Sunil Naik

Sunil Naik ಧರ್ಮ ಪಾಲನೆ ನನ್ನ ಧ್ಯೇಯ,
ಜನರ ಸೇವೆ ನನ್ನ ಕರ್ತವ್ಯ...

ಸನ್ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಮುಂಬರುವ ಪದವೀಧರ ಹಾಗೂ ಶಿಕ್ಷಣ ಕ್ಷೇತ್ರದಿಂದ ನಡೆಯುವ ವಿಧಾನ ಪರಿಷತ್ ಚುನಾವಣ...
06/06/2026

ಸನ್ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಮುಂಬರುವ ಪದವೀಧರ ಹಾಗೂ ಶಿಕ್ಷಣ ಕ್ಷೇತ್ರದಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಪಶ್ಚಿಮ ಪಧವಿದರ ಕ್ಷೇತ್ರದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿಗಳನ್ನಾಗಿ ನನ್ನನ್ನು ಹಾಗೂ ಅಂಕೋಲಾ ಕ್ಷೇತ್ರದ ಮಾಜಿ ಶಾಸಕರು, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ನಾಯ್ಕ್ ಅವರನ್ನು ನೇಮಕ ಮಾಡಿದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲಿದ್ದೇವೆ.

BJP Karnataka Vijayendra Yediyurappa Roopali Naik

05/06/2026

ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ಭಟ್ಕಳ ಮುರಿನಕಟ್ಟೆಯ ನಿರ್ಮಾಣದ ಹೋರಾಟದಲ್ಲಿ ಸಮಸ್ತ ಹಿಂದೂ ಕಾರ್ಯಕರ್ತರೊಂದಿಗೆ ಭಾಗವಹಿಸಲಾಯಿತು.

ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕರಾದ ಶ್ರೀಕಾಂತ್ ಶೆಟ್ಟಿ ಅವರು ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿಗಳಾದ ಪುಂಡಳಿಕ್ ದಲವಾಯಿಯವರು ನೆರವೇರಿಸಿದರು.

fansMYogiAdityanathBS YediyurappaR AshokaVijayendra YediyurappaC T RaviBJP KarnatakaB Y RaghavendraBharatiya Janata Party (BJP)Narendra Modi

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಮ್ಮ ಪಕ್ಷದ ಕಛೇರಿಯ ಆವರಣದಲ್ಲಿ ಸಾಂಕೇತಿಕವಾಗಿ ಸಸಿ ನಡುವ ಮೂಲಕ ಚಾಲನೆ ನೀಡಲಾಯಿತು ಮತ್ತು ತಾಲ್ಲೂಕು ಕಾರ್...
05/06/2026

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಮ್ಮ ಪಕ್ಷದ ಕಛೇರಿಯ ಆವರಣದಲ್ಲಿ ಸಾಂಕೇತಿಕವಾಗಿ ಸಸಿ ನಡುವ ಮೂಲಕ ಚಾಲನೆ ನೀಡಲಾಯಿತು ಮತ್ತು ತಾಲ್ಲೂಕು ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಸಂಘಟನೆಯ ಕುರಿತು ಪದಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿಲಾಯಿತು

ಮಾಲಿನ್ಯವನ್ನು ತಗ್ಗಿಸಿ, ಪ್ರಕೃತಿಯನ್ನು ರಕ್ಷಿಸಲು ಪಣ ತೊಡೋಣ, ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸೋಣ.

#ವಿಶ್ವಪರಿಸರದಿನಾಚರಣೆ

ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ್ ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು!ನಿಮ್ಮ ನಾಯಕತ್ವ ಮತ್ತು ಆಡಳಿತದ ಬದ್ಧ...
05/06/2026

ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ್ ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು!

ನಿಮ್ಮ ನಾಯಕತ್ವ ಮತ್ತು ಆಡಳಿತದ ಬದ್ಧತೆಯು ಉತ್ತರ ಪ್ರದೇಶದ ಪರಿವರ್ತನೆ ಮತ್ತು ಅಭಿವೃದ್ಧಿಯ ಪ್ರಯಾಣಕ್ಕೆ ಹೆಚ್ಚಿನ ಕೊಡುಗೆ ನೀಡಿದೆ. ಸಾರ್ವಜನಿಕ ಕಲ್ಯಾಣವನ್ನು ತನ್ನ ಪ್ರಗತಿಯ ಕೇಂದ್ರದಲ್ಲಿಟ್ಟುಕೊಂಡು ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿರುವ ವೇಗವನ್ನು ನೋಡುವುದು ಸ್ಪೂರ್ತಿದಾಯಕವಾಗಿದೆ.

ನಿಮ್ಮ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ನಾಯಕತ್ವದಲ್ಲಿ ಉತ್ತರ ಪ್ರದೇಶವು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಹಾರೈಸುತ್ತೇನೆ.

Wish you a very happy birthday, Shri MYogiAdityanath Ji, Hon’ble Chief Minister of Uttar Pradesh!

Your leadership and commitment to governance have contributed to Uttar Pradesh’s journey of transformation and development. It is inspiring to see the pace at which the state continues to move forward across sectors while keeping public welfare at the centre of its progress.

Praying for your good health and well-being. May Uttar Pradesh continue to scale new heights under your leadership in the years ahead.

ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ..!ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ..
05/06/2026

ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ..!

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ..

ಭಟ್ಕಳ ಮುರಿನಕಟ್ಟೆಯ ನಿರ್ಮಾಣದ ಕುರಿತು ಜಿಲ್ಲಾಡಳಿತ ಮತ್ತು ಜಿಲ್ಲಾದಿಕಾರಿಗಳೊಂದಿಗೆ ಕೊನೆಯ ಸುತ್ತಿನ ಮಾತುಕತೆಯಲ್ಲಿ ಹಿಂದು ಸಂಘಟನೆಗಳ ಮುಖಂಡರ...
01/06/2026

ಭಟ್ಕಳ ಮುರಿನಕಟ್ಟೆಯ ನಿರ್ಮಾಣದ ಕುರಿತು ಜಿಲ್ಲಾಡಳಿತ ಮತ್ತು ಜಿಲ್ಲಾದಿಕಾರಿಗಳೊಂದಿಗೆ ಕೊನೆಯ ಸುತ್ತಿನ ಮಾತುಕತೆಯಲ್ಲಿ ಹಿಂದು ಸಂಘಟನೆಗಳ ಮುಖಂಡರೊಂದಿಗೆ ಭಾಗವಹಿಸಿ ಒಂದು ಹಂತದ ನಿರ್ಧಾರಕ್ಕೆ ಬರಲಾಗಿದೆ. ಈ ನಾಲ್ಕೈದು ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಮತ್ತು ಬೆಳವಣಿಗೆಯ ಬಗ್ಗೆ ನಾಳೆ ಅಧೀಕೃತವಾಗಿ ತಿಳಿಸಲಾಗುವುದು..

ಸಹಕರಿಸಿದ ನನ್ನ ಸಮಸ್ತ ಹಿಂದೂ ಸಮಾಜದ ಬಾಂಧವರಿಗೆ ನಾನು ಚಿರಋಣಿ

fansBS YediyurappaR AshokaVijayendra YediyurappaC T RaviBJP KarnatakaBharatiya Janata Party (BJP)B Y Raghavendra

ಹೊನ್ನಾವರ ತಾಲೂಕಿನ ನಗರೆಯ ನಮ್ಮ ಕಾರ್ಯಕರ್ತರಾದ ಗಣೇಶ್ ಗೌಡ ಅವರ ತಂದೆ ಸೊಮಯ್ಯ ಗೌಡ ಅವರು ಹೃದಯಾಘಾತದಿಂದ ಅಕಾಲಿಕವಾಗಿ ಇಹಲೋಕವನ್ನು ತ್ಯಜಿಸಿದ್...
01/06/2026

ಹೊನ್ನಾವರ ತಾಲೂಕಿನ ನಗರೆಯ ನಮ್ಮ ಕಾರ್ಯಕರ್ತರಾದ ಗಣೇಶ್ ಗೌಡ ಅವರ ತಂದೆ ಸೊಮಯ್ಯ ಗೌಡ ಅವರು ಹೃದಯಾಘಾತದಿಂದ ಅಕಾಲಿಕವಾಗಿ ಇಹಲೋಕವನ್ನು ತ್ಯಜಿಸಿದ್ದು ಇಂದು ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ

YediyurappaR AshokaVijayendra YediyurappaC T RaviBJP KarnatakaBharatiya Janata Party (BJP)

ನಮ್ಮ ಪಕ್ಷದ ಕಾರ್ಯಕರ್ತರಾದ ರಾಘು ನಾಯ್ಕ್ ಕೆಂಚಗಾರ್ ಹೊನ್ನಾವರ ಅವರು ಅಕಾಲಿಕವಾಗಿ ನಿಧನರಾಗಿದ್ದು, ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾ...
01/06/2026

ನಮ್ಮ ಪಕ್ಷದ ಕಾರ್ಯಕರ್ತರಾದ ರಾಘು ನಾಯ್ಕ್ ಕೆಂಚಗಾರ್ ಹೊನ್ನಾವರ ಅವರು ಅಕಾಲಿಕವಾಗಿ ನಿಧನರಾಗಿದ್ದು, ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ. ಮೃತರಿಗೆ ಒಬ್ಬಳು ಮಗಳಿದ್ದು ಈ ಹಿಂದೆ ತಾಯಿಯನ್ನೂ ಕೂಡ ಕಳೆದುಕೊಂಡು ನೋವಿನಲ್ಲಿ ಜೀವನ ಕಳೆಯುವ ಹಾಗಾಗಿದೆ. ಕೈಲಾದಷ್ಟು ನೆರವನ್ನು ನೀಡಿ ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿ ಧೈರ್ಯ ತುಂಬಿದ್ದೇನೆ.

fansBS YediyurappaR AshokaVijayendra YediyurappaC T RaviBJP Karnataka

ಮತಾಂಧರಿಂದ ದ್ವಂಸವಾದ ನೂತನ ಮುರೀನಕಟ್ಟೆಯ ಮರು ನಿರ್ಮಾಣದ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತದೊಂದಿಗೆ, ಹಿಂದೂ ಮುಖಂ...
31/05/2026

ಮತಾಂಧರಿಂದ ದ್ವಂಸವಾದ ನೂತನ ಮುರೀನಕಟ್ಟೆಯ ಮರು ನಿರ್ಮಾಣದ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತದೊಂದಿಗೆ, ಹಿಂದೂ ಮುಖಂಡರ ಸಮ್ಮುಖದಲ್ಲಿ ಮೂರೂ ಸಭೆಯನ್ನು ನಡೆಸಿ ಜಿಲ್ಲಾಡಳಿತವೇ ಮುರಿನಕಟ್ಟೆಯನ್ನು ನಿರ್ಮಿಸಿಕೊಡುವಂತೆ ಮತ್ತು ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ನಮ್ಮ ನಿಲುವನ್ನು ಸ್ಪಷ್ಟಪಡಿಸಲಾಗಿದೆ.

fansBS YediyurappaVijayendra YediyurappaBJP KarnatakaBharatiya Janata Party (BJP)R AshokaC T Ravi

ಜೂನ್ 5 ಶುಕ್ರವಾರ ಭಟ್ಕಳ ಹಿಂದೂಸಂಘಟನೆ ಒಕ್ಕೂಟದ ವತಿಯಿಂದ ಭಟ್ಕಳ ಬಂದ್
31/05/2026

ಜೂನ್ 5 ಶುಕ್ರವಾರ ಭಟ್ಕಳ ಹಿಂದೂಸಂಘಟನೆ ಒಕ್ಕೂಟದ ವತಿಯಿಂದ ಭಟ್ಕಳ ಬಂದ್

Address

Shirali
Bhatkal
581354

Alerts

Be the first to know and let us send you an email when Sunil Naik posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sunil Naik:

Share