Sara Anjum Bidri Karnataka

Sara Anjum Bidri Karnataka Work For Poor People From Shri Dr Gurpadappa Nagamarpalli Foundation Bidar City Karnataka State Indi

ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿ ಹೋರಾಟದ ಹಾದಿಯಲ್ಲಿ ಪ್ರಾಣಾರ್ಪಣೆ ಗೈದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನದಂದು ಗೌರವಪೂರ್...
15/08/2022

ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿ ಹೋರಾಟದ ಹಾದಿಯಲ್ಲಿ ಪ್ರಾಣಾರ್ಪಣೆ ಗೈದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ವೀರ ಸಂಗೊಳ್ಳಿ ರಾಯಣ್ಣನವರಂತಹ ದೇಶಪ್ರೇಮಿಗಳ ತ್ಯಾಗ-ಬಲಿದಾನದ ಫಲವಾಗಿ ಲಭಿಸಿರುವ ಈ ಸ್ವಾತಂತ್ರ್ಯವನ್ನು ರಕ್ಷಿಸಿ ಉಳಿಸಿಕೊಳ್ಳುವ ನಿರಂತರ ಹೋರಾಟದಲ್ಲಿ ನಾವು ಸಂಗೊಳ್ಳಿ ರಾಯಣ್ಣನವರ ವೀರ ಚರಿತೆಯನ್ನು ಸದಾ ಎಚ್ಚರಿಸುವಂತಿರಲಿ.
Respectful tributes to the revolutionary Sangolli Rayanna on his birth anniversary who sacrificed his life in the struggle for freedom in the country.
May we always remember Veera Sangolli Rayanna's bravery in the ongoing struggle to maintain and preserve the freedom won through the sacrifices of patriots.

Anna Ji
Ji

ಚೆಂಬೆಳಕಿನ‌ ಕವಿ, ಸೌಜನ್ಯದ ಸಾಕಾರ ಮೂರ್ತಿ, ನಾಡೋಜ ಶ್ರೀ ಚೆನ್ನವೀರ ಕಣವಿ ಅವರ ಜನ್ಮದಿನದಂದು ಶತಕೋಟಿ ನಮನಗಳು. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ...
28/06/2022

ಚೆಂಬೆಳಕಿನ‌ ಕವಿ, ಸೌಜನ್ಯದ ಸಾಕಾರ ಮೂರ್ತಿ, ನಾಡೋಜ ಶ್ರೀ ಚೆನ್ನವೀರ ಕಣವಿ ಅವರ ಜನ್ಮದಿನದಂದು ಶತಕೋಟಿ ನಮನಗಳು.
ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅನನ್ಯ.




ಬೆಂಗಳೂರು ಜಾಗತಿಕ ಮಟ್ಟದಲ್ಲಿ ಇಂದು ಹೆಸರು ಮಾಡಿದೆ. ಭಾರತದ ಸಿಲಿಕಾನ್ ಸಿಟಿ ಎಂದು ಪ್ರಸಿದ್ದಿ ಪಡೆದಿರುವ ನಮ್ಮ ಬೆಂಗಳೂರಿನ ನಿರ್ಮಾತ್ರ, ನಾಡಪ್...
27/06/2022

ಬೆಂಗಳೂರು ಜಾಗತಿಕ ಮಟ್ಟದಲ್ಲಿ ಇಂದು ಹೆಸರು ಮಾಡಿದೆ. ಭಾರತದ ಸಿಲಿಕಾನ್ ಸಿಟಿ ಎಂದು ಪ್ರಸಿದ್ದಿ ಪಡೆದಿರುವ ನಮ್ಮ ಬೆಂಗಳೂರಿನ ನಿರ್ಮಾತ್ರ, ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯಂದು ಕೋಟಿ-ಕೋಟಿ ಪ್ರಣಾಮಗಳು.
Paying tributes to Nada Prabhu Sri Kempegowda on his birth anniversary.

Anna Ji Ji

ವಂದೇ ಮಾತರಂ ರಚಿಸಿದ ಕವಿ, ಬರಹಗಾರ ಶ್ರೀ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು. Remembering the compo...
27/06/2022

ವಂದೇ ಮಾತರಂ ರಚಿಸಿದ ಕವಿ, ಬರಹಗಾರ ಶ್ರೀ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು.
Remembering the composer of “Vande Mataram” Sri Bankim Chandra Chattopadhyay Ji on his Birth Anniversary.

Anna Ji Ji

ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ ಮಹಾನ್ ದಾರ್ಶನಿಕರಾದ ಶ್ರೀ ಛತ್ರಪತಿ ಸಾಹು ಮಹಾರಾಜ್ ಅವರ ಜನ್ಮದಿನದಂದು ಗೌರವಪೂರ್ಣ ನಮನಗಳುRemembering th...
26/06/2022

ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ ಮಹಾನ್ ದಾರ್ಶನಿಕರಾದ ಶ್ರೀ ಛತ್ರಪತಿ ಸಾಹು ಮಹಾರಾಜ್ ಅವರ ಜನ್ಮದಿನದಂದು ಗೌರವಪೂರ್ಣ ನಮನಗಳು
Remembering the King of Kolhapur, Chhatrapati Shahu Maharaj, whose unstinted support helped Dr. B R Ambedkar get an education of global standards.

Anna Ji
Ji

ಅತ್ಯುತ್ತಮ ವಿದ್ವಾಂಸರು, ಕರ್ನಾಟಕದ ಕೇಸರಿ ಎಂದೇ ಖ್ಯಾತರಾಗಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಾದ ಶ್ರೀ ಜಗನ್ನಾಥ ರಾವ್ ಜೋಶಿ ಅವರ ಜನ್ಮದಿ...
23/06/2022

ಅತ್ಯುತ್ತಮ ವಿದ್ವಾಂಸರು, ಕರ್ನಾಟಕದ ಕೇಸರಿ ಎಂದೇ ಖ್ಯಾತರಾಗಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಾದ ಶ್ರೀ ಜಗನ್ನಾಥ ರಾವ್ ಜೋಶಿ ಅವರ ಜನ್ಮದಿನದಂದು ನನ್ನ ಗೌರವಪೂರ್ವಕ ನಮನಗಳು.
My tributes to a great orator and a distinguished leader, Karnataka Kesari Shri Jagannath Rao Joshi Ji on his birth anniversary.



ಭಾರತೀಯ ಜನಸಂಘದ ಸಂಸ್ಥಾಪಕರು ಹಾಗೂ ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಕಟ್ಟುವ ಸಂಕಲ್ಪ ಹೊಂದಿದ್ದ ಮಹಾನ್ ನಾಯಕ ಶ್ರೀ ಡಾ. ಶ್ಯಾಮ್ ಪ್ರ...
23/06/2022

ಭಾರತೀಯ ಜನಸಂಘದ ಸಂಸ್ಥಾಪಕರು ಹಾಗೂ ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಕಟ್ಟುವ ಸಂಕಲ್ಪ ಹೊಂದಿದ್ದ ಮಹಾನ್ ನಾಯಕ ಶ್ರೀ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯಂದು ಗೌರವಪೂರ್ವಕ ನಮನಗಳು.
Tribute to great thinker and patriot, the founder of Bharatiya Jana Sangh & great statesman Shri. Syama Prasad Mukherjee Ji on his death anniversary. His thoughts & ideas will continue to guide us.




ಯೋಗ ಮಾಡಿದರೆ ರೋಗ ತಡೆಯಬಹುದು. ನಿತ್ಯ ಯೋಗ ಮಾಡಿ ಆರೋಗ್ಯವಾಗಿರಿ. ವಿಶ್ವ ಯೋಗ ದಿನದ ಶುಭಾಶಯಗಳುThe role of yoga and nutraceuticals in s...
21/06/2022

ಯೋಗ ಮಾಡಿದರೆ ರೋಗ ತಡೆಯಬಹುದು. ನಿತ್ಯ ಯೋಗ ಮಾಡಿ ಆರೋಗ್ಯವಾಗಿರಿ. ವಿಶ್ವ ಯೋಗ ದಿನದ ಶುಭಾಶಯಗಳು
The role of yoga and nutraceuticals in sustaining a healthy lifestyle is also expected to grow as people get busier with a gradual return to pre-pandemic life.
Happy International Yoga Day


Anna Ji
Ji

20/06/2022

Today At 20-6-2022 Morning Shri Tarun Surya Kanth Nagamarpalli Ji Visit Hamelapur Village Near Gadgi Panchayath Bidar For Help The Poor People's And Tel Them About CM Bumai Yujna Like Old Age Yujna Widow Yujna Handicap Yujna Etc Scheme
Aur Hamelapur Village Me Daura Karne Ke Bad Pata Chala Ke Yahan Bahut Se Development Ka Kaam Baqi Hai Yahan Gaon Ke Logon Ne Shri Tarun Surya Kanth Nagamarpalli Ji Ko Kaam Bataya Aur Tarun Ji Ne Kaam Karwa Ke Dene Ka Wada Kya

Anna Ji
Ji

ತನ್ನ ಮಕ್ಕಳು ತಾನು ಬಯಸಿದಂತೆ ಉತ್ತಮ ವ್ಯಕ್ತಿಗಳಾಗಿ ಬೆಳೆದರೆ ಆ ಸಾರ್ಥಕತೆ ತಂದೆಯ ಕಣ್ಣುಗಳಲ್ಲಿ ಕಾಣಬಹುದು. ಬದುಕುವ ಕನಸುಗಳನ್ನು ತುಂಬಿ, ಕೈ ...
19/06/2022

ತನ್ನ ಮಕ್ಕಳು ತಾನು ಬಯಸಿದಂತೆ ಉತ್ತಮ ವ್ಯಕ್ತಿಗಳಾಗಿ ಬೆಳೆದರೆ ಆ ಸಾರ್ಥಕತೆ ತಂದೆಯ ಕಣ್ಣುಗಳಲ್ಲಿ ಕಾಣಬಹುದು. ಬದುಕುವ ಕನಸುಗಳನ್ನು ತುಂಬಿ, ಕೈ ಹಿಡಿದು ಭವಿಷ್ಯ ಕಟ್ಟುವ ಭರವಸೆ ತುಂಬಿ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುವ ಎಲ್ಲ ತಂದೆಯರಿಗೆ ವಿಶ್ವ ತಂದೆಯರ ದಿನಾಚರಣೆಯ ಶುಭಾಶಯಗಳು.
A Father is a special part of all that’s cherished in the heart. It's someone you look up to no matter how tall you grow.
Happy Father's Day.

Anna Ji



17/06/2022

Allhumdulilla
Thanks To Shri Surya Kanth Nagamarpalli Anna Ji
Yahan Akhtar Colony Hamelapur Village Ke Tamam Logon Ki Taraf Se Aur Meri Taraf Se Mere Bhai Anna Ji Ka Bahut Bahut Shukriya Jinhu Ne Yahan Akhtar Colony Hamelapur Village Me Pani Aur 3 Phase Current Ki bahut Zarrorat Thi Jo Mere Bolne Pe Mere Bhai Anna Ji Kaam Karwa Ke Diya Yahan Pani Ki Kami Ye Colony Bane Tab Se Hai Jiski Wajah Se Yahan Ke Logon Ko Aur Yahan Ki Masjid E Akhtar Ko Abad Hone Me Bahut Mushkil Horahi Thi Ye Mushkil Allhumdulilla Ab Khatam Hogai

Also Thank's To All For Supporting Me
Sir Of Talluka Panchayath
Ad Sir
Sir PDO Gadgi Panchayath
Sir President Gadgi Panchayath
Bhai

From

ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ, ಶತಾಯುಷಿಯಾಗಿ ಮೂರು ಶತಮಾನಗಳಲ್ಲಿ ಬದುಕಿದ ಶ್ರೀ ಎ.ಎನ್.ಮೂರ್ತಿರಾವ್ ಅವರ ಜಯಂತಿಯಂದು ಗೌರವಪೂರ್ವಕ ನಮ...
16/06/2022

ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ, ಶತಾಯುಷಿಯಾಗಿ ಮೂರು ಶತಮಾನಗಳಲ್ಲಿ ಬದುಕಿದ ಶ್ರೀ ಎ.ಎನ್.ಮೂರ್ತಿರಾವ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
Remembering famous critic and writer Shri A N Murthy Rao on his birth anniversary.


Anna Ji

Ji

Address

Maniyar Taleem
Bidar
585401

Website

Alerts

Be the first to know and let us send you an email when Sara Anjum Bidri Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sara Anjum Bidri Karnataka:

Share

Category