Congress Party Bhalki

Congress Party Bhalki Contact information, map and directions, contact form, opening hours, services, ratings, photos, videos and announcements from Congress Party Bhalki, Political Party, Bhalki.

22/11/2022

Waiting For.......2023 🔥🔥

Thank You MLA   Sir
17/09/2022

Thank You MLA Sir

ಐತಿಹಾಸಿಕ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ನಾಳೆ ಭಾಲ್ಕಿಯಲ್ಲಿ ನಡೆಯಲಿರುವ ಬೃಹತ್ ಪ್ರಮಾಣದ ನಡಿಗೆಯಲ್ಲಿ (ತಿರಂಗಾ ಯಾತ್ರೆ) ಕ್ಷ...
12/08/2022

ಐತಿಹಾಸಿಕ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ನಾಳೆ ಭಾಲ್ಕಿಯಲ್ಲಿ ನಡೆಯಲಿರುವ ಬೃಹತ್ ಪ್ರಮಾಣದ ನಡಿಗೆಯಲ್ಲಿ (ತಿರಂಗಾ ಯಾತ್ರೆ) ಕ್ಷೇತ್ರದ ಪ್ರತಿಯೊಬ್ಬ ನಾಗರಿಕರು ಪಕ್ಷಾತೀತವಾಗಿ ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ
ದಿನಾಂಕ:-13/08/2022
ಸಮಯ:- ಬೆಳಿಗ್ಗೆ 8 ಗಂಟೆಗೆ ಸ್ಥಳ:-BKIT ಕಾಲೇಜು, ಭಾಲ್ಕಿ.

ಕೆಪಿಸಿಸಿ ಕಾರ್ಯಾಧ್ಯಕ್ಷರು ಭಾಲ್ಕಿಯ ಜನಪ್ರಿಯಶಾಸಕರಾದ ಮಾನ್ಯ ಶ್ರೀ ಈಶ್ವರ ಖಂಡ್ರೆ ಅವರು ನಾಳೆ ದಿನಾಂಕ 10/08/2022 (ಬುಧವಾರ) ದಂದು ಬೆಳಿಗ್ಗ...
09/08/2022

ಕೆಪಿಸಿಸಿ ಕಾರ್ಯಾಧ್ಯಕ್ಷರು ಭಾಲ್ಕಿಯ ಜನಪ್ರಿಯ
ಶಾಸಕರಾದ ಮಾನ್ಯ ಶ್ರೀ ಈಶ್ವರ ಖಂಡ್ರೆ ಅವರು
ನಾಳೆ ದಿನಾಂಕ 10/08/2022 (ಬುಧವಾರ) ದಂದು ಬೆಳಿಗ್ಗೆ 11 ಗಂಟೆಗೆ ಭಾಲ್ಕಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆದಿದ್ದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ನಾಳೆಯ ಸಭೆಗೆ ಭಾಲ್ಕಿಯ ಪಕ್ಷದ ಕಚೇರಿಯಲ್ಲಿ ಹಾಜರಿರಬೇಕೆಂದು ವಿನಂತಿಸುತ್ತೇವೆ.
ದಿನಾಂಕ:- 10/08/2022 ಬುಧವಾರ
ಸಮಯ:- ಬೆಳಿಗ್ಗೆ 11 ಗಂಟೆಗೆ ಸ್ಥಳ:- ಕಾಂಗ್ರೆಸ್ ಕಚೇರಿ ಭಾಲ್ಕಿ Eshwar Khandre Sagar Khandre
Ramesh Kushappnor Bhagyanagar

29/07/2022

ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ ಪಕ್ಷದ ಧೀಮಂತ ನಾಯಕರಾದ ಶ್ರೀ ಎನ್. ಧರಂಸಿಂಗ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಅರ್ಪಿಸುತ್ತೇನೆ.

29/07/2022
29/07/2022
ಶ್ರೀ ಸಿದ್ದರಾಮಯ್ಯ ಅಮೃತ ಮಹೋತ್ಸವ       🙏🙏  ಪೂರ್ವಭಾವಿ ಸಭೆ 🙏🙏ಕೆಪಿಸಿಸಿ ಕಾರ್ಯಧ್ಯಕ್ಷರು ಭಾಲ್ಕಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ...
29/07/2022

ಶ್ರೀ ಸಿದ್ದರಾಮಯ್ಯ ಅಮೃತ ಮಹೋತ್ಸವ
🙏🙏 ಪೂರ್ವಭಾವಿ ಸಭೆ 🙏🙏
ಕೆಪಿಸಿಸಿ ಕಾರ್ಯಧ್ಯಕ್ಷರು ಭಾಲ್ಕಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಸಾಹೇಬರ ನೇತೃತ್ವದಲ್ಲಿ ಭಾಲ್ಕಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳ ಸಭೆ ನಡೆಸಲಿದ್ದಾರೆ ತಾಲೂಕಿನ ಗೊಂಡ ಸಮಾಜದ ಬಂಧುಗಳು ಯುವ ಮುಖಂಡರು ಜನಪ್ರತಿನಿಧಿಗಳು ಗ್ರಾ.ಪಂ ಅಧ್ಯಕ್ಷರು ,ಉಪಾಧ್ಯಕ್ಷರು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂಧು ಭಾಗವಹಿಸಬೇಕು ಎಂದು ತಮ್ಮಲ್ಲಿ ವಿನಂತಿ........🙏🙏
ದಿನಾಂಕ :- 30-07-2022 ಶನಿವಾರ ಮುಂಜಾನೆ
10:00 ಗಂಟೆಗೆ ಸ್ಥಳ :- ಬಿಕೆಐಟಿ ಕಾಲೇಜು ಭಾಲ್ಕಿ

ಶ್ರೀ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಭಾಲ್ಕಿ ಪೂರ್ವ ಭಾವಿ ಸಭೆ ಕಾಂಗ್ರೆಸ್ ಕಾರ್ಯಾಲಯದಲ್ಲಿಇಂದು ಭಾಲ್ಕಿ ಮಧ್ಯಾಹ್ನ 3:00 ಗಂಟೆಗೆ ನಡೆಯಲಿ...
16/07/2022

ಶ್ರೀ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಭಾಲ್ಕಿ
ಪೂರ್ವ ಭಾವಿ ಸಭೆ ಕಾಂಗ್ರೆಸ್ ಕಾರ್ಯಾಲಯದಲ್ಲಿ
ಇಂದು ಭಾಲ್ಕಿ ಮಧ್ಯಾಹ್ನ 3:00 ಗಂಟೆಗೆ ನಡೆಯಲಿದೆ .....
ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿ.....
Siddaramaiah Eshwar Khandre Sagar Khandre
Ramesh Kushappnor Bhagyanagar Bhalki

ನಮ್ಮ ಶಾಸಕರು ನಮ್ಮ ಹೆಮ್ಮೆ ಜೈ ಕಾಂಗ್ರೆಸ್ 💐💐
05/07/2022

ನಮ್ಮ ಶಾಸಕರು ನಮ್ಮ ಹೆಮ್ಮೆ ಜೈ ಕಾಂಗ್ರೆಸ್ 💐💐

ನಮ್ಮ ಶಾಸಕರು ನಮ್ಮ ಹೆಮ್ಮೆ ಜೈ ಕಾಂಗ್ರೆಸ್.....💐Eshwar Khandre Sagar Khandre Congress Party Bhalki
05/07/2022

ನಮ್ಮ ಶಾಸಕರು ನಮ್ಮ ಹೆಮ್ಮೆ ಜೈ ಕಾಂಗ್ರೆಸ್.....💐
Eshwar Khandre Sagar Khandre Congress Party Bhalki

Address

Bhalki
585328

Website

Alerts

Be the first to know and let us send you an email when Congress Party Bhalki posts news and promotions. Your email address will not be used for any other purpose, and you can unsubscribe at any time.

Share