P Rajeev Fans Club

P Rajeev Fans Club ಪಿ.ರಾಜೀವ್ ಅವರ ದಿನ ನಿತ್ಯದ ಮಾಹಿತಿ ಹಾಗೂ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕೆಲಸಗಳ ವಿವರ ನಿಮ್ಮ ಮುಂದೆ...
(2)

 #ಹಾರೂಗೇರಿ ಪಟ್ಟಣದ ಶ್ರೀಮತಿ ಸುಂದ್ರವ್ವಾ ಬಾಬು ಕುರಾಣಿ ಹಾಗೂ ಕುರಬಗೋಡಿಯ ಶ್ರೀಮತಿ ಅಮ್ಮವ್ವ ನಾಗನೂರ ಅವರು ಜಿನೈಕ್ಯರಾದ ಸುದ್ದಿ ತಿಳಿದು ಇಂದ...
02/06/2026

#ಹಾರೂಗೇರಿ ಪಟ್ಟಣದ ಶ್ರೀಮತಿ ಸುಂದ್ರವ್ವಾ ಬಾಬು ಕುರಾಣಿ ಹಾಗೂ ಕುರಬಗೋಡಿಯ ಶ್ರೀಮತಿ ಅಮ್ಮವ್ವ ನಾಗನೂರ ಅವರು ಜಿನೈಕ್ಯರಾದ ಸುದ್ದಿ ತಿಳಿದು ಇಂದು ಅವರ ಮನೆಗಳಿಗೆ ಶ್ರೀ ಪಿ.ರಾಜೀವ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.

 #ಅಲಖನೂರ ಗ್ರಾಮದ ಆತ್ಮೀಯರ ಮನೆಗಳಿಗೆ ಶ್ರೀ ಪಿ.ರಾಜೀವ್ ಅವರು ಭೇಟಿ ನೀಡಿದರು.
02/06/2026

#ಅಲಖನೂರ ಗ್ರಾಮದ ಆತ್ಮೀಯರ ಮನೆಗಳಿಗೆ ಶ್ರೀ ಪಿ.ರಾಜೀವ್ ಅವರು ಭೇಟಿ ನೀಡಿದರು.

01/06/2026
29/05/2026

ಶೇಗುಣಸಿ ಗ್ರಾಮದ ಆತ್ಮೀಯರಾದ ಶ್ರೀ ವಿನಯ್ ಹೊರಟ್ಟಿ ಅವರ ತಂದೆಯವರು ನಿಧನರಾದ ಸುದ್ಧಿ ತಿಳಿದು ಅವರ ಮನೆಗೆ ಶ್ರೀ ಪಿ.ರಾಜೀವ್ ಅವರು ಭೇಟಿ ನೀಡಿ ಕ...
29/05/2026

ಶೇಗುಣಸಿ ಗ್ರಾಮದ ಆತ್ಮೀಯರಾದ ಶ್ರೀ ವಿನಯ್ ಹೊರಟ್ಟಿ ಅವರ ತಂದೆಯವರು ನಿಧನರಾದ ಸುದ್ಧಿ ತಿಳಿದು ಅವರ ಮನೆಗೆ ಶ್ರೀ ಪಿ.ರಾಜೀವ್ ಅವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.

ಜೀವನವನ್ನೇ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡುಪಾಗಿಟ್ಟ ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎ...
28/05/2026

ಜೀವನವನ್ನೇ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡುಪಾಗಿಟ್ಟ ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎಂದೇ ಪ್ರಸಿದ್ಧರಾದ ವಿನಾಯಕ ದಾಮೋದರ ಸಾವರ್ಕರ್‌ ಅವರ ಜನ್ಮದಿನದಂದು ಶತ ಶತ ನಮನಗಳು.

#ವೀರಸಾವರ್ಕರ್

28/05/2026

ಪಿ.ರಾಜೀವ್

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. #ಬಕ್ರಿದ್
28/05/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು.

#ಬಕ್ರಿದ್

Address

Harugeri
Belgaum
591220

Alerts

Be the first to know and let us send you an email when P Rajeev Fans Club posts news and promotions. Your email address will not be used for any other purpose, and you can unsubscribe at any time.

Contact The Organization

Send a message to P Rajeev Fans Club:

Share