05/08/2026
ಬೀದರ ಜಿಲ್ಲೆಯ ಕಮಲನಗರ ತಾಲ್ಲೂಕಿನ *ಚಾಂದೋರಿ* ಗ್ರಾಮ ಪಂಚಾಯತಿಯಲ್ಲಿ
*VB-G RAM-G* (ಗ್ರಾಮೀಣ) ಯೋಜನೆ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. 👉370 ರಿಂದ *382* ಗೆ ಕೂಲಿ ಮೊತ್ತ ಹೆಚ್ಚಳ. 👉* ವಾರ್ಷಿಕ 100 ದಿನಗಳಿಂದ *125* ದಿನಕ್ಕೆ ಕೂಲಿ ದಿನಗಳು ಹೆಚ್ಚಳ. 👉* ಕೂಲಿ ಕಾರ್ಮಿಕರಿಂದ ಕೂಲಿ ಬೇಡಿಕೆ ಪಡೆಯಲಾಯಿತು. 👉* *VG-G RAM G ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು*.
*ಕರಪತ್ರಗಳನ್ನು ವಿತರಿಸಿ ಆಟೋ ಮೂಲಕ ಪ್ರಚಾರವನ್ನು ಹಮ್ಮಿಕೊಳ್ಳಲಾಯಿತು.