JDS Kittur BLOCK

JDS Kittur BLOCK Welcome to JDS. kittur constituency

17/07/2026
16/07/2026

ಚರಂಡಿ ರೋಡ್ಗಿಂತ ಕೆಳಗಡೆ ಮಾಡಬೇಕು ಅಥವಾ ರೋಡ ಲೆವೆಲ್ ಮಾಡಬೇಕು ನೀವೇ ಹೇಳಿ. ಇದು ಯಾವ ಟೆಕ್ನಾಲಜಿ ಅಂತ ಗೊತ್ತಾಗ್ತಾ ಇಲ್ಲ.

ಚನ್ನಮ್ಮನ ಕಿತ್ತೂರು:-

ಕಿತ್ತೂರಿಂದ ಬೀಡಿ ಹೋಗುವ ಮೇನ್ ದಾರಿಯಲ್ಲಿ ಚರಂಡಿಯನ್ನು ಮಾಡುವುದನ್ನು ಕಂಡೆ. ನೋಡಿದರೆ ಇದು ರೋಡ್ ಲೆವೆಲ್ ಇದೆ. ಮಳೆ ಬಂದ ನೀರು ಚರಂಡಿ ಒಳಗಡೆ ಹೋಗಬೇಕು ಮಳೆ ನೀರು ಚರಂಡಿ ಒಳಗಡೆ ಹೋಗಲಿಲ್ಲ ಅಂದರೆ ರೋಡ್ ಮೇಲೆ ನೀರು ಬಂದು ರೋಡ್ ಬ್ಲಾಕ್ ಆಗುತ್ತೆ ಇದು ನನ್ನ ವಿಚಾರ. ಆದರೆ ಈ ಚರಂಡಿ ಮಾಡುವ ಇಂಜಿನಿಯರ್ ವಿಚಾರ ಹೇಗಿದೆ ಅನ್ನೋದನ್ನ ನನಗೆ ಗೊತ್ತಿಲ್ಲ ನಿಮಗೆ ಏನಾದರೂ ಗೊತ್ತಿದ್ದರೆ ಕಮೆಂಟ್ ಮೂಲಕ ತಿಳಿಸಿ.

https://kannada.innewsbelgaum.com/2026/07/m-k-hubballi-town-panchayats-negligence-students-struggle-with-no-path-to-scho...
08/07/2026

https://kannada.innewsbelgaum.com/2026/07/m-k-hubballi-town-panchayats-negligence-students-struggle-with-no-path-to-school/

*ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯತಿ ಉಡಾಫೆ: ಶಾಲೆಗೆ ಹೋಗಲು ದಾರಿಯಿಲ್ಲದೆ ವಿದ್ಯಾರ್ಥಿಗಳ ಪರದಾಟ!*

ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯ ಕಲ್ಮೇಶ್ವರ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿಯಿಲ್ಲದೆ ಪರದಾಡುವಂತಾಗಿದೆ....

ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಾರಂಭವಾಗಿದೆ. ಮತದಾರರು ನಿಗದಿತ ಅವಧಿಯೊಳಗೆ ಬಿಎಲ್‌ಒಗಳ ಭೇಟಿ ವೇಳೆ ಹೆಸರು ಸೇರ್ಪಡೆ, ತಿದ್ದುಪಡಿಗಳಿಗ...
02/07/2026

ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಾರಂಭವಾಗಿದೆ. ಮತದಾರರು ನಿಗದಿತ ಅವಧಿಯೊಳಗೆ ಬಿಎಲ್‌ಒಗಳ ಭೇಟಿ ವೇಳೆ ಹೆಸರು ಸೇರ್ಪಡೆ, ತಿದ್ದುಪಡಿಗಳಿಗೆ ಮಾಹಿತಿ ನೀಡಿ ಅಥವಾ ಆನ್‌ಲೈನ್ ಮೂಲಕ ವಿವರಗಳನ್ನು ಸಲ್ಲಿಸಿ.

Every citizen has a responsibility to safeguard their right to vote. I urge all voters to actively participate in the SIR from 30 June to 29 July 2026 and extend their full cooperation to the BLOs during the verification process. Let us remain vigilant and ensure that no eligible voter is left out of the electoral roll.

Address

KITTUR
Belgaum
591118

Website

Alerts

Be the first to know and let us send you an email when JDS Kittur BLOCK posts news and promotions. Your email address will not be used for any other purpose, and you can unsubscribe at any time.

Shortcuts

Share