26/05/2021
#ಬುದ್ಧ_ಪೂರ್ಣಿಮ, #ಬುದ್ಧ_ಜಯಂತಿಯ ಶುಭಾಶಯಗಳು:*
ಬುದ್ಧ ಭೂಮಿಯ ಮೇಲೆ ಸ್ವಾತಂತ್ರ್ಯ ಬೆಳಕು ತಂದ ಪ್ರಥಮ ವ್ಯಕ್ತಿ. ಬುದ್ಧ ಜನರಿಗೆ ಅಂಧಾಕಾರದಿಂದ ಬೆಳಕಿನೆಡೆಗೆ ತಂದರು, ಜನಸಾಮಾನ್ಯರಿಗೆ ಘನತೆ ಗೌರವದ ಬದುಕು ಕೊಟ್ಟರು. ತನ್ನ ಭೋಧನೆ ಮುಖಾಂತರ ಜನರ ಜೀವನ ಉತ್ತಮ ಗೊಳಿಸಿದರು. ದೇವರ ಧ್ಯಾನ ಅಂದರೆ ವಯಕ್ತಿಕ ಸಾಧನೆ ಎಂದು ತೋರಿಸಿಕೊಟ್ಟ ಮಹಾತ್ಮರು. ತಾನು ಜ್ಞಾನೋದಯ ಸಾಧಿಸಿ, ಲಕ್ಷ ಲಕ್ಷ ಜನರಿಗೆ ಬುದ್ಧತ್ವ ಭೋದಿಸಿ ಜ್ಞಾನೋದಯ ಮೂಡಿಸಿ ಬುದ್ಧ ಮಾಡಿದರೂ. ಬೌದ್ಧ ಧಮ್ಮ ಸ್ಥಾಪಿಸಿ ವಿಶ್ವ ತುಂಬಾ ಪಸರಿಸಿದರು.
*ನಮೋ ಬುದ್ಧಾಯ, ಬುಧಂ ಶರಣಂ ಗಚ್ಛಾಮಿ,ಧಮ್ಮಮ ಶರಣಂ ಗಚ್ಛಾಮಿ. ಸಂಘಂ ಶರಣಂ ಗಚ್ಛಾಮಿ.
#ಬುದ್ದಜಯಂತಿ
#ಸಂತೋಷ್_ಮೈನಾಳೆ