Next MLA Hameed Mushrif

Next MLA Hameed Mushrif ಬಿಜಾಪುರ ನಗರದ ಮತಕ್ಷೇತ್ರದ 2018ರ ಕಾಂಗ್ರೆಸ?

08/11/2025

Only HM

21/09/2025
ಬಸನಗೌಡ ಯತ್ನಾಳ್ ಸಮಾಜದಲ್ಲಿ ಅಶಾಂತಿ ಕುಂಟು ಮಾಡುವ ಪ್ರಯತ್ನವನ್ನು ಶ್ರೀ ಅಬ್ದುಲ್ ಹಮೀದ್ ಮುಶ್ರೀಫ್ ರವರು ತೀವ್ರವಾಗಿ ಖಂಡಿಸಿ ನಡೆಸಿದ ಪತ್ರಿಕ...
17/10/2024

ಬಸನಗೌಡ ಯತ್ನಾಳ್ ಸಮಾಜದಲ್ಲಿ ಅಶಾಂತಿ ಕುಂಟು ಮಾಡುವ ಪ್ರಯತ್ನವನ್ನು ಶ್ರೀ ಅಬ್ದುಲ್ ಹಮೀದ್ ಮುಶ್ರೀಫ್ ರವರು ತೀವ್ರವಾಗಿ ಖಂಡಿಸಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳು.

06/10/2024

*ಸಿದ್ದೇಶ್ವರ ಶ್ರೀಗಳ ಚೇತರಿಕೆಗಾಗಿ ಇಸ್ಲಾಮೀಯರಿಂದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ**Click* 👉
02/01/2023

*ಸಿದ್ದೇಶ್ವರ ಶ್ರೀಗಳ ಚೇತರಿಕೆಗಾಗಿ ಇಸ್ಲಾಮೀಯರಿಂದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ*

*Click* 👉

ವಿಜಯಪುರ: ಸಿದ್ದೇಶ್ವರ ಶ್ರೀಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಇಸ್ಲಾಂ ಧರ್ಮೀಯರು ನಗರದ ಅಬ್ದುಲ್ ರಜಾಕ ದರ್ಗಾದಲ್ಲಿ ವಿಶೇಶ ಪ್ರಾ....

26/12/2022

ದಿನಾಂಕ ನಾಳೆ (27.12.22 ರಂದು) ಬೆಳಿಗ್ಗೆ 10.15 ಕ್ಕೆ ಪವರ ಟಿವಿಯಲ್ಲಿ ಫುಲ್ ಸ್ಟೋರಿ ವೀಕ್ಷಿಸಿ

ಬಿಜಾಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕ ಸಂಖ್ಯೆಯಲ್ಲಿ  ಮತದಾರರ ಹೆಸರು ಡಿಲೀಟ್ ಮಾಡಿ ಮತದ...
30/11/2022

ಬಿಜಾಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಮತದಾರರ ಹೆಸರು ಡಿಲೀಟ್ ಮಾಡಿ ಮತದಾನದ ಹಕ್ಕಿನಿಂದ ವಂಚಿತ ಮಾಡಿದವರು ಮೇಲೆ ಕ್ರಮಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರಪಟ್ಟಿಯಲ್ಲಿನ ಅಕ್ರಮ ವಿರೋಧಿಸಿ ಹಮೀದ್ ಮುಶ್ರೀಫ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ. ...
29/11/2022

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರಪಟ್ಟಿಯಲ್ಲಿನ ಅಕ್ರಮ ವಿರೋಧಿಸಿ ಹಮೀದ್ ಮುಶ್ರೀಫ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ. ಧರಣಿ ಸತ್ಯಾಗ್ರಹ ನಡೆಸಿದರು.

ವಿಜಯಪುರ ನಗರ ಮತಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ 2018ರ ಚುನಾವಣೆಯಲ್ಲಿ ಅಲ್ಪ ಮತದಿಂದ ಪರಾಭವ ಗೊಂಡರು ಕೂಡ. ನಿರಂತರ ಕಾಂಗ್ರೆಸ್ ಪಕ್ಷ ಸಂಘಟನ...
23/11/2022

ವಿಜಯಪುರ ನಗರ ಮತಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ 2018ರ ಚುನಾವಣೆಯಲ್ಲಿ ಅಲ್ಪ ಮತದಿಂದ ಪರಾಭವ ಗೊಂಡರು ಕೂಡ. ನಿರಂತರ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಹಾಗೂ ಸಮಾಜಸೇವೆಯಲ್ಲಿ ತೊಡಗಿರುವ ಹಮೀದ್ ಮುಶ್ರೀಫ್ ಅವರಿಗೆ ಇಲ್ಲಿ ನಿಮ್ಮ ಮತ ಕೊಟ್ಟು ಬೆಂಬಲ ವ್ಯಕ್ತಪಡಿಸಲು ವಿನಂತಿ. 🙏-

What's your opinion? Vote now: HAMEED MUSHRIF, MAQBOOL BAGWAN, SAJJADE PEERA MUSHARIF, MD.RAFIK TAPAL, RAZAK HORTI, SHAHID HORTI, ZAMEER BAKSHI, AYAZ MUSHARIF, KARIM BAGWAN, HASHIMP...

Address

Bijapur
586101

Website

Alerts

Be the first to know and let us send you an email when Next MLA Hameed Mushrif posts news and promotions. Your email address will not be used for any other purpose, and you can unsubscribe at any time.

Share