BJP Bidar Official

BJP Bidar Official ಭಾರತೀಯ ಜನತಾ ಪಕ್ಷ (Bharatiya Janata Party).

*ಭಾರತೀಯ ಜನತಾ ಪಾರ್ಟಿ ಭಾಲ್ಕಿ ಮಂಡಲ ವತಿಯಿಂದ ಆಯೋಜಿಸಿದ್ದ ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂ...
23/06/2026

*ಭಾರತೀಯ ಜನತಾ ಪಾರ್ಟಿ ಭಾಲ್ಕಿ ಮಂಡಲ ವತಿಯಿಂದ ಆಯೋಜಿಸಿದ್ದ ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಅವರ ಬಲಿದಾನ ದಿವಸದ ಆಚರಣೆಯಲ್ಲಿ ಮಾಜಿ ಶಾಸಕರಾದ ಶ್ರೀ ಪ್ರಕಾಶ್ ಖಂಡ್ರೆ ಅವರು ಭಾಗವಹಿಸಿ, ಶ್ಯಾಮಪ್ರಸಾದ್‌ ಮುಖರ್ಜಿ ಅವರು ನಡೆದು ಬಂದ ದಾರಿ ಕುರಿತು ಮಾತನಾಡಿದರು..*

*ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ವೀರಣ್ಣ ಕಾರಾಬಾರಿ, ಹಿರಿಯರು ಮುಖಂಡರಾದ ಕಿಶನ್ ರಾವ್ ಪಾಟೀಲ್ ಇಂಚುರಕರ್, ಜೈ ಭೀಮ್ ಬಂಧು, ಶಿವಕುಮಾರ್ ಮಲ್ಲಾಸುರೆ, ಜಗದೀಶ್ ಭೋರೆ, ಸಂಜು ಸಿಂಧೆ, ದೀಪಕ್ ಸಿಂಧೆ, ಮಹಿಳಾ ಮೋರ್ಚ ಪದಾಧಿಕಾರಿಗಳಾದ ವೈಶಾಲಿ ಬಿರಾದಾರ, ಅರುಣ ತಾಯಿ, ಪ್ರಿಯಾ ದೇಶಮುಖ್ ಮುಂತಾದವರು ಉಪಸ್ಥಿತರಿದ್ದರು..*

* *

18/06/2026
ನೂತನ ಭಾಲ್ಕಿ ಮಂಡಲದ ಪದಾಧಿಕಾರಿಗಳಿಗೆ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು...🙏
31/01/2026

ನೂತನ ಭಾಲ್ಕಿ ಮಂಡಲದ ಪದಾಧಿಕಾರಿಗಳಿಗೆ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು...🙏

ಜಂಟಿ ಅಧಿವೇಶನದ ಸಮಯದಲ್ಲಿ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ TCGEHLOT ಜೀ ಅವರ ವಿರುದ್ದ ಗುಂಡಾ ವರ್ತನೆ ತೋರಿದ ಬಿ. ಕೆ. ಹರಿ...
24/01/2026

ಜಂಟಿ ಅಧಿವೇಶನದ ಸಮಯದಲ್ಲಿ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ TCGEHLOT ಜೀ ಅವರ ವಿರುದ್ದ ಗುಂಡಾ ವರ್ತನೆ ತೋರಿದ ಬಿ. ಕೆ. ಹರಿಪ್ರಸಾದ್ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಜಿಲ್ಲಾ ಯುವಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಅಗ್ರಹಿಸಲಾಯಿತು.

23/01/2026
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಶುಭಾಶಯಗಳು. ಭಾರತದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರನಿಗೆ ನಮನಗಳು. 🇮🇳"
23/01/2026

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಶುಭಾಶಯಗಳು. ಭಾರತದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರನಿಗೆ ನಮನಗಳು. 🇮🇳"

Address

Bhalki
Bhalki
585328

Alerts

Be the first to know and let us send you an email when BJP Bidar Official posts news and promotions. Your email address will not be used for any other purpose, and you can unsubscribe at any time.

Shortcuts

Share