05/10/2019
ದೀ:5/09/2019 ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವು ಕೋಡಿಸಲು ಅಸಮರ್ಥರಾದ ಬಿಜೆಪಿ ಎಮ.ಪಿಗಳ ರಾಜೀನಾಮೆ & ರಾಜ್ಯ ಸರ್ಕಾರವನ್ನು ವಜಾಗೊಳಿಸಲು ಆಗ್ರಹಿಸಿ ಇಂದು ಬಿದರ್ ಜಿಲ್ಲಾಧಿಕಾರಿಗಳ ಕಚೇರಿ ಎದುರು ಒಂದು ದಿನದ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಯಿತು ಧರಣಿಯಲ್ಲಿ ವಿಭಾಗೀಯ ಹಾಗೂ ವಲಯ & ಜಿಲ್ಲಾ ಸಮಿತಿಯ ಮುಖಂಡರು ಸೇರಿದರು