06/09/2026
*ನಮಸ್ಕಾರ 🙏ಬಂಧುಗಳೇ*
*ದಿನಾಂಕ:- 10/09/2026 ರಂದು ಗುರುವಾರ ಬೆಳ್ಳಿಗೆ :-8:00 ಗಂಟೆಗೆ " ಸಂಡೂರು ನೂತನವಾಗಿ* *KRS ಪಕ್ಷದ ಕಚೇರಿ" ಯನ್ನು ಉದ್ಘಾಟನಾ ಸಮಾರಂಭವಿರುತ್ತದೆ.*
*@ " ಬಳ್ಳಾರಿ " ಜಿಲ್ಲೆ ಮತ್ತು " ವಿಜಯನಗರ " ಜಿಲ್ಲೆಯ* *ಸಮಸ್ತ ಕರ್ನಾಟಕ ರಾಷ್ಟ್ರ ಸಮಿತಿಪಕ್ಷದ (KRS) ಎಲ್ಲಾ ಪದಾಧಿಕಾರಿಗಳಿಗೂ* *ಮತ್ತು ಪಕ್ಷದ ಎಲ್ಲಾ ಜಿಲ್ಲಾ ಸಮಿತಿ, ತಾಲೂಕು ಸಮಿತಿ , ಹಾಗೂ SC/ST ಘಟಕ,* *ರೈತ ಘಟಕ, ಯುವ ಘಟಕ, ಅಲ್ಪಸಂಖ್ಯಾತರ ಘಟಕ,* *ಪದಾಧಿಕಾರಿಗಳು ಮತ್ತು ಸರ್ವ ಸೈನಿಕರಿಗೂ . ಸಂಡೂರು ತಾಲೂಕು ಸಮಿತಿಯ ವತಿಯಿಂದ* *ಆಹ್ವಾನಿಸುತ್ತಿದ್ದೇವೆ.* 🙏🙏
*ಆದ್ದರಿಂದ ದಯವಿಟ್ಟು ತಾವುಗಳು ಎಲ್ಲರೂ ಹೆಚ್ಚಿನ* *ಸಂಖ್ಯೆಯಲ್ಲಿ ಬಂದು ಭಾಗವಹಿಸಿ, ಸಹಕಾರಿಸಿ, ಪ್ರೋತ್ಸಾಹಿಸಬೇಕು ಎಂದು ಈ ಮೂಲಕ ತಾಲೂಕು* *ಸಮಿತಿ ವತಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ .@*
*ಜೈ.ಕೆ.ಆರ್. ಎಸ್ , ಜೈ ಜೈ KRS*
*@ # ರವಿಕುಮಾರ್* *ನಾಡಿಗರ್*
*ಸಂಡೂರು ತಾಲೂಕು ಪ್ರಧಾನ ಕಾರ್ಯದರ್ಶಿ ,* *ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ. @ #*