01/10/2022
ನವರಾತ್ರಿ ರಂಗಿನ ನರೇಗಾ ಫಲಪುಷ್ಪ!
ಉತ್ತಮ ಪೌಷ್ಠಿಕಾಂಶಗಳನ್ನು ಹೊಂದಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು ಸೀಬೆ. ಗ್ರಾಮೀಣ ರೈತರಿಗೆ ಸೀಬೆ ಬೆಳೆಯಲು ನರೇಗಾ ಯೋಜನೆಯಡಿ 2.14 ಲಕ್ಷ ರೂ ಆರ್ಥಿಕ ನೆರವು ನೀಡಲಾಗುತ್ತದೆ.
#ನರೇಗಾ_ನವರಾತ್ರಿ