Sveep Bidar

Sveep Bidar Sveep Bidar

11/04/2026

📢 ಜನಗಣತಿ 2027 – ಸ್ವಯಂ ಗಣತಿ (Self Enumeration)

🗓️ 01 ಏಪ್ರಿಲ್ – 15 ಏಪ್ರಿಲ್ 2026

ನಿಮ್ಮ ಜನಗಣತಿ ವಿವರಗಳನ್ನು ಆನ್‌ಲೈನ್‌ನಲ್ಲಿ ವೇಗವಾಗಿ ಮತ್ತು ಸುರಕ್ಷಿತವಾಗಿ ಭರ್ತಿ ಮಾಡಿ:
🔗 https://se.census.gov.in

✅ ಸರಳ ಹಂತಗಳು:
• ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗಿನ್ ಮಾಡಿ
• ನಿಮ್ಮ ಸ್ಥಳವನ್ನು ಆಯ್ಕೆಮಾಡಿ
• ನಕ್ಷೆಯಲ್ಲಿ ನಿಮ್ಮ ಮನೆಯನ್ನು ಗುರುತಿಸಿ
• ಮನೆಯ/ಕುಟುಂಬದ ವಿವರಗಳನ್ನು ಭರ್ತಿ ಮಾಡಿ
• ಸಲ್ಲಿಸಿ ಮತ್ತು ನಿಮ್ಮ SE Reference ID ಪಡೆಯಿರಿ

📌 ಮುಖ್ಯ ಸೂಚನೆ:
ನಿಮ್ಮ SE ID ಅನ್ನು ಸುರಕ್ಷಿತವಾಗಿ ಇಟ್ಟು, Enumerator ಮನೆಗೆ ಬಂದಾಗ ಅದನ್ನು ಹಂಚಿಕೊಳ್ಳಿ.

🚶‍♂️ ಕ್ಷೇತ್ರ ಪರಿಶೀಲನೆ:
🗓️ 16 ಏಪ್ರಿಲ್ – 15 ಮೇ 2026
ಈ ಅವಧಿಯಲ್ಲಿ ಗಣತಿದಾರರು ಮನೆಗೆ ಭೇಟಿ
ನೀಡಿ ವಿವರಗಳನ್ನು ಪರಿಶೀಲಿಸುತ್ತಾರೆ.

ಸ್ವಯಂ ಗಣತಿ ಪೂರ್ಣಗೊಳಿಸದಿದ್ದರೆ, ಅವರು ನಿಮ್ಮಿಂದಲೇ ಮಾಹಿತಿಯನ್ನು ಸಂಗ್ರಹಿಸುತ್ತಾರೆ.

🔒 100% ಗೌಪ್ಯತೆಯ ಭದ್ರತೆ

🟢 ನಿಮ್ಮ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ
🇮🇳 ಜವಾಬ್ದಾರಿಯುತ ನಾಗರಿಕರಾಗಿರಿ.

26/01/2026

ದಿನಾಂಕ 25/01/2026 ರಂದು ಜಿಲ್ಲಾಡಳಿತ, ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಬೀದರ್ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಗರ ಜಿಲ್ಲಾ ಉಸ್ತುವಾರಿ ಸಚಿವ ಕಛೇರಿಯಿಂದ ರಂಗಮಂದಿರದ ವರೆಗೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ DC ಮೇಡಂ, SP Sir, CEO sir, ADPC sir, ತಹಸೀಲ್ದಾರ್ sir, SLMT sir ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. #ಸ್ವೀಪ್

ರಾಷ್ಟ್ರೀಯ ಮತದಾರರ ದಿನ 2026ರ ಅಂಗವಾಗಿ ರಾಜ್ಯಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದು ಬೀದರ್ ನ ಕರ್ನಾಟಕ ಕಾಲೇಜ್ ನಲ್ಲಿ ಪದ...
25/01/2026

ರಾಷ್ಟ್ರೀಯ ಮತದಾರರ ದಿನ 2026ರ ಅಂಗವಾಗಿ ರಾಜ್ಯಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದು ಬೀದರ್ ನ ಕರ್ನಾಟಕ ಕಾಲೇಜ್ ನಲ್ಲಿ ಪದವಿ ಅಧ್ಯಯನ ಮಾಡುತ್ತಿರುವ ಕುಮಾರಿ ಭುವನೇಶ್ವರಿ ಕಾವಳೆ ಇವರಿಗೆ ಇಂದು ಬೆಂಗಳೂರಿನಲ್ಲಿ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ತಾವರಚಂದ ಗಹಲೋಟ್ ರವರಿಂದ ಪ್ರಶಸ್ತಿ ಪಡೆದರು. #ಸ್ವೀಪ್

ಜಿಲ್ಲೆಯಲ್ಲಿ ಇಂದು ಜಿಲ್ಲಾಡಳಿತ, ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಬೀದರ್ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಗರ ಜಿಲ್ಲಾ ಉಸ್ತುವ...
25/01/2026

ಜಿಲ್ಲೆಯಲ್ಲಿ ಇಂದು ಜಿಲ್ಲಾಡಳಿತ, ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಬೀದರ್ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಗರ ಜಿಲ್ಲಾ ಉಸ್ತುವಾರಿ ಸಚಿವ ಕಛೇರಿಯಿಂದ ರಂಗಮಂದಿರದ ವರೆಗೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ DC ಮೇಡಂ, SP Sir, CEO sir, ADPC sir, ತಹಸೀಲ್ದಾರ್ sir, SLMT sir ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. #ಸ್ವೀಪ್

ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ ಗಿರೀಶ್ ದಿಲೀಪ್ ಬದೋಲೆ ಸರ್ ರವರ ಸಮ್ಮುಖದಲ್ಲಿ ರಾಷ್ಟ್ರೀಯ...
23/01/2026

ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ ಗಿರೀಶ್ ದಿಲೀಪ್ ಬದೋಲೆ ಸರ್ ರವರ ಸಮ್ಮುಖದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿ ಆಚರಿಸಲಾಯಿತು. ಸಮಯದಲ್ಲಿ ಉಪ ಕಾರ್ಯದರ್ಶಿಗಳಾದ ಶ್ರೀ ಶರಣಬಸಪ್ಪ ಕೋಟ್ಟೆಪ್ಪಾಗೊಳ, ಯೋಜನಾ ನಿರ್ದೇಶಕರಾದ ಸೂರ್ಯಾಕಾಂತ ಬಿರಾದಾರ, ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ಡಾ. ಗೌತಮ್ ಅರಳಿ ಹಾಗೂ ಜಿಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

26/10/2025
Election Commission of India Chief Electoral Officer Karnataka SVEEP Activities
25/10/2025

Election Commission of India Chief Electoral Officer Karnataka SVEEP Activities

sveep@bidar : voters enrollment drive for teacher's constituency held at bidar (pu colleges). collected >75 applications...
17/10/2025

sveep@bidar : voters enrollment drive for teacher's constituency held at bidar (pu colleges). collected >75 applications (form19) today. sveep officer Dr Gautam Arali, ddpu Chandrakant Shahabadkar, principals and lecturers were present.. #ಶಿಕ್ಷಕರಚುನಾವಣೆ

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾಚಣೆ-2026 ಅಂಗವಾಗಿ ಶುಕ್ರವಾರ ತಾಪಂ. ಇ ಓ ರಮೇಶ ಸುಲ್ಪಿ ಸರ್ ರವರು ನಗರದ...
17/10/2025

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾಚಣೆ-2026 ಅಂಗವಾಗಿ ಶುಕ್ರವಾರ ತಾಪಂ. ಇ ಓ ರಮೇಶ ಸುಲ್ಪಿ ಸರ್ ರವರು ನಗರದ ಬಸವೇಶ್ವರ ಪಿಯು ಕಾಲೇಜು ಹಾಗೂ ರಾಜೀವ ಗಾಂಧಿ ಪ್ರಥಮ ದರ್ಜೆ ವಾಣಿಜ್ಯ ಮತ್ತು ಕಲಾ ಕಾಲೇಜಿಗೆ ಭೇಟಿ ನೀಡಿ ನಮೂನೆ-19 ವಿತರಣೆ ಮಾಡಿದರು. #ಶಿಕ್ಷಕರಚುನಾವಣೆ

ಬೀದರ ಜಿಲ್ಲೆಯ ಹುಮನಾಬಾದ್ ತಾಲೂಕಿನ ಪಂಚಾಯತಿಯಲ್ಲಿ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ನಮೂನೆ 19 ಅನ್ನು ಭರ್ತಿ ಮಾಡುವ ಬಗ್...
17/10/2025

ಬೀದರ ಜಿಲ್ಲೆಯ ಹುಮನಾಬಾದ್ ತಾಲೂಕಿನ ಪಂಚಾಯತಿಯಲ್ಲಿ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ನಮೂನೆ 19 ಅನ್ನು ಭರ್ತಿ ಮಾಡುವ ಬಗ್ಗೆ ಸಹಾಯಕ ನೋಡಲ್ ಅಧಿಕಾರಿಗಳಿಗೆ ಮಾಹಿತಿಯನ್ನು ಉಪ ಕಾರ್ಯದರ್ಶಿಗಳಾದ ಶ್ರೀ ಮುಕ್ಕಣ್ಣ ಕರಿಗಾರ ಸರ್ ರವರು ನೀಡಿದರು.
ಸಮಯದಲ್ಲಿ ತಾಪಂ ಕಾನಿಅ ಶ್ರೀಮತಿ ದೀಪಿಕಾ ನಾಯ್ಕರ್, ಎಡಿ ನರೇಗಾ ಜಗನ್ನಾಥ ಹಾಗೂ ತಾಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. #ಶಿಕ್ಷಕರಚುನಾವಣೆ

ಬೀದರ ಜಿಲ್ಲೆಯ ಇಂದು ಶಿಕ್ಷಕರ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗಾಗಿ ಇಂದು ಬೀದರಿನ ಬಿವಿಬಿ ಕಾಲೇಜಿನಲ್ಲಿ ಪದವಿ ಮತ್ತು ...
16/10/2025

ಬೀದರ ಜಿಲ್ಲೆಯ ಇಂದು ಶಿಕ್ಷಕರ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗಾಗಿ ಇಂದು ಬೀದರಿನ ಬಿವಿಬಿ ಕಾಲೇಜಿನಲ್ಲಿ ಪದವಿ ಮತ್ತು ಬಿಎಡ್ ಪದವಿ ಶಿಕ್ಷಕರಿಗೆ ಮಾನ್ಯ‌ ಡಾ. ಗಿರೀಶ ಬದೋಲೆ ಭಾ.ಆ.ಸೇ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ. ರವರು ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ‌ ನೀಡಿ ತ್ವರಿತವಾಗಿ ನೋಂದಣಿ ಮಾಡಿಸುವಂತೆ ಕೋರಿದರು. ಜಿಲ್ಲಾ ಸ್ವೀಪ್ ಅಧಿಕಾರಿ ಡಾ.ಗೌತಮ್ ಅರಳಿ, ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು. #ಶಿಕ್ಷಕರಚುನಾವಣೆ

Address

Bidar
585401

Website

Alerts

Be the first to know and let us send you an email when Sveep Bidar posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sveep Bidar:

Share