ್ಯಾಹ್ನ 2 ಕ್ಕೆ - ನಿಪ್ಪಾಣಿ*
*ಸಂಜೆ 6 ಕ್ಕೆ - ಮೂಡಲಗಿ*
👉 *1ನೇ ಸೆಪ್ಟೆಂಬರ ಶುಕ್ರವಾರ*
*ಸಂಜೆ 4 ಕ್ಕೆ ಹುಕ್ಕೇರಿ*
👉 *2 ನೇ ಶನಿವಾರ ನಿಪ್ಪಾಣಿ ಚಿಕ್ಕೋಡಿ ಗ್ರಾಮಗಳು*
👉 *ನಿಪ್ಪಾಣಿಯ ರಾಷ್ಟ್ರೀಯ ಹೆದ್ದಾರಿಯ ರೈತ ಹುತಾತ್ಮ ವ್ರೃತ್ತ ದಲ್ಲಿ *ಸಾಮೂಹಿಕ ಇಷ್ಟಲಿಂಗ ಪೂಜೆ ಯೊಂದಿಗೆ ಹೋರಾಟ*
🙏
All are share..every one Panchamasali 🙏
🙏🙏🙏🙏🙏🙏🙏🙏🙏👇
*08 ನೇ ಸೆಪ್ಟೆಂಬರ 2023 ಶನಿವಾರ ಬೆಳಿಗ್ಗೆ 10 ಕ್ಕೆ*
*ಬೆಳಗಾವಿ ಸುವರ್ಣ ವಿಧಾನಸೌಧ ರಾಷ್ಟ್ರೀಯ ಹೆದ್ದಾರಿಯಲ್ಲಿ*
*ಶ್ರಾವಣ ಮಾಸದ ಪ್ರಯುಕ್ತ*
*ಬೆಳಗಾವಿ ಜಿಲ್ಲಾ ಮಟ್ಟದ*
*ಸಾಮೂಹಿಕ ಇಷ್ಟಲಿಂಗ ಪೂಜೆ ಯೊಂದಿಗೆ ಹೋರಾಟ ಅಂಗವಾಗಿ*

*ಲಿಂಗಾಯತ ಪಂಚಮಸಾಲಿ ಮೀಸಲಾತಿ ಸಂಕಲ್ಪಿಸಿ*
*ತಾಲೂಕು ಮಟ್ಟದ ಶ್ರಾವಣ ಸಂದೇಶ ಸಭೆಗಳ ವೇಳಾಪಟ್ಟಿ*

👉 05 ನೇ ಸೆಪ್ಟೆಂಬರ್ ಸೋಮವಾರ*
ಬೆಳಿಗ್ಗೆ 10 ಕ್ಕೆ ಗೋಕಾಕ್
ಮಧ್ಯಾಹ್ನ 2 ಕ್ಕೆ ರಾಮದುರ್ಗ
ಸಂಜೆ 6 ಕ್ಕೆ ಸವದತ್ತಿ
👉06 ನೇ ಮಂಗಳವಾರ
ಬೆಳಿಗ್ಗೆ 10 ಕ್ಕೆ ಖಾನಾಪುರ
ಮಧ್ಯಾಹ್ನ 2 ಕ್ಕೆ ಬೈಲಹೊಂಗಲ
👉07 ನೇ ಬುಧವಾರ
ಬೆಳಿಗ್ಗೆ 10 ಕ್ಕೆ ಚನ್ನಮ್ಮ ಕಿತ್ತೂರು
ಸಂಜೆ 4 ಕ್ಕೆ ಬೆಳಗಾವಿ ನಗರ
👉 08 ಕ್ಕೆ ಗುರುವಾರ
ಬೆಳಗಾವಿ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ Basava Jaya Mruthyunjaya Swamiji page
🙏 All are share every panchamali 🙏

🙏🏼 ಶರಣು ಶರಣಾರ್ಥಿಗಳು 🙏🏼 ಅರಿವಿನರಿತವ ಕೆಡಿಸಿತ್ತು ಬಡತನವೆಂಬ ರಾಹು,ಉಳ್ಳವನ ಉಳುವೆಯ ಕೆಡಿಸಿತ್ತು ಮೋಹವೆಂಬ ರಾಹು,ಕಾಬವನ ಕಾಣಿಕೆಯ ಕೆಡಿಸಿತ್ತ...
04/08/2023

🙏🏼 ಶರಣು ಶರಣಾರ್ಥಿಗಳು 🙏🏼

ಅರಿವಿನರಿತವ ಕೆಡಿಸಿತ್ತು ಬಡತನವೆಂಬ ರಾಹು,
ಉಳ್ಳವನ ಉಳುವೆಯ ಕೆಡಿಸಿತ್ತು ಮೋಹವೆಂಬ ರಾಹು,
ಕಾಬವನ ಕಾಣಿಕೆಯ ಕೆಡಿಸಿತ್ತು ಕಾಮವೆಂಬ ಕತ್ತಲೆ,
ಎನ್ನ ಮನದ ಭಯಕ್ಕಂಜಿ ನಿಮ್ಮ ಮೊರೆಹೊಕ್ಕೆ ಕೂಡಲಸಂಗಮದೇವಾ.

✍🏼 ಬಸವಣ್ಣ

Address

Laxmi Nagar Mudalagi
Belgaum

Telephone

+919900958577

Website

Alerts

Be the first to know and let us send you an email when Aditya Koujalagi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Aditya Koujalagi:

Share

Category