NSUI BIDAR

NSUI BIDAR social justice

ನೂತನ NSUI ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವಿನೋದ್ ಜಾಕರ್ ಅವರಿಗೆ ಅಭಿನಂದನೆಗಳು  NSUI Karnataka
20/02/2026

ನೂತನ NSUI ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವಿನೋದ್ ಜಾಕರ್ ಅವರಿಗೆ ಅಭಿನಂದನೆಗಳು NSUI Karnataka

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ - 2024 ಹಿನ್ನೆಲೆ, ನೀಲಂಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಅಭಯ್ ಸತೀಶ ಸಾಳುಂಕೆ ಅವರ ಪರವಾಗಿ ಲಾತ್ತೂ...
15/11/2024

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ - 2024 ಹಿನ್ನೆಲೆ, ನೀಲಂಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಅಭಯ್ ಸತೀಶ ಸಾಳುಂಕೆ ಅವರ ಪರವಾಗಿ ಲಾತ್ತೂರ ಜಿಲ್ಲಾ ಎಐಸಿಸಿ ವೀಕ್ಷಕರಾದ ಅಮರ ಜಾಧವ್ ಅವರು ನೀಲಂಗಾ ವಿಧಾನ ಸಭಾ ಕ್ಷೇತ್ರದ ಸುಮಟಾನ. ಉಜೆಡ. ಲಾಬೋಟ್. ವಿವಿಧ ಗ್ರಾಮಗಳಿಗೆ ಹೋಗಿ ಪ್ರಚಾರ ನಡೆಸಿ ಮತಯಾಚನೆ ಮಾಡಿದಾರೆ.

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಪರ ಅಲೆಯಿದ್ದು, ನೀಲಂಗಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಅಭಯ್ ಸಾಳುಂಕೆ ಅವರನ್ನು ಗೆಲ್ಲಿಸಲು ಮತದಾರರು ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದಾರೆ.

07/07/2024
07/07/2024

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಾಗರ ಈಶ್ವರ ಖಂಡ್ರೆ ರವರಿಗೆ ಅತ್ಯಮೂಲ್ಯ ಮತಗಳನ್ನು ನೀಡಿ ವಿಜಯಶಾಲಿಯಾಗಿ ಗೆಲ್ಲಿಸಿದ ಸಮಸ್ತ ಬೀದರ್ ಲೋಕಸಭಾ ಜನತೆಗೆ ಧನ್ಯವಾದಗಳು....

ಶ್ರೀ ಚಂದ್ರಸಿಂಗ್
ಬೀದರ್ ದಕ್ಷಿಣ ಮುಖಂಡರು.

ಬರುವ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಔರಾದ್ ಕ್ಷೇತ್ರದ ಚಾಂದೋರಿ ಮುಧೋಳ್ ಗ್ರಾಮದಲ್ಲಿ ಹಮ್ಮಿಕೊಂಡಿರುವ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್...
26/04/2024

ಬರುವ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಔರಾದ್ ಕ್ಷೇತ್ರದ ಚಾಂದೋರಿ ಮುಧೋಳ್ ಗ್ರಾಮದಲ್ಲಿ ಹಮ್ಮಿಕೊಂಡಿರುವ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಾಗರ ಖಂಡ್ರೆ ಅವರು ಚುನಾವಣೆ ಪ್ರಚಾರ ನಡೆಸಿ ಮತಯಾಚನೆ ಮಾಡಿದರು ಸ್ಥಳೀಯ ನಾಯಕರಾದ ಶ್ರೀ ಭೀಮಸೇನ್ ಶಿಂದೆ ಮತ್ತಿತರು ಜೊತೆಗಿದ್ದರು.

औरद मतक्षेत्र के चांदोरी मुँधोल क्षेत्र में कांग्रेस उम्मीदवार श्री सागर ईश्वर खंड्रेजी ने चुनाव प्रचार किये स्थानीय नेते भीमसेन शिंदेजी साथ में थे.


ಬೀದರ ಲೋಕಸಭಾ ಚುನಾವಣೆ-2024 ಪ್ರಯುಕ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ "ಶ್ರೀಯುತ ಸಾಗರ್ ಈಶ್ವರ್ ಖಂಡ್ರೆ" ರವರು ಔರಾದ್ ಮತಕ್ಷೇತ್ರದ ಹೇಡಗಾಪೂರ ...
13/04/2024

ಬೀದರ ಲೋಕಸಭಾ ಚುನಾವಣೆ-2024 ಪ್ರಯುಕ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ "ಶ್ರೀಯುತ ಸಾಗರ್ ಈಶ್ವರ್ ಖಂಡ್ರೆ" ರವರು ಔರಾದ್ ಮತಕ್ಷೇತ್ರದ ಹೇಡಗಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಸಭೆ ನಡೆಸಿ ಮತಯಾಚನೆ ಮಾಡಿದರು.

Sagar Khandre Eshwar Khandre Karnataka Sagar Sri Eshwar Khandre Abhimaniglu
GP

23/03/2024

ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಲು ತಮ್ಮ ಜೀವನವನ್ನೇ ಸಮರ್ಪಿಸಿದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ ರವರ ಬಲಿದಾನ ದಿನದಂದು ಶತ ಶತ ನಮನಗಳು.

23/03/2024
22/03/2024
22/03/2024

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ಕುಗ್ಗಿಸಲು ಪ್ರಧಾನಿಯವರಿಂದ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಸ್ಥಗಿತಗೊಳಿಸಲಾಗುತ್ತಿದೆ ಮತ್ತು ನಮ್ಮ ಖಾತೆಗಳಿಂದ ಹಣವನ್ನು ಬಲವಂತವಾಗಿ ತೆಗೆದುಕೊಳ್ಳಲಾಗುತ್ತಿದೆ. ಇದು ಹಿಂದೆಂದೂ ನಡೆಯದಂತಹ ಪ್ರಜಾಪ್ರಭುತ್ವ ವಿರೋಧಿ ಕೃತ್ಯ!
- ಸೋನಿಯಾ ಗಾಂಧಿ, ಸಿಪಿಪಿ ಅಧ್ಯಕ್ಷರು

Address

Bidar
585401

Telephone

+917090094444

Website

Alerts

Be the first to know and let us send you an email when NSUI BIDAR posts news and promotions. Your email address will not be used for any other purpose, and you can unsubscribe at any time.

Share